ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಳಬಾಗಿಲು ಬಳಿ ಟೆಂಪೋ-ಟ್ರಕ್‌ ಡಿಕ್ಕಿ 7 ಸಾವು

By Staff
|
Google Oneindia Kannada News

ಬೆಂಗಳೂರು: ಟೆಂಪೋ ಮತ್ತು ಟ್ರಕ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಸತ್ತು ಇತರ 13 ಜನ ಗಾಯಗೊಂಡ ಘಟನೆ, ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮುಳಬಾಗಿಲಿನ ಬೈಪಾಸ್‌ ಹತ್ತಿರ ಗುರುವಾರ ರಾತ್ರಿ ನಡೆದಿದೆ.

ಟೆಂಪೋ ಕೋಲಾರದಿಂದ ಮುಳಬಾಗಿಲಿನ ಕಡೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಟ್ರಕ್‌ನ ಕ್ಲೀನರ್‌ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸತ್ತರು. ಗಾಯಗೊಂಡವರನ್ನು ಕೋಲಾರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X