Get Updates
Get notified of breaking news, exclusive insights, and must-see stories!

ರಾಮ-ನ-ಗ-ರ-ದ-ಲ್ಲಿ 8 ಸೆಂಮೀ ಮಳೆ

ಕರಾ-ವ-ಳಿ ಮತ್ತು ದಕ್ಷಿ-ಣ ಒಳ-ನಾ-ಡಿ-ನ ಕೆಲ-ವೆ-ಡೆ-ಗ-ಳ-ಲ್ಲಿ ಮಳೆ-ಯಾ-ಗಿ-ದೆ. ರಾಮ-ನ-ಗ-ರ-ದ-ಲ್ಲಿ -ಗ-ರಿಷ್ಠ ಪ್ರಮಾ-ಣ-ದ ಮಳೆ 8 ಸೆಂಮೀ ಬಿದ್ದಿ-ದೆ. ಬಸ್ರಾ-ಳು-ವಿ-ನ-ಲ್ಲಿ 6, ಪುತ್ತೂ-ರು, ಕೊ-ಲ್ಲೂ-ರು-ಗ-ಳ-ಲ್ಲಿ ತಲಾ 4, ಸುಬ್ರಹ್ಮ-ಣ್ಯ, ಚ-ನ್ನ-ಪ-ಟ್ಟ-ಣ, ಬೆಳ-ಗಾ-ವಿ-ಗ-ಳ-ಲ್ಲಿ ತಲಾ 3, ಶಿರ-ಸಿ, ಇಂಡಿ, ಮಾಗ-ಡಿ, ಕಳ-ಸ, ಮಂಡ್ಯ-ಗ-ಳ-ಲ್ಲಿ ತಲಾ 2 ಹಾಗೂ ಆಗುಂ-ಬೆ, ತಿಪ-ಟೂ-ರು, ಟಿ ನರ-ಸೀ--ಪು-ರ, ಚಿಕ್ಕ-ಮ-ಗ-ಳೂ-ರು, ಹಳಿ-ಯಾ-ಳ, ಧರ್ಮ-ಸ್ಥ-ಳ, ಮಳ-ವ-ಳ್ಳಿ ಮತ್ತು ಟಿಜಿ ಹಳ್ಳಿ-ಗ-ಳ-ಲ್ಲಿ ತಲಾ 1 ಸೆಂಮೀ ಮಳೆ-ಬಿ-ದ್ದಿ-ದೆ.

ದಿನ-ದ ಗರಿ-ಷ್ಟ ಉ-ಷ್ಣಾಂ-ಶ 34 ಡಿ.ಸೆಂ. ಗುಲ್ಬ-ರ್ಗಾ-ದ-ಲ್ಲಿ ದಾಖ-ಲಾ-ಗಿ-ತ್ತು . ಮೈಸೂ-ರಿ-ನ-ಲ್ಲಿ ಕನಿ-ಷ್ಟ ಉಷ್ಣ--ತೆ 19.2 ಡಿ.ಸೆಂ. ದಾಖ-ಲಾ-ಗಿ-ದೆ. ಮುಂದಿ-ನ ನಲ-ವ-ತ್ತೆಂ-ಟು ಗಂಟೆ-ಗ-ಳ-ಲ್ಲಿ ಮಳೆ-ಯ ಪ್ರಮಾ-ಣ ರಾಜ್ಯ-ದ-ಲ್ಲಿ ಹೆಚ್ಚಾ-ಗು-ವ ನಿರೀ-ಕ್ಷೆ-ಯಿ-ದೆ. ಕರಾ-ವ-ಳಿ ಮತ್ತು ಉತ್ತ-ರ ಕರ್ನಾಟ-ಕ-ದ ಪ್ರದೇ-ಶ-ಗ-ಳ-ಲ್ಲಿ ಗುಡು-ಗಿ-ನಿಂ-ದ ಕೂಡಿ-ದ ಸುರಿ-ಮ-ಳೆ ಬೀಳು-ವ ಸಂ-ಭ-ವ-ವಿ-ದೆ. ಬೆಂಗ-ಳೂ-ರಿ-ನ-ಲ್ಲಿ ಕಂತು-ಗ-ಳ-ಲ್ಲಿ ದಿನ-ಪೂ-ರ್ತಿ ಮಳೆ-ಯಾ-ಗ-ಬ-ಹು-ದು. ಉಷ್ಣಾಂ-ಶ-ದ-ಲ್ಲಿ ಗಮ-ನಾ-ರ್ಹ ಬದ-ಲಾ-ವ-ಣೆ ಇಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+