Get Updates
Get notified of breaking news, exclusive insights, and must-see stories!

109 ಹಾಸ್ಟೆ-ಲ್‌ ನಿರ್ಮಾ-ಣಕ್ಕೆ 31 ಕೋಟಿ ಬಿಡು-ಗ-ಡೆ

ಬೆಂಗ-ಳೂ-ರು : ರಾಜ್ಯ-ದ ವಿವಿ-ಧೆ-ಡೆ-ಗ-ಳ-ಲ್ಲಿ 109 ಹಾಸ್ಟೆ-ಲ್‌ ಕ-ಟ್ಟ-ಡ-ಗ-ಳ-ನ್ನು ನಿರ್ಮಿ-ಸ-ಲು ರಾಜ್ಯ ಸರ್ಕಾ-ರ 31 ಕೋಟಿ ರುಪಾ-ಯಿ-ಗ-ಳ-ನ್ನು ಬಿಡು-ಗ-ಡೆ ಮಾಡಿ-ದೆ ಎಂದು ಸಮಾ-ಜ ಕಲ್ಯಾ-ಣ ಸಚಿ-ವ ಕಾಗೋ-ಡು ತಿಮ್ಮ-ಪ್ಪ ಸೋಮ-ವಾ-ರ -ತಿ-ಳಿ-ಸಿ-ದ್ದಾ-ರೆ.

ಇನ್ನೂ 100 ಹಾ-ಸ್ಟೆ-ಲ್‌-ಗ-ಳ ಸ್ಥಾಪ-ನೆ-ಗೆ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಸೂಚ-ನೆ ನೀಡಿದ್ದು, ಅವು-ಗ-ಳ ನಿರ್ಮಾ-ಣ- ಮೊತ್ತದ ಅಂದಾ-ಜು ನಡೆ-ಯು-ತ್ತಿ-ದೆ ಎಂದು ಸುದ್ದಿ-ಗೋಷ್ಠಿ-ಯ-ಲ್ಲಿ ತಿಮ್ಮ-ಪ್ಪ ಹೇಳಿದರು. ಪ್ರಸ-ಕ್ತ ವರ್ಷ ಸರ್ಕಾ-ರ ನಿರ್ಮಿ-ಸು-ತ್ತಿ-ರು-ವ ಹಾಸ್ಟೆ-ಲ್‌-ಗ-ಳ-ಲ್ಲಿ ಪರಿ-ಶಿಷ್ಟ ಜಾತಿ ಮತ್ತು ಪರಿ-ಶಿ-ಷ್ಟ ವರ್ಗ-ದ ವಿದ್ಯಾ-ರ್ಥಿ-ಗ-ಳ ತಲಾ 25 ಹಾಸ್ಟೆ-ಲ್‌-ಗ-ಳು ಸೇರಿ-ವೆ. ಉಳಿ-ದಂ-ತೆ ಹುಡು-ಗಿ-ಯ-ರಿ-ಗೆ 8, -ಅಲ್ಪ-ಸಂ-ಖ್ಯಾ-ತ ವರ್ಗ-ಗ-ಳಿ-ಗೆ 5, ಹಾಗೂ 20 ಹಿಂ-ದು-ಳಿ-ದ ವ-ರ್ಗ-ಗ-ಳ ಮೆಟ್ರಿ-ಕ್‌ ಪೂರ್ವ ವಿದ್ಯಾ-ರ್ಥಿ ನಿಲ-ಯ-ಗ-ಳು ಸೇರಿ-ವೆ.

(ಯಎನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+