ಸಂಧಾನ ಆರಂ-ಭ : ಯಾವು-ದೇ ಕ್ಷಣ-ದ-ಲ್ಲಿ ರಾಜ್ ಬಿಡುಗಡೆ ಸಂಭವ
ಚೆನ್ನೈ :ವೀರ-ಪ್ಪ-ನ್ ಮತ್ತು -ನ-ಕ್ಕೀ-ರ-ನ್ ಗೋಪಾ-ಲ್ ನಡು-ವಿ-ನ ಮಾತು-ಕ-ತೆ ಪ್ರಾರಂ-ಭ-ವಾ-ಗಿ-ದ್ದು, ಸೋ-ಮ-ವಾ-ರ-ದ ವೇಳೆ-ಗೆ ಶುಭ ಸುದ್ದಿ ಬರು-ವ ನಿರೀ-ಕ್ಷೆ-ಗ-ಳಿ-ವೆ ಎಂದು ನಕ್ಕೀ-ರ-ನ್ ಪತ್ರಿ-ಕೆಯ ಸಹಾ-ಯ-ಕ ಸಂಪಾ-ದ-ಕ ಕಾಮ-ರಾ-ಜ್, -ನಮ್ಮ ಚೆನ್ನೈ ಪ್ರತಿನಿಧಿಗೆ ತಿಳಿ-ಸಿ-ದ್ದಾ-ರೆ.
ಗೋಪಾ-ಲ್-ರೊಂ-ದಿ-ಗೆ ತಮಿ-ಳು ನಾಯ-ಕ-ರಾ-ದ ನೆಡು-ಮಾ-ರ-ನ್, ಪ್ರೊಫೆ-ಸ-ರ್ ಕಲ್ಯಾಣಿ ಹಾಗೂ ಪಿಯು-ಸಿ-ಎಲ್-ನ ಸುಕು-ಮಾ-ರ-ನ್ ಸಂಧಾ-ನ-ಕ್ಕೆ ತೆರ-ಳಿ-ರು-ವು-ದು ರಾಜ್ ಬಿಡು-ಗ-ಡೆ-ಯ ಬಗೆ-ಗೆ ಆಶಾ-ಭಾ-ವ-ನೆ ಮೂಡಿ-ಸಿ-ದೆ. ಈ ಬಾರಿ-ಯ ಸಂಧಾ-ನ ಯಶ-ಸ್ವಿ-ಯಾ-ಗಿ, ರಾಜ್ ಬಿಡು-ಗ-ಡೆ ಖಚಿ-ತ ಎನ್ನು-ವ ವಿಶ್ವಾ-ಸ-ವ--ನ್ನು ಉಭ-ಯ ಸರ್ಕಾ-ರೀ ಮೂಲ-ಗ-ಳು ವ್ಯಕ್ತ ಪಡಿ-ಸಿ-ವೆ. ಈ ಮಧ್ಯೆ -ರಾ-ಜ್-ಕು-ಮಾ-ರ್ ಅವರ ಹಿರಿ-ಯ ಪುತ್ರ ಶಿ-ವ-ರಾ-ಜ್-ಕು-ಮಾ-ರ್, ಅಪ್ಪಾ-ಜಿ ಬಿಡು-ಗ-ಡೆ ಬಗೆ-ಗೆ ಯಾವು-ದೇ ಮಾಹಿ-ತಿ ಬಂದ-ರೂ ತಕ್ಷ-ಣ ತಾವು ಚೆನ್ನೈ-ಗೆ ತೆರ-ಳು-ವು-ದಾ-ಗಿ ಬೆಂಗಳೂರಿನಲ್ಲಿ ತಿಳಿ-ಸಿ-ದ್ದಾ-ರೆ.
ಮೂರು ದಿನ-ಗ-ಳ ಹಿಂದೆ ರಾ-ಜ್-ಕು-ಮಾ-ರ್ ಅವ-ರಿಂದ ಮತ್ತೊಂ-ದು ಕ್ಯಾಸೆ-ಟ್ ಬಂದಿ-ರು-ವು-ದ-ನ್ನು ದೃಢ-ಪ-ಡಿ-ಸಿ-ರು-ವ ಶಿ-ವ-ರಾ-ಜ್, ತಾ-ವು ಆ-ರೋಗ್ಯ-ವಾ-ಗಿ-ದ್ದು , ಶೀಘ್ರ-ದ-ಲ್ಲಿ ಹಿಂತಿ-ರು-ಗು-ವು-ದಾ-ಗಿ ಅಪ್ಪಾ-ಜಿ ತಿಳಿ-ಸಿ-ದ್ದಾ-ರೆ ಎಂದ-ರು. ರಾ-ಜ್-ಕುಮಾ-ರ್-ಗೆ ವೀರ-ಪ್ಪ-ನ್ ಹಿಂಸೆ ನೀಡು-ತ್ತಿ-ದ್ದಾ-ನೆ ಎನ್ನು-ವ ಕೆಲ-ವು ಮಾಧ್ಯ-ಮ-ಗ-ಳ- ವರ-ದಿ-ಗ-ಳ-ನ್ನು ಅವ-ರು ನಿರಾ-ಕ-ರಿ-ಸಿ-ದ-ರು.
ಸೋಮ-ವಾ-ರ ಚಂ-ದ್ರೇ-ಗೌ-ಡ ದೆಹ-ಲಿ-ಗೆ: ಮಂಗ-ಳ-ವಾ-ರ (ಅ.17 ರಂದು) ಟಾಡಾ ಬಂದಿ-ಗ-ಳ ಬಿಡು-ಗ-ಡೆ ಕುರಿ-ತ ವಿಚಾ-ರ-ಣೆ- ನಡೆ-ಯು-ವ ಹಿನ್ನೆ-ಲೆ-ಯ-ಲ್ಲಿ ಕಾನೂ-ನು ಮತ್ತು ಸಂಸ-ದೀ-ಯ ವ್ಯವ-ಹಾ-ರ-ಗ-ಳ ಸಚಿವ ಡಿ.ಬಿ. ಚಂ-ದ್ರೇ-ಗೌ-ಡ ಸೋಮ-ವಾ-ರ ದೆಹ-ಲಿ-ಗೆ ತೆರ-ಳಲಿ-ದ್ದಾ-ರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications