Get Updates
Get notified of breaking news, exclusive insights, and must-see stories!

ಸ್ವಾ-ಮಿ ಮಂತ್ರಿ-ಗ-ಳೇ, ಗೂಟ-ದ ಕಾರಿ-ಳಿ-ದು ಬರ್ತೀ-ರಾ !?

ಚಿಕ್ಕ-ಬ-ಳ್ಳಾ-ಪು-ರ : ಸ್ವಾಮಿ ಮಂತ್ರಿ-ಗ-ಳೇ, ಸ್ವಲ್ಪ ನಿಮ್ಮ ಗೂಟ-ದ ಕಾರಿ-ಳಿ-ದು ಈ ರಸ್ತೆ-ಯಾ-ಗೆ ನಡೆ-ದು ಬರು-ತ್ತಿ-ರಾ... ! ಪಟ್ಟ-ಣ-ದ ಮುನಿ-ಸಿ-ಪ-ಲ್‌ ಬಡಾ-ವ-ಣೆ-ಯ ಬಸ-ಮ್ಮ ಎನ್ನು-ವ ಹೆಣ್ಣು-ಮ-ಗ-ಳ ಮಾತಿ-ಗೆ ತೋಟ-ಗಾ-ರಿ-ಕಾ ಸಚಿ-ವ ಅಲ್ಲಂ ವೀರ-ಭ-ದ್ರ-ಪ್ಪ ತಡ-ಬ-ಡಾ-ಯಿ-ಸಿ-ದ-ರು.

ನಗ-ರ-ಸ-ಭೆ ಸತ್ತು ಹೋಗಿ-ದೆ. -ನ-ಮ್ಮೂ-ರ- ಕೇರಿ-ಗ-ಳ ರಸ್ತೆ ನೋಡ-ಲಿ-ಕ್ಕೆ ನೀವು ನಡೆ-ದೇ ಬರ-ಬೇ-ಕು ಎಂದು ತೋಟ-ಗಾ-ರಿ-ಕಾ ಸಪ್ತಾ-ಹ-ದ -ಸ-ಮಾ-ರಂ-ಭ-ದ-ಲ್ಲಿ ಭಾಗ-ವ-ಹಿ-ಸ-ಲು ಬಂದಿ-ದ್ದ ಸಚಿ-ವ-ರ-ನ್ನು ಬಸ-ಮ್ಮ ಒತ್ತಾ-ಯಿ-ಸಿ-ದ-ರು. ಸಚಿ-ವ-ರೊಂದಿ-ಗೆ ಸ್ಥಳೀ-ಯ ಶಾಸ-ಕಿ ಅನ-ಸೂ-ಯ-ಮ್ಮ ನಟ-ರಾ-ಜ-ನ್‌ ಹಾಗೂ ಕೋಲಾ-ರ ಜಿಲ್ಲಾ ಉಸ್ತು-ವಾ-ರಿ ಸಚಿ-ವ ವಿ. ಮುನಿ-ಯ-ಪ್ಪ ಅವ-ರಿದ್ದ-ರು.

ಬಡಾ-ವ-ಣೆ-ಯ-ಲ್ಲಿ -ನಿ-ರ್ಮಿ-ಸಿ-ರು-ವ ಹೊಸ ಬಸ್‌ ಸ್ಟಾಂಡ್‌ -ಕೆ-ಲ-ಸ-ಕ್ಕೆ ಬರು-ವಂ-ತಿ-ಲ್ಲ ? ಅದಿ-ರು-ವು-ದಾ-ದ-ರೂ ಯಾರಿ-ಗಾ-ಗಿ? ಮಳೆ-ಗಾ-ಲ-ದ-ಲ್ಲಿ ಕಾಲು-ವೆ ನೀರು ರಸ್ತೆ-ಯ-ಲ್ಲಿ ಹರಿ-ದು, ರ-ಸ್ತೆ-ಯೆ-ಲ್ಲಾ ಚ-ರಂ-ಡಿಯಾ-ಗಿ ಬಿಡುತ್ತದೆ. ಬಸ್‌ ಹ-ತ್ತ-ಲಾ-ಗು-ವು--ದಿ-ಲ್ಲ , ರೇಷ್ಮೆ ಗೂಡಿ-ನ ರಸ್ತೆ-ಯಂ-ತೂ ಅಧ್ವಾ-ನ-ವಾ-ಗಿ-ದೆ ಎಂದು ಬಸ-ಮ್ಮ ಆಪಾ-ದಿ-ಸಿ-ದ-ರು. ತಮ್ಮೆ-ಲ್ಲ-ರ ಎದೆ-ಗು-ದಿ-ಗೆ ದನಿ-ಯಾ-ದ ಬಸ-ಮ್ಮ-ನ-ವ-ರ -ವಾ-ಗ್ದಾ-ಳಿ-ಯ-ನ್ನು ನೆರೆ-ದಿ-ದ್ದ ಜನ- ಚಪ್ಪಾ-ಳೆ ಮೂಲ-ಕ ಬೆಂಬ-ಲಿ-ಸಿ-ದ-ರು. ಜನ ಪ್ರತಿ-ನಿ-ಧಿ-ಗ-ಳು ಕಂ-ಗಾ-ಲಾ-ದ-ರು. ರಸ್ತೆ-ಗೆ ದುರ-ಸ್ತಿಯ ಕಂಕ-ಣ ಕೂಡಿ ಬಂದ ಗಳಿ-ಗೆ-ಯ ಬಗೆ-ಗೆ ಯಾವ ಸುದ್ದಿ--ಗ-ಳೂ ಬಂದಿ-ಲ್ಲ .

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+