Get Updates
Get notified of breaking news, exclusive insights, and must-see stories!

ಚೀನಾ-ದ ಗಾವೊ ಕ್ಸಿ--ನ್ಜಿ-ಯಾ-ನ್‌ಗೆ ಸಾಹಿ-ತ್ಯ-ದ ನೊಬೆ-ಲ್‌

Xiangijinಸ್ಟಾಕ್‌ಹೋಂ : ಚೀನ-ದ ಸಾಹಿ-ತ್ಯ-ಕ್ಕೆ ಹೊಸ ದಿ-ಕ್ಕು ತೋರಿ-ದ ಹರಿ-ಕಾ-ರ-ರೆಂ-ದೇ ಪ್ರಸಿ-ದ್ಧ-ರಾ-ದ -ಚೈ-ನೀ ಲೇಖ-ಕ, 60 ವರ್ಷ-ದ ಗಾವೊ ಕ್ಸಿ--ನ್ಜಿ-ಯಾ-ನ್‌ -ಅ-ವ-ರು, ತಮ್ಮ -ಬಿಟ್ಟ-ರ್‌ ಇನ್‌-ಸೈ-ಟ್ಸ್‌ ಅಂಡ್‌ ಲಿಂಗ್ವಿ-ಸ್ಟಿ-ಕ್‌ ಇನ್‌-ಜೆ-ನ್ಯು-ಟಿ ಕೃತಿ-ಗೆ ಸಾಹಿ-ತ್ಯ-ಕ್ಕೆ ನೀಡು-ವ ನೊಬೆ-ಲ್‌ ಪ್ರಶಸ್ತಿ ಪಡೆ-ದಿ-ದ್ದಾ-ರೆ.

ಸಾಹಿ-ತ್ಯಕ್ಕಾ-ಗಿ ನೀಡು-ವ ನೊಬೆ-ಲ್‌ ಪ್ರಶ-ಸ್ತಿ ಪಡೆ-ಯು-ತ್ತಿ-ರು-ವ ಮೊದ-ಲ ಚೀನೀ ಎನ್ನ್ನು-ವ ಗೌರ-ವ -ಪ್ಯಾ-ರಿ-ಸ್‌-ನ-ಲ್ಲಿ ನೆಲೆ-ಸಿ-ರು-ವ ಕ್ಸಿ--ನ್ಜಿ-ಯಾ-ನ್‌ ಅವ-ರ-ದಾ-ಗಿ-ದೆ. 1986 ರ ಸುಮಾರಿ-ಗೆ ಅವ-ರ ವಿವಾ-ದಿ-ತ ದಿ ಅದ-ರ್‌ ಶೋರ್‌ ನಾಟ-ಕ- ಬಹಿ-ಷ್ಕಾ-ರ-ಕ್ಕೊ-ಳ-ಗಾ-ದಾಗ 1987 ರಲ್ಲಿ ಚೀನಾ ತ್ಯಜಿ-ಸಿ- ಪ್ಯಾರಿ-ಸ್‌-ನ-ಲ್ಲಿ ಆಶ್ರ-ಯ ಪಡೆ-ದಿದ್ದ--ರು. ಆನಂ-ತ-ರ ಅವ-ರ ನಾಟ-ಕ-ಗ-ಳು ಚೀನಾ-ದ-ಲ್ಲಿ - ಪ್ರದ-ರ್ಶನ-ಗೊಂ-ಡಿ-ಲ್ಲ .

-ಸ-ಮೂ-ಹ-ದ-ಲ್ಲಿ ಗುರ್ತಿ-ಸಿ-ಕೊ-ಳ್ಳ-ಲು -ವ್ಯ-ಕ್ತಿ ನಡೆ-ಸು-ವ ಹೋರಾ-ಟ-ವು ಕ್ಸಿ--ನ್ಜಿ-ಯಾ-ನ್‌ ಅವ-ರ ಸಾಹಿ-ತ್ಯ-ದ ಮೂಲ- ಸೆ-ಲೆ-ಯಾ-ಗಿ-ದೆ. ಅವ-ರ ಬರ-ವ-ಣಿ-ಗೆ-ಯ-ಲ್ಲಿ ಸ್ವಾತಂ-ತ್ರ್ಯ-ದ ತಹ-ತ-ಹಿ-ಕೆ-ಯ-ನ್ನು ಗುರ್ತಿ-ಸ-ಬ-ಹು-ದು ಎಂದು ಪ್ರ-ಶ-ಸ್ತಿ ನೀಡು-ತ್ತಿ-ರು-ವ ಅಕಾ-ಡೆ-ಮಿ ಕ್ಸಿ--ನ್ಜಿ-ಯಾ-ನ್‌ರನ್ನು ಬಣ್ಣಿ-ಸಿ-ದೆ. ಪ್ರಶ-ಸ್ತಿ-ಯು 9 ಲಕ್ಷ 15 ಸಾವಿ-ರ ಡಾಲ-ರ್‌-ಗ-ಳ-ನ್ನು ಹೊಂದಿ-ದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+