Get Updates
Get notified of breaking news, exclusive insights, and must-see stories!

ತೀರ್ಥೋ-ದ್ಭ-ವ ವೀಕ್ಷ-ಣೆ-ಗೆ ವಿಶೇ-ಷ ಬಸ್‌ ವ್ಯವ-ಸ್ಥೆ

Talakaveriಬೆಂಗ-ಳೂ-ರು : ಮಂ-ಗ-ಳ-ವಾ-ರ (ಅ.17) ದಂದು ತಲ-ಕಾ-ವೇ-ರಿ-ಯ-ಲ್ಲಿ ಸಂಭ-ವಿ-ಸು-ವ ತೀರ್ಥೋ-ದ್ಭ-ವ-ದ ವೀಕ್ಷ-ಣೆ-ಗೆ ಕರ್ನಾ-ಟ-ಕ ರಾಜ್ಯ ಪ್ರವಾ-ಸೋ-ದ್ಯ-ಮ ಅಭಿ-ವೃದ್ಧಿ ನಿ-ಗ-ಮ-ವು ವಿ-ಶೇ-ಷ ಬಸ್‌ ವ್ಯವ-ಸ್ಥೆ-ಯ-ನ್ನು ಮಾಡಿ-ದೆ.

ತಲ-ಕಾ-ವೇ-ರಿ-ಯ ಜೊತೆ-ಗೆ ಭಾಗ-ಮಂ-ಡ-ಲ-ಕ್ಕೂ ಪ್ರವಾ-ಸಿ-ಗ-ರ-ನ್ನು ಕರೆ-ದೊ-ಯ್ಯು-ವ ವ್ಯವ-ಸ್ಥೆ ಮಾಡ-ಲಾ-ಗಿ-ದ್ದು, ಪ್ರತಿ ಸೀಟಿ-ಗೆ 500 ರುಪಾ-ಯಿ ನಿಗ-ದಿ-ಪ-ಡಿ-ಸ-ಲಾ-ಗಿ-ದೆ. ಸಾರ್ವ-ಜ-ನಿ-ಕ-ರು ಸೌಲ-ಭ್ಯ--ದ ಪ್ರಯೋ-ಜ-ನ ಪಡೆ-ಯ-ಬೇ-ಕೆಂ-ದು ನಿಗ-ಮ-ದ ವಾಣಿ-ಜ್ಯ ವಿಭಾ-ಗಾ-ಧಿ-ಕಾ-ರಿ ಕೆ.ಎಸ್‌. ವಿಜ-ಯ-ದೇ-ವ್‌ ಕೋರಿ-ದ್ದಾ-ರೆ.

(ಇನ್ಫೋ ವಾರ್ತೆ)

  • ಮುಖಪುಟ / ಊರು ಕೇರಿ
  • More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+