ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರು-ವ ವರ್ಷ--ದಿಂ-ದ ಹೊಸ ಎಂಜಿನಿಯರಿಂಗ್‌ ಕಾಲೇ-ಜು-ಗ-ಳಿ-ಗೆ ಅನು-ಮ-ತಿ

By Staff
|
Google Oneindia Kannada News

ಮೈಸೂ-ರು: ಬ-ರು-ವ ಶೈಕ್ಷ-ಣಿ-ಕ ವ-ರ್ಷ-ದಿಂ-ದ ಇನ್ನ-ಷ್ಟು ಎಂಜಿ-ನಿ-ಯಿ-ರಿಂ-ಗ್‌ ಕಾಲೇ-ಜುಗ-ಳ-ನ್ನು ತೆರೆ-ಯ-ಲು -ಸ-ರ-ಕಾ-ರ ಅನು-ಮ-ತಿ ನೀಡ-ಲಿ-ದೆ ಎಂದು ಉನ್ನ-ತ ಶಿಕ್ಷ-ಣ ಸಚಿ-ವ ಡಾ. ಜಿ. ಪರ-ಮೇ-ಶ್ವ-ರ್‌ ಹೇಳಿ-ದ್ದಾ-ರೆ.

ಇಲ್ಲಿ ಬುಧ-ವಾ-ರ ನಡೆ-ದೆ ವಿಚಾ-ರ-ಸಂ-ಕಿ-ರ-ಣ-ವೊಂ-ದ-ರ-ಲ್ಲಿ ಭಾ-ಗ-ವ-ಹಿ-ಸಿ-ದ್ದ ಸಚಿ-ವ-ರು, ಹೊಸ ಎಂಜಿ-ನಿಯ-ರಿಂ-ಗ್‌ ಕಾಲೇ-ಜು- ತೆರೆ-ಯ-ಲು ಅನು-ಮ-ತಿ ಕೋರಿ 43 ಅರ್ಜಿ-ಗ-ಳು ಸರ-ಕಾ-ರ-ಕ್ಕೆ ಬಂದಿ-ದ್ದು, ಇವು-ಗ-ಳ-ಲ್ಲಿ ಕೆಲ-ವುಗ-ಳಿ-ಗೆ ಅನು-ಮ-ತಿ ನೀಡ-ಲಾ-ಗು-ವು-ದು. ತಾಂತ್ರಿ-ಕ ಶಿಕ್ಷ-ಣ-ದಲ್ಲಿ ಮಹಿ-ಳೆ-ಯ-ರ-ನ್ನು ಹೆಚ್ಚಾ-ಗಿ ತೊಡ-ಗಿ-ಸಿ-ಕೊ-ಳ್ಳು-ವ ದೃಷ್ಟಿ-ಯಿಂ-ದ -ಸ-ರ-ಕಾ-ರಿ ಮಹಿ--ಳಾ ಪಾ-ಲಿಟೆ-ಕ್ನಿ-ಕ್‌ಗಳ-ನ್ನು ತೆರೆ-ಯ-ಲು ಸರ-ಕಾ-ರ ನಿ-ರ್ಧ-ರಿ-ಸಿ-ದೆ ಎಂದು ತಿಳಿ-ಸಿ-ದ್ದಾ-ರೆ.

ನಿಲ-ರ್-ಕ್ಷ್ಯ ಇಲ್ಲ : ಮಾಹಿ-ತಿ ತಂತ್ರ-ಜ್ಞಾ-ನ ಆಧ-ರಿ-ತ ಶಿಕ್ಷ-ಣ ನೀಡ-ಲು ಸರ-ಕಾ-ರ ಬದ್ದ-ವಾ-ಗಿ-ದ್ದು, ಈಗ ಬೇಡಿ-ಕೆ-ಯಿ-ರು ಮಾಹಿ-ತಿ ತಂ--ತ್ರ--ಜ್ಞ-ರ ಬೇಡಿ-ಕೆ ಪೂರೈ-ಸು-ವ ನಿ-ಟ್ಟಿ-ನ-ಲ್ಲಿ ಶಿಕ್ಷ-ಣ ತಜ್ಞರು ನೆರ-ವಾ-ಗ-ಬೇ-ಕೆಂ-ದು ಮ-ನ-ವಿ ಮಾಡಿ-ದ್ದಾ-ರೆ. ಮಾಹಿ-ತಿ ತಂತ್ರ-ಜ್ಞಾ-ನ-ಕ್ಕೆ ಹೆಚ್ಚು ಒತ್ತು ನೀಡು-ವ ಮೂಲ-ಕ ಬೇರೆ ಕ್ಷೇತ್ರ-ಗ-ಳ-ನ್ನು ಸರ-ಕಾ-ರ ನಿರ್ಲ-ಕ್ಷಿ-ಸು-ವು-ದೆಂ-ಬ ಭೀತಿ ಬೇಡ ಎಂದ ಸಚಿ-ವ-ರು, ಇಂಗ್ಲೀ-ಷೇ-ತ-ರ ಭಾಷೆ ಬಳ-ಸು-ವ ದೇಶ-ಗ-ಳಾ-ದ ಜರ್ಮ-ನಿ, ಜಪಾ-ನ್‌ ಮತ್ತು ಫ್ರಾನ್ಸ್‌-ಗ-ಳಲ್ಲಿ ಸಹ ಮಾಹಿ-ತಿ ತಂತ್ರ-ಜ್ಞಾ-ನದ ಬೇಡಿ-ಕೆ ಹೆಚ್ಚಾ-ಗು-ತ್ತಿ-ದ್ದು, ಸ್ಪರ್ಧೆ-ಯೂ ಇದೆ ಆದ್ದ-ರಿಂ-ದ ಇಂಥ ಬೆಳ-ವ-ಣಿ-ಗೆ-ಗ--ಳ ಹಿನ್ನ-ಲೆ-ಯ-ಲ್ಲಿ ಮಾಹಿ-ತಿ ತಂತ್ರ--ಜ್ಞಾ-ನ-ಕ್ಕೆ ಒತ್ತು ಕೊಡು-ವು-ದು ಅನಿ-ವಾ-ರ್ಯ ಎಂದು ಹೇಳಿ--ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X