Get Updates
Get notified of breaking news, exclusive insights, and must-see stories!

ವಿವಿಧ ವಿಭಾಗಗಳಲ್ಲಿ ರಸಪ್ರಶ್ನೆ ನಡೆಯುವ ದಿನಾಂಕ ಹಾಗೂ ಸ್ಥಳಗಳು

ವಿಭಾಗ

ಜಿಲ್ಲೆಗಳು

ಸ್ಥಳ ಮತ್ತು ವೇಳೆ

ಎ ವಿಭಾಗ (ಮೈಸೂರು) ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಅಕ್ಟೋಬರ್‌ 14, ಶನಿವಾರ

ಕಮಲಾ ಮಂದಿರ, ಮೈಸೂರು 1:30-5:30

ಬಿ ವಿಭಾಗ (ಮಂಗಳೂರು) ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಅಕ್ಟೋಬರ್‌ 16, ಸೋಮವಾರ

ಟೌನ್‌ಹಾಲ್‌, ಮಂಗಳೂರು

1:30-5:30

ಸಿ ವಿಭಾಗ (ಧಾರವಾಡ) ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, -ಬಿಜಾಪುರ ಅಕ್ಟೋಬರ್‌ 18, ಬುಧವಾರ

ಡಾ. ಮಲ್ಲಿಕಾರ್ಜುನ ಮನ್ಸೂರ್‌ ಕಲಾಭವನ, ಧಾರವಾಡ

ಡಿ ವಿಭಾಗ (ಬಳ್ಳಾರಿ) ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಅಕ್ಟೋಬರ್‌ 21, ಶನಿವಾರ

ಜೋಳದರಾಶಿ ದೊಡ್ಡಣ್ಣಗೌಡ ರಂಗ ಮಂಟಪ, ಬಳ್ಳಾರಿ

ಇ ವಿಭಾಗ (ಗುಲ್ಬರ್ಗಾ) ಗುಲ್ಬರ್ಗಾ, ಬೀದರ್‌, ರಾಯಚೂರು ಅಕ್ಟೋಬರ್‌ 24, ಮಂಗಳವಾರ

ಜಿಲ್ಲಾ ವಿಜ್ಞಾನ ಕೇಂದ್ರ, ಗುಲ್ಬರ್ಗಾ

ಎಫ್‌ ವಿಭಾಗ (ಬೆಂಗಳೂರು) ಬೆಂಗಳೂರು ಗ್ರಾಮಾಂತರ, ತುಮಕೂ-ರು, ಕೋಲಾರ ಅಕ್ಟೋಬರ್‌ 28, ಶನಿವಾರ

ಟೌನ್‌ಹಾಲ್‌, ಬೆಂಗಳೂರು


ಪ್ರತಿ ವಿಭಾಗದಲ್ಲೂ ಗೆಲ್ಲುವ ತಂಡಗಳು ಸೆಪ್ಟೆಂಬರ್‌ 2ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿರುವ ಬೃಹತ್‌ ಫೈನಲ್ಸ್‌ನಲ್ಲಿ ಸ್ಪರ್ಧಿಸಲಿವೆ.

ಮಾಹಿತಿ ತಂತ್ರಜ್ಞಾನದ ಪರಿಣತ ಗ್ರಾಮೀಣ ವಿದ್ಯಾರ್ಥಿಗಳನ್ನು ಗುರ್ತಿಸಿ, ಪ್ರೋತ್ಸಾಹಿಸುವುದೇ ಈ ರಸಪ್ರಶ್ನೆಯ ಉದ್ದೇಶ. ಈ ನಿಟ್ಟಿನಲ್ಲಿ ಜಯಶಾಲಿಗಳಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನ ಕೊಡಲಿದೆ. ವಿಭಾಗೀಯ ಮಟ್ಟದಲ್ಲಿ ಜಯ ಗಳಿಸುವ ಮೊದಲ 3 ತಂಡಗಳಿಗೆ, ಕ್ರಮವಾಗಿ 10, 5 ಹಾಗೂ 3 ಸಾವಿರ ರುಪಾಯಿ ವಿದ್ಯಾರ್ಥಿ ವೇತನ ದೊರೆಯಲಿದೆ. ರಾಜ್ಯ ಮಟ್ಟದಲ್ಲಿನ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 50, 30 ಹಾಗೂ 20 ಸಾವಿರ ರುಪಾಯಿ ಮೊತ್ತದ ವಿದ್ಯಾರ್ಥಿ ವೇತನ ಲಭಿಸಲಿದೆ. ಇಷ್ಟೇ ಅಲ್ಲದೆ ಇನ್ನೂ ಕೆಲವು ಆಕರ್ಷಕ ಬಹುಮಾನಗಳುಂಟು.

ಇನ್ನಷ್ಟು ವಿಷಯ ಬೇಕೆ? http://www.quizbrain.com/ITquiz2000.html ಕ್ಲಿಕ್ಕಿಸಿ

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+