ಮೈಸೂ-ರು ಝೂ ಮುಚ್ಚುವಂ-ತೆ -ಮು-ಖ್ಯ-ಮಂ-ತ್ರಿ ಕೃಷ್ಣಗೆ ‘ಪೀಟ’ ಮನ-ವಿ
ಮೈಸೂ-ರು : -ಪ್ರಾ-ಣಿ ಸಂಗ್ರ--ಹಾ-ಲ-ಯ (ಝೂ) ಗಳ-ಲ್ಲಿನ ಮೂಕ ಜೀವ-ಗ-ಳ ಅಕಾ-ಲಿ-ಕ ಸಾವಿ-ಗೆ ‘ಪೀಟ’ (ಪೀಪ-ಲ್ ಫಾರ್ ಎಥಿ-ಕ-ಲ್ ಟ್ರೀ-ಟ್-ಮೆಂ-ಟ್ ಆಫ್ ಅ-ನಿ-ಮ-ಲ್ಸ್) ಎಂಬ ಪ್ರಾಣಿ ದಯಾ ಸಂಸ್ಥೆ ದನಿ ಎತ್ತಿ-ದ್ದು, ಮೈಸೂ-ರು ಝೂ ಮುಚ್ಚಿ ಅಲ್ಲಿ-ನ ಪ್ರಾಣಿ-ಗ-ಳ-ನ್ನೆ-ಲ್ಲಾ ಅ-ಭ-ಯಾ-ರ-ಣ್ಯ-ಕ್ಕೆ ಬಿಡು-ವಂ-ತೆ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅವ-ರಿ-ಗೆ ಪತ್ರ ಬರೆ-ದಿ-ದೆ.
ಮುಖ್ಯ-ಮಂ-ತ್ರಿ ಕೃಷ್ಣ ಅವ-ರಿ-ಗೆ ಕಳು-ಹಿ-ಸಿ-ರು-ವ ಪತ್ರ-ದ ಪ್ರತಿ-ಯ-ನ್ನು ಬುಧ-ವಾ-ರ ಮಾಧ್ಯ-ಮ-ಗ-ಳಿ-ಗೆ ಬಿಡು-ಗ-ಡೆ ಮಾಡಿ-ದ ‘ಪೀಟ’ದ ತನಿ-ಖಾ ನಿರ್ದೇ-ಶ-ಕ ಪೂರ್ಯ ಜೋಷಿ--ಪು-ರ, ‘ಬಾರ್ನ್ ಫ್ರೀ ಫೌಂಡೇ-ಷ-ನ್ ನಡೆ-ಸಿ-ರು-ವ ಸಮೀ-ಕ್ಷೆ-ಯ ರೀತ್ಯ ಪ್ರಾಣಿ ಸಂಗ್ರ-ಹಾ-ಲ-ಯ-ಗ-ಳ-ಲ್ಲಿ ವಾಸಿ-ಸು-ವ -ಪ್ರಾ-ಣಿ-ಗ-ಳು ಝೂಕೋ-ಸಿ-ಸ್ ಎಂಬ ಮಾನ--ಸಿ-ಕ ರೋಗ-ಕ್ಕ ತುತ್ತಾ-ಗು-ತ್ತ-ವೆ. ಇದ-ರಿಂ-ದ ಅಸ್ವ-ಸ್ಥ-ವಾ-ಗು-ವ ಮೂಕ ಜೀವ-ಗ-ಳು ಅಕಾ-ಲಿ-ಕ -ಸಾವ-ನ್ನ-ಪ್ಪು-ತ್ತಿ-ವೆ’ ಎಂದ-ರು.
ಪತ್ರ-ದ-ಲ್ಲಿರು-ವು-ದು: ಇತ್ತೀ-ಚೆ-ಗೆ ಮೈಸೂ-ರ-ಲ್ಲಿ ಒಂದು ಚಿಂ-ಪಾಂ-ಜಿ, ಒಂ--ದು ಮೊಸ-ಳೆ ಹಾಗೂ ಒಂದು ಕಾಡೆ-ಮ್ಮೆ ಸತ್ತಿ-ವೆ. ಹೈದ-ರಾ-ಬಾ-ದ್-ನ ಸಾಕಿ ನೆಹ-ರೂ ಝೂ-ಅ-ಲಾ-ಜಿ-ಕ-ಲ್ ಪಾರ್ಕ್‌ನಲ್ಲೂ ಪ್ರಾಣಿಗಳು ಸತ್ತಿ-ರು-ವ ಉದಾ-ಹ-ರ-ಣೆ-ಗ-ಳಿ-ವೆ. ಝೂಗ-ಳಲ್ಲಿನ -ಪ-ರಿ-ಸ-ರ ಪ್ರಾಣಿ-ಗ-ಳ ಆರೋ-ಗ್ಯ ಬಾಧಿ-ಸ-ಲು ಕಾರ-ಣ-ವಾ-ಗು-ತ್ತಿ-ದೆ. -ಹೀ-ಗಾ-ಗಿ ಝೂಗ-ಳು ಪ್ರಾಣಿ-ಗ-ಳಿ-ಗೆ ರಕ್ಷ-ಣಾ ತಾಣ-ಗ-ಳ-ಲ್ಲ. ಜೊತೆ-ಗೆ ಪ್ರಾಣಿ ಸಂರ-ಕ್ಷ-ಣಾ ಪ್ರಕ್ರಿ--ಯೆ-ಗೆ ಆಗು-ತ್ತಿ-ರು-ವ ಖರ್ಚಿ-ನ 16 ಪಟ್ಟು ಹಣ ಝೂಗ-ಳ ನಿರ್ವ-ಹ-ಣೆ--ಗೆ ತಗ-ಲು-ತ್ತಿ-ದೆ. ಝೂಗ-ಳ-ನ್ನು ಮುಚ್ಚಿ ಪ್ರಾಣಿ-ಗ-ಳ-ನ್ನು ಅಭ-ಯಾ-ರ-ಣ್ಯ-ಕ್ಕೆ ಬಿಟ್ಟ-ರೆ ಸರ್ಕಾ-ರ-ದ ಬೊಕ್ಕ-ಸ-ಕ್ಕೆ ಲಕ್ಷಾಂ-ತ-ರ ರುಪಾ-ಯಿ ಉಳಿ-ಯು-ತ್ತ-ದೆ. ಜನ-ರ ತೆರಿ-ಗೆ ಹಣದ ಅಪ-ವ್ಯ-ಯ-ವೂ ತಪ್ಪು-ತ್ತ-ದೆ.
-ಮು-ಗ್ಧ ಪ್ರಾಣಿ-ಗ-ಳಿಗೆ ಜೀವ-ನ ಪರ್ಯಂತ -ಸೆ-ರೆ-ವಾ-ಸ ನೀಡು-ವು-ದಿ-ಲ್ಲವೆಂದು ಪ್ರತಿ-ಜ್ಞೆ ಮಾಡು-ವಂ-ತೆ ಮುಖ್ಯ-ಮಂ-ತ್ರಿ- ಕೃಷ್ಣ ಅವ-ರಿ-ಗೆ ಜೋಷಿ-ಪು-ರ -ಮ-ನ-ವಿ ಮಾಡಿ-ದ್ದಾ-ರೆ. ಕಂಡಾ-ಪ-ಟ್ಟೆ ಪ್ರಾಣಿ-ಗ-ಳ-ನ್ನು ತಂದು ಝೂನ-ಲ್ಲಿ ರೋಧಿ-ಸು-ವಂ-ತೆ ಮಾಡು-ವು-ದ-ನ್ನು ತಪ್ಪಿ-ಸ-ಲು ಹೊಸ ಕಾಯ್ದೆ-ಯ-ನ್ನು ಸರ್ಕಾ-ರ ಜಾರಿ-ಗೆ ತರ-ಬೇ-ಕೆಂ-ದೂ ಒತ್ತಾ-ಯಿ-ಸಿ-ದ್ದಾ-ರೆ.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications