ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂಜೆ-ಯ ನೆಪ-ದ-ಲ್ಲಿ ಮಹಿ-ಳೆ-ಯ-ರ ಬೆತ್ತ-ಲಾ-ಗಿ-ಸು-ತ್ತಿ-ದ್ದ ಮಾಂತ್ರಿ-ಕ-ನ ವಿರು-ದ್ಧ- ತನಿ-ಖೆ

By Staff
|
Google Oneindia Kannada News

ಬೆಂಗ-ಳೂರು- : ದುಷ್ಟ- ಶ-ಕ್ತಿ-ಗ-ಳ ಉ-ಚ್ಚಾ-ಟ-ನೆ-ಯ ನೆಪ-ದ-ಲ್ಲಿ ತಾಂತ್ರಿ-ಕ ಪೂಜೆ-ಯ ಅಂಗ-ವಾ-ಗಿ ಮಹಿ-ಳೆ-ಯ-ರ-ನ್ನು ಬೆತ್ತ-ಲು-ಗೊ-ಳಿ-ಸು-ತ್ತಿ-ದ್ದ ಬಾ-ಳ-ಪ್ಪ (40) ಎನ್ನು-ವ ಮಾಂತ್ರಿ-ಕ-ನ ವಂಚ-ನೆ-ಗ-ಳ ಕುರಿ-ತು ತನಿ-ಖೆ ನಡೆ-ಸ-ಲು ರಾಜ್ಯ -ಹೆ-ಚ್ಚು-ವ-ರಿ ಪೊಲೀ-ಸ್‌ -ಮ-ಹಾ ನಿರ್ದೇ-ಶ-ಕ ಎಂ.ಡಿ. ಸಿಂಗ್‌ ಗುಲ್ಬ-ರ್ಗಾ ಪೊಲೀ-ಸ-ರಿ-ಗೆ ಆದೇಶಿಸಿ-ದ್ದಾ-ರೆ.

-ನ-ಕ-ಲಿ ಮಾಂತ್ರಿ-ಕ-ನಿಂ-ದ ಅನೇ-ಕ- ಸ್ತ್ರೀಯರು ವಂಚ-ನೆ-ಗೊ-ಳ-ಗಾ-ಗಿ-ದ್ದಾ-ರೆಂ-ದು ಪೊಲೀ-ಸ-ರು ಶಂಕಿ-ಸಿ-ದ್ದಾ-ರೆ. ಆದ-ರೆ, ಈವ-ರೆ-ಗೆ ಮಾಂ-ತ್ರಿ-ಕ-ನ ವಿರು-ದ್ಧ- ಯಾವು-ದೇ ದೂರು-ಗ-ಳು ಬಂದಿ-ಲ್ಲ , ಇದ-ಕ್ಕೆ -ಸ-ಮಾ-ಜ-ದ-ಲ್ಲಿ ಅಪ-ಕೀ-ರ್ತಿಯ ಭಯ-ವೂ ಕಾರ-ಣ-ವಾ-ಗಿ-ರ-ಬ-ಹು-ದು ಎಂದು ಸಿಂಗ್‌ ಹೇಳಿ-ದ್ದಾ-ರೆ.

ಪೊಲೀ-ಸ್‌ ಮೂಲ-ಗಳು ತಿಳಿ-ಸು-ವಂ-ತೆ ಆರೋ-ಪಿ ಮಾಂತ್ರಿ-ಕ-ನು ಕರ್ನಾ-ಟ-ಕ ಹಾಗೂ ಆಂಧ್ರ-ಪ್ರದೇ-ಶ-ಗ-ಳ ಗಡಿ-ಭಾ-ಗ-ಗ-ಳ-ಲ್ಲಿ ತನ್ನ ಕಾರ್ಯಾ-ಚ-ರ-ಣೆ ನ-ಡೆ-ಸು-ತ್ತಿ-ದ್ದ. ಗುಲ್ಬ-ರ್ಗಾ ಜಿಲ್ಲೆ-ಯ ಅನೇ-ಕ-ರು ಈತ-ನ -ವಂ-ಚ-ನೆ-ಗೆ ಒಳ-ಗಾ-ಗಿ-ದ್ದಾ-ರೆ. ಆಂ-ಧ್ರ-ಪ್ರ-ದೇ-ಶದ - ರಂಗಾ-ರೆ-ಡ್ಡಿ ಜಿ-ಲ್ಲಾ ಪೊಲೀ-ಸ್‌ ಅಧಿ-ಕಾ-ರಿ ಈ-ಗಾ-ಗ-ಲೇ ಆರೋ-ಪಿ ಮಾಂತ್ರಿ-ಕ-ನ ವಂಚ-ನೆ-ಗ-ಳ ಪ್ರಕ-ರ-ಣ ಕುರಿ-ತು ದೂರು ದಾಖ-ಲಿ-ಸಿ-ಕೊಂ-ಡಿ-ದ್ದಾ-ರೆ.

ತಾನೊ-ಬ್ಬ- ಧರ್ಮ-ಗು-ರು ಎಂದು ಹೇಳಿ-ಕೊ-ಳ್ಳು-ತ್ತಿ-ದ್ದ ಬಾ-ಳ-ಪ್ಪ , ದುಷ್ಟ- ಶಕ್ತಿ-ಗ-ಳಿಂ-ದ ಜನ-ತೆ-ಯ-ನ್ನು ಪಾರು ಮಾಡು-ತ್ತೇ-ನೆಂ-ದು ಹಾಗೂ ವೈ-ದ್ಯ-ರು-ಗ-ಳಿಂ-ದ ಗುಣ ಪಡಿ-ಸ-ಲು ಸಾ-ಧ್ಯ-ವಾ-ಗ-ದ ದು-ಷ್ಟ ಗಾಳಿ-ಯ ಪೀಡೆ-ಗ-ಳ-ನ್ನು ನಿವಾ-ರಿ-ಸುತ್ತೇ-ನೆಂ-ದು ಜನ-ರ-ನ್ನು ನಂಬಿ-ಸಿ-ದ್ದ . ಮಾಂತ್ರಿ-ಕ--ನಿ-ಂ-ದ ವಂಚ-ನೆ-ಗೊ-ಳ-ಗಾ-ಗಿ-ರು-ವ ಜನ-ರ-ಲ್ಲಿ ಬಹು-ತೇ-ಕರು ಅನ-ಕ್ಷ-ರ-ಸ್ಥ--ರು ಹಾಗೂ ಮಕ್ಕ-ಳಿ-ಲ್ಲ-ದ ದಂಪ-ತಿ-ಗ-ಳು.

ರಂಗಾರೆ-ಡ್ಡಿ ಜಿಲ್ಲೆ-ಯ-ಲ್ಲಿ-ನ -ತ-ನ್ನ ಸ್ವಗ್ರಾ-ಮ ಯೆಕ್ಮಾ-ಯಿ-ಗೆ ಸಮೀ-ಪ-ದ ಅರ-ಣ್ಯ ಪ್ರದೇ-ಶ-ದ-ಲ್ಲಿ ಬಾಳ-ಪ್ಪ -ಪೂಜಾ ವಿ-ಧಿ-ಗ-ಳ-ನ್ನು ನಡೆ-ಸು-ತ್ತಿ-ದ್ದ . ಪೂಜೆ-ಯ -ಪ್ರಾ-ಥ-ಮಿ-ಕ ವಿಧಿ-ಗ-ಳ-ನ್ನು ತನ್ನ ಮನೆ-ಯ-ಲ್ಲಿಯೇ ಪೂರೈ-ಸು-ತ್ತಿ-ದ್ದ ಬಾಳ-ಪ್ಪ , ಅಂತಿ-ಮ ವಿಧಿ-ಗ-ಳಿ-ಗಾ-ಗಿ ಹಳ್ಳಿ-ಗ-ರ-ನ್ನು ಕಾ-ಡಿ-ಗೆ ಕರೆ-ದೊಯ್ದು , ದೈವ-ಶಾ-ಂ-ತಿ-ಗಾ-ಗಿ ಬೆ-ತ್ತ-ಲಾ-ಗು-ವಂ-ತೆ ಸ್ತ್ರೀಯ-ರ-ನ್ನು ಕೇಳು-ತ್ತಿ-ದ್ದ. ಬೆತ್ತ-ಲಾದ-ವ-ರ ದೇಹ-ದ ಮೇಲೆ ಅರಿ-ಷ-ಣ- ಕುಂಕು-ಮ ಚೆಲ್ಲಿ , ದುಷ್ಟ ಶಕ್ತಿ-ಯ-ನ್ನು ಓಡಿ-ಸ-ಲು ದೇವ-ರು -ಶಿಕ್ಷಿ-ಸು-ತ್ತಿ-ದ್ದಾ-ನೆಂ--ದು ಥಳಿ-ಸು-ತ್ತಿ-ದ್ದ ಎಂದು ಪೊಲೀ-ಸ್‌ ಮೂಲ-ಗ-ಳು ತಿಳಿ-ಸಿ-ವೆ.

ಪೂಜಾ ನಂತ-ರ ತನ್ನ ಪೂಜೆ-ಯ -ಕು-ರಿ-ತು ಇತ-ರ ಹಳ್ಳಿ-ಗ-ರಿ-ಗೂ ---ಮಾ-ಹಿ-ತಿ ತಿಳಿ-ಸು-ವಂ-ತೆ ಮಾಂ-ತ್ರಿ-ಕ ತಿಳಿ-ಸು-ತ್ತಿ-ದ್ದ ಎನ್ನ-ಲಾ-ಗಿ-ದೆ. ಪ್ರಸ್ತು-ತ ನಕ-ಲಿ ಮಾಂತ್ರಿ-ಕ-ನ ವಂಚ-ನೆ-ಗ-ಳ ಕುರಿ-ತು ತನಿ-ಖೆ ನಡೆ-ಯು-ತ್ತಿ-ದ್ದು , ತನಿ-ಖೆ-ಯಿಂ-ದ ಮತ್ತ-ಷ್ಟು ವಿಷ-ಯ-ಗ-ಳು ಹೊರ ಬೀಳು-ವ ನಿರೀ-ಕ್ಷೆ-ಯಿ-ದೆ.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X