Get Updates
Get notified of breaking news, exclusive insights, and must-see stories!

ಟೆಲಿಕಾಂ ಫುಟ್‌ಬಾಲ್‌: ಸೆಮಿಫೈನಲ್ಸ್‌ಗೆ ಕರ್ನಾಟಕ

ಬೆಂಗಳೂರು : ನಗರದಲ್ಲಿ ನಡೆಯುತ್ತಿರುವ 16ನೇ ಅಖಿಲ ಭಾರತ ಟೆಲಿಕಾಂ ಫುಟ್‌ಬಾಲ್‌ ಟೂರ್ನಿಯಲ್ಲಿ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಕೇರಳ ಸೆಮಿಫೈನಲ್ಸ್‌ ತಲುಪಿವೆ.

ಭಾನುವಾರ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶವನ್ನು 8-0 ಗೋಲುಗಳ ಅಂತರದಿಂದ ಸೋಲಿಸಿದ ಕರ್ನಾಟಕ ಸೆಮಿಫೈನಲ್ಸ್‌ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಲಿದೆ. ಸೋಮವಾರ ನಡೆದ ಪಂದ್ಯದಲ್ಲಿ ಆಂಧ್ರಪ್ರದೇಶವನ್ನು 2-0 ಗೋಲುಗಳಿಂದ ಮಣಿಸಿದ ತಮಿಳುನಾಡು ಮಂಗಳವಾರ ಕೇರಳ ವಿರುದ್ಧ ಸೆಣೆಸಲಿದೆ.

ಭಾನುವಾರದ ಪಂದ್ಯದಲ್ಲಿ ಭಾರತದ ಪರ ಬಿ.ಸುರೇಶ್‌ ಕುಮಾರ್‌, ಕದಿರವನ್‌ ಹಾಗೂ ಇಪ್ತಿಕಾರ್‌ ಅಹಮ್ಮದ್‌ ತಲಾ 2 ಗೋಲು ಗಳಿಸಿದರು. ಟೂರ್ನಿಯಲ್ಲಿ ಈವರೆಗೆ ಆಡಿರುವ ಮೂರೂ ಪಂದ್ಯಗಳನ್ನು ಕರ್ನಾಟಕ ಗೆದ್ದಿದ್ದು, ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+