-ಆ-ರ್-ಟಿಪಿ-ಸ್ ಏಳ-ನೇ ಘಟ-ಕ-ದ ಯೋ-ಜ-ನೆ-ಗೆ ಬಹು-ಪ-ಕ್ಷೀ-ಯ ಒಪ್ಪಂ-ದ
ಬೆಂಗ-ಳೂ-ರು : ಕರ್ನಾ-ಟ-ಕ ವಿದ್ಯು-ತ್ ನಿಗ-ಮ, ಮೂಲ-ಭೂ-ತ ಸೌಲ-ಭ್ಯ ಅಭಿ-ವೃ-ದ್ಧಿ ನಿಗ-ಮ ಹಾಗೂ ಕರ್ನಾ-ಟ-ಕ ವಿದ್ಯು-ತ್ ಪ್ರಸ-ರ-ಣ ನಿಗ-ಮ-ಗ-ಳು 639.68 ಕೋಟಿ ರುಪಾ-ಯಿ ಅಂದಾ-ಜಿ-ನ ರಾಯ-ಚೂ-ರು ಶಾಖೋ-ತ್ಪ-ನ್ನ ಸ್ಥಾವ-ರ-ದ ಏಳನೇ ಘಟ-ಕ-ದ ಸ್ಥಾಪ-ನೆ-ಯ ಬಹು-ಪಕ್ಷೀ-ಯ ಯೋಜ-ನೆ-ಗೆ ಅಂಕಿ-ತ -ಹಾ-ಕು-ವು--ದ-ರೊಂ-ದಿ-ಗೆ ವಿದ್ಯು-ತ್ ಸುಧಾ-ರ-ಣಾ ಯೋಜ-ನೆ-ಯ ನಿಟ್ಟಿ-ನ-ಲ್ಲಿ ರಾಜ್ಯ ಮ-ತ್ತೊಂ--ದು ಹೆಜ್ಜೆ ಮುನ್ನ-ಡೆ-ಯಿ-ತು.
-ಕ-ರ್ನಾ-ಟ-ಕ ವಿದ್ಯು-ತ್ ನಿಗ-ಮ-ದ ವ್ಯವ-ಸ್ಥಾ-ಪ-ಕ ನಿದೇ-ರ್-ಶ-ಕ ಜೋತಿ ರಾಮ-ಲಿಂ-ಗಂ, ಇಂ-ಧ-ನ ಇಲಾ-ಖೆ ಪ್ರಧಾ-ನ ಕಾರ್ಯ--ದ-ರ್ಶಿ ಪಿ.ಎಸ್.ಎಸ್. ಥಾಮ-ಸ್, ಐಡಿ-ಎ-ಫ್-ಸಿ ಅಧ್ಯ-ಕ್ಷ ದೀಪ-ಕ್ -ಪ-ರೇ-ಖ್ ಹಾಗೂ ಕೆಪಿ-ಟಿ-ಸಿ-ಎ-ಲ್ ಅಧ್ಯ-ಕ್ಷ ವಿ.ಪಿ. ಬಳಿ-ಗಾ-ರ್ ಅವ-ರು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅವ-ರ ಸಮ್ಮು-ಖ-ದ-ಲ್ಲಿ ಅಕ್ಟೋಬ-ರ್ 18 ರಂದು ಕಾಂಗ್ರೆ-ಸ್ ಅಧ್ಯ-ಕ್ಷೆ ಸೋನಿ-ಯಾ ಅವ-ರು ಉದ್ಘಾ-ಟಿ-ಸು-ವ ಯೋಜ-ನೆ-ಗೆ ಅಂಕಿ-ತ ಹಾಕಿ-ದ-ರು. 28 ತಿಂಗ-ಳ-ಲ್ಲಿ ಕಾಮ-ಗಾ-ರಿ ಪೂರ್ಣ-ಗೊ-ಳ್ಳು-ವು-ದು.
ಮುಂದಿ-ನ ನಾಲ್ಕು ವರ್ಷ-ಗ-ಳ-ಲ್ಲಿ ಇಂಧ-ನ ಕ್ಷೇತ್ರ-ದ-ಲ್ಲಿ-ನ ಸುಧಾ-ರ-ಣಾ ಕಾರ್ಯ-ಗ-ಳಿ-ಗಾ-ಗಿ ವಿಶ್ವ-ಬ್ಯಾಂ-ಕ್ 6200 ಕೋಟಿ ರುಪಾ-ಯಿ ಸಾಲ ನೀಡ-ಲಿ-ದೆ ಎಂದು ಮುಖ್ಯ-ಮಂ-ತ್ರಿ ಕೃಷ್ಣ ಈ ಸಂದ-ರ್ಭ-ದ-ಲ್ಲಿ ಹೇಳಿ-ದ-ರು. ಬಳ್ಳಾ-ರಿ-ಯ-ಲ್ಲಿ 500 ಮೆಗಾ-ವ್ಯಾ-ಟ್ ಸಾಮ-ರ್ಥ್ಯ-ದ ಶಾಖೋತ್ಪ-ನ್ನ ವಿದ್ಯು-ತ್ ಸ್ಥಾವ-ರ-ದ ವಿಜ-ಯ-ನ-ಗ-ರ ವಿದ್ಯು-ತ್ ಯೋಜ-ನೆ-ಯ-ನ್ನು ಕಾರ್ಯ-ಗ-ತ-ಗೊ-ಳಿ-ಸ-ಲು ಕೆಪಿ-ಸಿ-ಎ-ಲ್-ನೊಂ-ದಿಗೆ ಖಾಸ-ಗಿ ಕಂಪ-ನಿ-ಗ-ಳು ಕೈ ಜೋಡಿಸ-ಬೇ-ಕು ಎಂದು ಮುಖ್ಯ-ಮಂ-ತ್ರಿ ಕ-ರೆ ನೀಡಿ-ದ-ರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications