Get Updates
Get notified of breaking news, exclusive insights, and must-see stories!

-ವಿ-ಲೇ-ವಾ-ರಿ-ಯ ಸ-ಮ-ಸ್ಯೆಯ-ಲ್ಲಿ ಆಯಸ್ಸು ತೀರಿ-ದ 500 ಉಪ-ಗ್ರ-ಹ-ಗ-ಳು

ಹಾಸನ : ಮೂವತ್ತೆೈದು ವರ್ಷಗಳ ಹಿಂದೆ ಉಡಾವಣೆಯಾಗಿದ್ದ 500ಕ್ಕೂ ಹೆಚ್ಚು ಉಪಗ್ರಹಗಳನ್ನು ಹೇಗೆ ವಿಲೇವಾರಿ ಮಾಡ-ಬೇ-ಕು ಎನ್ನುವ ಸಮಸ್ಯೆ ಕಾಡು-ತ್ತಿ-ದೆ ಎಂದು ಹಾಸನದ ಉಪಗ್ರಹಗಳ ನಿಯಂತ್ರಣ ಕೇಂದ್ರದ ನಿರ್ದೇಶಕ ಎಂ.ವೈ. ಎಸ್‌. ಪ್ರಸಾದ್‌ ಹೇಳಿದ್ದಾರೆ.

ಕಳೆದ ಸುಮಾರು ನಾಲ್ಕು ದಶಕಗಳಲ್ಲಿ , ಬಾಹ್ಯಾಕಾಶ ವಿಜ್ಞಾನದಲ್ಲಿ ಆಗುತ್ತಿರುವ ಅಭಿವೃದ್ಧಿಯಿಂದಾಗಿ ವಿಶ್ವದಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿದೆ. ಭಾರತ ಉಡಾಯಿಸಿದ 25 ಉಪಗ್ರಹಗಳಲ್ಲಿ ಏಳು ಉಪಗ್ರಹಗಳು ಗ್ರಾಹಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿವೆ. ಆದರೆ ಉಡಾಯಿಸಿದ ಉಪಗ್ರಹಗಳನ್ನು ಹಲವು ವರ್ಷಗಳ ಬಳಿಕ ಹೇಗೆ ವಿಲೇವಾರಿ ಮಾಡುವುದು ಎಂದು ತೋಚುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.

-ಅ-ಕ್ಟೋ-ಬ-ರ್‌ 4 ರಿಂದ ಬಾಹ್ಯಾ-ಕಾ-ಶ ಸಪ್ತಾ-ಹ ಆಚ-ರ-ಣೆ ಪ್ರಾರಂ-ಭ-ವಾ-ಗಿ-ದ್ದು , ಇದ-ರ ಅಂಗ-ವಾ-ಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರ-ತ ಮಾಡಿರುವ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಶಾಲಾ ಶಿಕ್ಷಕರಿಗೆ ಸಂವಾದ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ, ಹಾಸನ ಮತ್ತು ಬೆಂಗಳೂರು ವೈದ್ಯರ ನಡುವೆ ವೀಡಿಯೋ ಕಾನ್ಫರೆನ್ಸಿಂಗ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+