ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭು-ಗಿ-ಲೆ-ದ್ದ ಭಿನ್ನ-ಮ-ತ-ಕ್ಕೆ ತಡೆ ಯತ್ನ:ಬಂಡು ಓಪ-ನಿಂ-ಗ್‌ ಶಾಸ-ಕ-ರ ಅಮಾ-ನ-ತು

By Staff
|
Google Oneindia Kannada News

ಬೆಂಗ-ಳೂ-ರು : -ಪ-ಕ್ಷ-ದ ನಾಯ-ಕತ್ವದ ವಿರು-ದ್ಧ ಬಂಡೆದಿ-ದ್ದ ಅ-ರ-ಕ-ಲ-ಗೂ-ಡು ಶಾಸ-ಕ ಎ. ಮಂಜು ಮತ್ತು ಟಿ. ನರ-ಸೀ-ಪು-ರ ಶಾಸ-ಕ ಡಾ. ಭಾರ-ತಿಶಂಕ-ರ್‌ ಅವ-ರ-ನ್ನು ಪಕ್ಷ ವಿರೋ-ಧಿ ಚಟು-ವ-ಟಿ-ಕೆ-ಯ ಆರೋ-ಪ-ದ ಮೇರೆ-ಗೆ ರಾಜ್ಯಾ-ಧ್ಯ-ಕ್ಷ ಬಸ-ವ-ರಾ-ಜ ಪಾಟೀ-ಲ ಸೇಡಂ ಪಕ್ಷ-ದಿಂ-ದ ಶುಕ್ರ-ವಾ-ರ ಅಮಾ-ನ-ತು-ಗೊ-ಳಿ-ಸಿ-ದ್ದಾ-ರೆ.

ಅಮಾ-ನ-ತಿ-ನ ಕುರಿ-ತು ಹೊರ-ಬಿ-ದ್ದಿ-ರು-ವ- -ಸು-ದ್ದಿ ಪ್ರಕ-ಟ-ಣೆ-ಯ-ಲ್ಲಿ ಪಕ್ಷ-ದ ನಿರ್ಣ-ಯ-ಕ್ಕೆ ಪ್ರತಿ ಹೇಳು-ವ ಮೂಲ-ಕ ಪಕ್ಷ-ದ ಪ್ರತಿ-ಷ್ಠೆಗೆ ಇಬ್ಬ-ರು ಶಾಸ-ಕ-ರು ಧಕ್ಕೆ ತಂದಿ-ದ್ದಾ--ರೆ ಎಂದು ಆಪಾ-ದಿ-ಸ-ಲಾ-ಗಿ-ದೆ. ಬಂಡು ಶಾಸ-ಕ-ರ ಅಮಾ-ನ-ತಿ-ನೊಂ-ದಿ-ಗೆ ಬಿಜೆ-ಪಿ ರಾಜ್ಯ ಘಟ-ಕ-ದ ಹಾದಿ-ರಂ-ಪ -ಬೀ-ದಿ-ಗೆ ಬಿ-ದ್ದಿ-ದೆ.

ಒಂದು ಕಾಲ-ದ-ಲ್ಲಿ ಶಿಸ್ತಿ-ಗೆ, ಸಂಘ-ಟ-ನೆ-ಗೆ ಹೆಸ-ರಾ-ಗಿ-ದ್ದ ಭಾರ-ತೀ-ಯ ಜನ-ತಾ-ಪ-ಕ್ಷ- ದಲ್ಲಿ ಈಚಿ-ನ ದಿನ-ಗ-ಳ-ಲ್ಲಿ ಗುಂಪು-ಗಾ-ರಿ-ಕೆ, ಪರಸ್ಪ-ರ ಕಾಲೆ-ಳೆ-ಯು-ವ ಘಟ-ನೆ-ಗ-ಳು ಹೆಚ್ಚು-ತ್ತಿ-ರು-ವ ವಿಷ-ಯ ಗುಟ್ಟಾಗಿ-ಯೇ-ನೂ ಉಳಿ-ದಿ-ಲ್ಲ . -ಪ-ಕ್ಷ-ದ ಸಂಘ-ಟ-ನೆ-ಗೆ ಜೀವ-ನ-ಪೂ-ರ್ತಿ ಮುಡಿ-ಪಿ-ಟ್ಟ ಹಿರಿ-ಯ-ರ-ನ್ನು ಅಧಿ-ಕಾ-ರ ಸ್ಥಾನ-ಗ-ಳ-ಲ್ಲಿ-ರು-ವ ಎಳೆ-ಯರು ಬಲಿ ಹಾಕು-ತ್ತಿ-ದ್ದಾ-ರೆ-ನ್ನು-ವ ಆರೋ-ಪ-ವೂ ಪಕ್ಷ-ದ ವಲ-ಯ-ಗ-ಳ-ಲ್ಲಿ-ಯೇ ಗಟ್ಟಿ ದನಿ-ಯ-ಲ್ಲಿ ಕೇಳಿ ಬರು-ತ್ತಿ-ದೆ. ತನ್ನ ಪ್ರಾಬ-ಲ್ಯ ಹೆಚ್ಚಾ-ಗಿರು-ವ ಉತ್ತ-ರ-ಪ್ರ-ದೇ-ಶ, ಮಧ್ಯ-ಪ್ರ-ದೇ-ಶ, ಗುಜ-ರಾ-ತ್‌-ಗ-ಳ-ಲ್ಲಿ- ಪಕ್ಷ ಹಾದಿ- ರಂ-ಪ--ದ ರಾಜ-ಕೀಯ ನಡೆ-ಸಿ-ದ್ದುಂ-ಟು. ಆ ಪರಿ-ಸ್ಥಿ-ತಿ ಈಗ ಕರ್ನಾ-ಟ-ಕ-ದ-ಲ್ಲಿ-ಯೂ ಸೃಷ್ಟಿ-ಯಾ-ಗಿ-ದೆ.

ಯಡಿ-ಯೂ-ರ-ಪ್ಪ , ಅನಂ-ತ-ಕು-ಮಾ-ರ್‌, ವೆಂಕ-ಯ್ಯ ನಾಯ್ಡು ಹಾಗೂ ಈಶ್ವ-ರ-ಪ್ಪ-ನ-ವ-ರ ಹಿಡಿ-ತ-ದ-ಲ್ಲಿ ಸಿಲು-ಕಿ ರಾಜ್ಯ ಘಟ-ಕ- ನರ-ಳು-ತ್ತಿ-ದೆ ಎಂದು ಪ್ರ-ಸ್ತು-ತ ಅಮಾ-ನ-ತು-ಗೊಂ-ಡಿ-ರು-ವ ಇಬ್ಬ-ರು ಶಾಸ-ಕ-ರು ಬುಧ-ವಾ-ರ ಹೇ-ಳಿ-ಕೆ ನೀಡಿ-ದ್ದ-ರು. ರಾಜ್ಯಾ-ಧ್ಯ-ಕ್ಷ ಬಸವ-ರಾ-ಜ ಪಾಟೀ-ಲ ಸೇಡಂ ರಬ್ಬ-ರ್‌ ಸ್ಟಾಂಪಿ-ನಂ-ತೆ ಕಾರ್ಯ ನಿರ್ವ-ಹಿ-ಸು-ತ್ತಿ-ದ್ದಾ-ರೆ ಎಂದು ಆರೋ-ಪಿ-ಸಿ-ದ್ದ-ರು. 10 ವರ್ಷ-ಗಳಿಂ-ದ ರಾ-ಜ್ಯ-ದ ವ್ಯವ-ಹಾ-ರ-ಗ-ಳ-ನ್ನು ಗಮ-ನಿ-ಸು-ತ್ತಿ-ರು-ವ ಹಾಗೂ ರಾಜ್ಯ-ದಿಂ-ದಲೇ ರಾ-ಜ್ಯ-ಸ-ಭೆ-ಗೆ ಆರಿ-ಸಿ-ಹೋ-ಗಿ-ರು-ವ ವೆಂಕ-ಯ್ಯ ನಾಯ್ಡು ಅವ-ರಿಂ-ದ ರಾಜ್ಯ-ಕ್ಕೆ ಚಿಕ್ಕಾ-ಸಿ-ನ ಉಪ-ಯೋ-ಗ-ವೂ ಆಗಿ-ಲ್ಲ ಎಂದು ಶಾಸ-ಕ-ರು ಟೀಕಿ-ಸಿ-ದ್ದ-ರು. ಈ ಶಾಸ-ಕ-ರು ಪಕ್ಷ-ದಿಂ-ದ ಉ-ಚ್ಛಾ-ಟಿ--ತ ನಾ-ಯ-ಕ ಬಿ.ಬಿ. ಶಿವ-ಪ್ಪ ಅವ-ರ ಬೆಂಬ-ಲಿ-ಗ-ರು ಎನ್ನು-ವು-ದು ಗಮ-ನಾ-ರ್ಹ.

ಶಿವ-ಪ್ಪ-ನ-ವ-ರ ವಜಾ ಆದೇ-ಶ-ವ-ನ್ನು ವಾಪ-ಸ್ಸು ಪಡೆ-ಯ-ಬೇ-ಕು, -ರಾ-ಜ್ಯ-ದ ನಾಯಕರು ಶಿ-ವ-ಪ್ಪ-ನ-ವ-ರ ಕ್ಷಮೆ ಕೋರ-ಬೇ-ಕು ಹಾಗೂ ಅವ-ರ-ನ್ನು ವಿಧಾ-ನ-ಸ-ಭೆ ವಿರೋ-ಧಿ ನಾಯ-ಕ-ನ-ನ್ನಾಗಿ ನೇಮಿ-ಸ-ಬೇ-ಕು ಎಂ-ದು ಮಂಜು ಹಾಗೂ ಭಾರ-ತಿ ಶಂಕ-ರ್‌ ಆಗ್ರ-ಹಿ-ಸಿ-ದ್ದ-ರು. ಶಿ-ವ-ಪ್ಪ-ನ-ವ-ರ-ನ್ನು ವಜಾ ಮಾಡು-ವ ಮೂಲ-ಕ ಪಕ್ಷ-ದ ನಾಯ-ಕ-ತ್ವ ಪ್ರಮಾದವೆ-ಸ-ಗಿ-ದೆ ಎಂದು ಹೇಳು-ವ ಮೂಲ-ಕ ಪಕ್ಷ-ದ ನಾಯ-ಕ-ತ್ವ-ಕ್ಕೆ ನೇ-ರ ಸವಾ-ಲು ಎಸೆ-ದಿ-ದ್ದ--ರು.

ಮಂಜು ಹಾಗೂ ಭಾರ-ತಿ ಶಂಕ-ರ್‌ ಅವ-ರನ್ನು ಅಮಾ-ನತು-ಗೊ-ಳಿ-ಸು-ವ ಮೂಲ-ಕ ಶಿವ-ಪ್ಪ ಪರ-ವಾ-ದಿ-ಗ-ಳ ದನಿ-ಯ-ನ್ನು ಪಕ್ಷ-ದ ನಾಯ-ಕ-ತ್ವ ಅಡ-ಗಿ-ಸಲು ಪ್ರಯ-ತ್ನಿ-ಸಿ-ರುವು-ದು ಸ್ಪಷ್ಟ. ಬು-ಧ-ವಾ-ರ-ದ ಆರೋ-ಪ ಗೋಷ್ಠಿ-ಯ-ಲ್ಲಿ ಈ ಶಾಸ-ಕ-ರು ತಮ್ಮ ನಿಲು-ವಿ-ಗೆ 12 ಶಾಸ-ಕ-ರ ಬೆಂಬ-ಲ-ವಿ-ದೆ. ನಾವು ಓಪ-ನಿಂ-ಗ್‌ ಬ್ಯಾಟ್ಸ್‌-ಮ-ನ್‌-ಗ-ಳ ಪಾತ್ರ- ವ-ಹಿ-ಸು-ತ್ತಿ-ದ್ದೇ-ವೆ ಎಂದು ಹೇಳಿ-ದ್ದ-ರು. ಬೆಂ-ಬ-ಲಿ-ಗ-ರ ಪಟ್ಟಿ-ಯ-ಲ್ಲಿ ಶಾಸ-ಕ-ರಾ-ದ ಡಿ.ವಿ. ಸದಾ-ನಂ-ದ-ಗೌ-ಡ, ಎನ್‌. ಯೋ-ಗೇ-ಶ್‌ ಭಟ್‌, ಸಿ. ಗುರು-ಸ್ವಾ-ಮಿ, ಅಪ್ಪ-ಚ್ಚು ರಂಜ-ನ್‌, ಎಸ್‌.ಎ. ರವೀಂ-ದ್ರ-ನಾ-ಥ್‌, ಶಿವಾ-ನಂ-ದ ಪಟೀ-ಲ, ಮನೋ-ಹ-ರ ಕಡೋ-ಲ್ಕ-ರ್‌, ವಿನ-ಯ-ಚಂ-ದ್ರ, ಎಸ್‌. ಅಂಗಾರಾ, ಪ್ರ-ಭಾ-ಕ-ರ ಬಂಗೇ-ರಾ ಹಾಗೂ ಗುಂಡ-ಪ್ಪ ವಕೀ-ಲ-ರ-ನ್ನು ಹೆಸ-ರಿ-ಸಿ-ದ್ದ-ರು. ಈ ಪಟ್ಟಿ ನಿಜ-ವಾ-ದ-ರೆ ಪ್ರಸ್ತು-ತ ಔಟಾ-ಗಿ-ರು-ವು-ದು ಆರಂ-ಭ ಆಟ-ಗಾ-ರ-ರು ಮಾತ್ರ. ಮ್ಯಾಚ್‌ ಇನ್ನೂ ಇದೆ.

(ಯುಎ-ನ್‌-ಐ/ ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X