-ಬಂದಿ-ಗ-ಳ ಬಿಟ್ಟ-ರೆ ರಾಜ್-ರ-ನ್ನು ಬಿಡು-ತ್ತಾ-ನೆ ಎನ್ನು-ವು-ದ-ಕ್ಕೆ ಏನು ಗ್ಯಾರಂಟಿ?
ನವ-ದೆ-ಹ-ಲಿ : 51 ಟಾಡಾ ಬಂದಿ-ಗ-ಳ-ನ್ನು ಬಿ-ಡು-ಗ-ಡೆ ಮಾಡಿ-ದಲ್ಲಿ ದಂತ-ಚೋ-ರ ವೀರ-ಪ್ಪ-ನ್ -ವ-ರ-ನ-ಟ ರಾಜ್‌ಕುಮಾ-ರ್ ಅವ-ರ-ನ್ನು ಬಿಡು-ಗ-ಡೆ -ಮಾ-ಡು-ತ್ತಾ-ನೆ ಎಂದು ಲಿಖಿ-ತ ಹೇಳಿ-ಕೆ ಕೊಡು-ವಂ-ತೆ ಸಾಲಿ-ಸಿ-ಟ-ರ್ ಜನ-ರ-ಲ್ ಹರೀ-ಶ್ ಸಾಳ್ವೆ ಅ-ವ-ರ-ನ್ನು ಸುಪ್ರಿಂ-ಕೋ-ರ್ಟ್ ಬುಧ-ವಾ-ರ ಕೇಳಿ-ದೆ.
ಟಾಡಾ ಬಂದಿ-ಗ-ಳ ಬಿಡು-ಗ-ಡೆ ಕುರಿ-ತ ಅ-ಬ್ದು-ಲ್ ಕರೀಂ ತ-ಕ-ರಾ-ರಿ-ನ ವಿಚಾ-ರ-ಣೆ ವೇಳೆ ನ್ಯಾಯ-ಮೂ-ರ್ತಿ ಎಸ್.ಪಿ. ಭರೂ-ಚ, 51 ಟಾಡಾ ಬಂದಿ-ಗ-ಳ ಬಿಡು-ಗ-ಡೆ ವೀರ-ಪ್ಪ-ನ್‌ನ ಏಕೈ-ಕ ಬೇಡಿ-ಕೆ-ಯ-ಲ್ಲ. ಅವ-ನ ಉಳಿ-ದ ಬೇಡಿ-ಕೆ-ಗ-ಳ ಈಡೇ-ರಿ-ಕೆ-ಗೆ ಯಾವ ಕ್ರಮ ಕೈಗೊ-ಳ್ಳ-ಲಾ-ಗಿ-ದೆ ಎಂದು ಕರ್ನಾ-ಟ-ಕ ಸರ್ಕಾ-ರ-ವ-ನ್ನು ಪ್ರಶ್ನಿ-ಸಿ-ದ-ರು.
ಕೋರ್ಟಿನ ಅಗ-ತ್ಯ ಈಡೇ-ರಿ-ಸ-ಲು ಹರೀ-ಶ್ ಸಾ-ಳ್ವೆ ಮಧ್ಯಾ-ಹ್ನ-ದ-ವ-ರೆ-ಗೆ ಕಾಲಾ-ವ-ಕಾ-ಶ ತೆಗೆ-ದು-ಕೊಂ-ಡಿ-ದ್ದು, ಉನ್ನ-ತ ಅಧಿ-ಕಾ-ರಿ-ಗ-ಳ- ಜೊತೆ ಸ-ಮಾ-ಲೋ-ಚಿ-ಸಿ, ಲಿಖಿ-ತ ಹೇಳಿ-ಕೆ ನೀಡ-ಲಿ-ದ್ದಾ-ರೆ.
(ಇನ್ಫೋ- ವಾರ್ತೆ)
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications