Get Updates
Get notified of breaking news, exclusive insights, and must-see stories!

ಅನಂ-ತ-ಮೂ-ರ್ತಿ ಕಲ್ಪ-ನೆಯಲ್ಲಿ ದೇಶ ಮತ್ತು ಊರು

ಯಲ್ಲಾ-ಪು-ರ : ದೇಶ ಎಂಬ ಸುಳ್ಳು ಕಲ್ಪ-ನೆ-ಯ-ಲ್ಲಿ ಊರು ಎಂಬ ಸಂಸ್ಕೃ-ತಿ ನೆನ-ಪು ಕಳೆ-ದು-ಕೊ-ಳ್ಳು-ತ್ತಿ--ರು-ವು-ದ-ಕ್ಕೆ ಜ್ಞಾನ-ಪೀ-ಠ ಪ್ರಶ-ಸ್ತಿ ವಿಜೇ-ತ ಸಾಹಿ-ತಿ ಯು.ಆರ್‌. ಅನಂ-ತ-ಮೂ-ರ್ತಿ ವಿಷಾ-ದ ವ್ಯಕ್ತ-ಪ-ಡಿ-ಸಿ-ದ್ದಾ-ರೆ.

ಸಂಕ-ಲ್ಪ ಸೇವಾ ಸಂ-ಸ್ಥೆ- ಏರ್ಪ-ಡಿ-ಸಿ-ದ್ದ ಏಳು ದಿನ-ಗ-ಳ ಉತ್ತ-ರ ಕನ್ನ-ಡ ಜೀವ-ನ ಹಬ್ಬ ಸಂಸ್ಕೃ-ತಿ ಸುಗ್ಗಿ ಎನ್ನುವ ಕಾರ್ಯ-ಕ್ರ-ಮ-ವ-ನ್ನು ಉದ್ಘಾ-ಟಿ-ಸಿ ಮಾತ-ನಾ-ಡು-ತ್ತಿ-ದ್ದ ಅವ-ರು, 21 ನೇ ಶತ-ಮಾ-ನ-ದಲ್ಲಿ ಸಂಸ್ಕೃ-ತಿ ಅಪಾ-ಯ-ದ ಅಂಚಿ-ಗೆ ಬಂದು ನಿಂತಿ-ದೆ ಎಂದು ಅಭಿ-ಪ್ರಾ-ಯ ಪಟ್ಟ-ರು. ಸಂಪೂ-ರ್ಣ ವೃತ್ತಿ-ಪ-ರ-ರಾ-ಗು-ತ್ತಿ-ರುವ ಬುದ್ಧಿ-ವಂ-ತ-ರು ಸಂಸ್ಕೃ-ತಿ ನಾಶ-ಕ್ಕೆ ಕಾರ-ಣ-ರಾ-ಗು-ತ್ತಿ-ದ್ದಾ-ರೆ. ಬಡ-ವ-ರು, ಮಧ್ಯ-ಮ ವರ್ಗ-ದ-ವ-ರು ಮಾತ್ರ ಸಂಸ್ಕೃ-ತಿ-ಯ-ನ್ನು ಉಳಿ-ಸ-ಲು ಸಾಧ್ಯ ಎಂದ-ರು.

ಉತ್ತ-ರ ಕನ್ನ-ಡದ ಇಡೀ ಪ್ರದೇ-ಶ- ಸಾಂಸ್ಕೃ-ತಿ-ಕ ಸಮೃ-ದ್ಧ-ತೆ-ಯಿಂ-ದ -ಕೂ-ಡಿ-ದೆ. ಈ ಪ್ರದೇ-ಶ-ದ- -ಸಾ-ಹಿ-ತಿ ಹಾಗೂ ಶಾಲಾ ಶಿಕ್ಷ-ಕರಾದ ಗೌರೀಶ ಕಾಯ್ಕಿ-ಣಿ ಒಂದು ವಿಶ್ವ-ವಿ-ದ್ಯಾ-ಲ-ಯ ಮಾಡು-ವ-ಷ್ಟು ಕೆಲ-ಸ ಮಾಡಿ-ದ್ದಾ-ರೆ ಎಂದು ಅನಂ-ತ-ಮೂ-ರ್ತಿ ಹೇಳಿದ-ರು. ಸಮಾ-ನ-ತೆ ಹಾಗೂ ದೇವ-ರ ಹಸಿ-ವು ಎಲ್ಲಿ ತೀವ್ರ-ವಾ-ಗಿ-ರು-ತ್ತ-ದೋ ಅಲ್ಲಿ ಉತ್ತ-ಮ ಬರ-ಹ-ಗ-ಳ ಸೃಷ್ಟಿ--ಯಾ-ಗು-ತ್ತ-ದೆ ಎಂದ-ರು.

-ಉ-ತ್ತ-ರ ಕನ್ನ-ಡ ಜೀವ-ನ ಹಬ್ಬ ಸಂಸ್ಕೃ-ತಿ -ಸು-ಗ್ಗಿ ಕಾರ್ಯ-ಕ್ರ-ಮ-ದ ಬಗ್ಗೆ ಮಾತ-ನ-ಡಿ-ದ ಸಂಕಲ್ಪ ಸಂಸ್ಥೆ-ಯ ಅಧ್ಯ-ಕ್ಷ ಪ್ರಮೋ-ದ ಹೆಗ-ಡೆ, ಇದು ಜನ-ರಿ-ಗಾ-ಗಿ- ಜನ-ರೇ ಮಾಡು-ತ್ತಿ-ರು-ವ ಕಾರ್ಯ-ಕ್ರ-ಮ ಎಂದ-ರು. ಭಾವ-ನಾ ಮಾಸಿ-ಕ-ದ ಸಂಪಾ-ದ-ಕ ಜಯಂ-ತ ಕಾಯ್ಕಿ-ಣಿ ಸಾಂಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳಿ-ಗೆ ಚಾಲ-ನೆ ನೀಡಿ-ದ-ರು. ಬೆಂಗ-ಳೂ-ರು ವಿವಿ ಕನ್ನ-ಡ ಪ್ರಾಧ್ಯಾ-ಪ-ಕ ಡಾ. ಸಿದ್ಧ-ಲಿಂ-ಗ-ಯ್ಯ ವಸ್ತು ಪ್ರದರ್ಶ-ನ-ವ-ನ್ನು ಉದ್ಘಾ-ಟಿ-ಸಿ-ದ-ರು.

(ಇನ್ಫೋ ವಾರ್ತೆ)

ಮುಖಪುಟ / ಊರು ಕೇರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+