ರಾ-ಜ್ಯ-ದ 7 ಡಿಪ್ಲೊ-ಮ ಕಾಲೇ-ಜು-ಗ-ಳಿ-ಗೆ ಎಐ-ಸಿ-ಟಿ-ಇ ಮಾನ್ಯ-ತೆ
ಬೆಂಗ-ಳೂ-ರು :ರಾಜ್ಯ-ದ 7 ಡಿಪ್ಲೊ-ಮ ಕಾಲೇ-ಜು-ಗ-ಳಿ-ಗೆ 2000- 2001 ನೇ ಸಾಲಿ-ನ-ಲ್ಲಿ ನವ-ದೆ-ಹ-ಲಿ-ಯ ಅಖಿ-ಲ ಭಾರ-ತ ತಾಂತ್ರಿ-ಕ ಶಿ-ಕ್ಷ-ಣ ಮಂಡ-ಳಿ(ಎಐಸಿ-ಟಿ-ಇ) ಮಾನ್ಯ-ತೆ ನೀಡಿ-ದೆ.
ಹರ-ಪ--ನ-ಹ-ಳ್ಳಿ-ಯ ಎಸ್-ಟಿ-ಜಿ ಪಾಲಿ-ಟೆ-ಕ್ನಿ-ಕ್, ಬೆಂಗ-ಳೂ-ರಿ-ನ ಮಹಾ-ತ್ಮ-ಗಾಂ-ಧಿ ಪಾಲಿ-ಟೆ-ಕ್ನಿ-ಕ್, ಹುಬ್ಬ-ಳ್ಳಿ-ಯ ಟಿಪ್ಪು ಶಹೀ-ದ್ ಇನ್-ಸ್ಟಿ-ಟ್ಯೂ-ಟ್ ಆಫ್ ಟೆಕ್ನಾ-ಲ-ಜಿ, ದೊಡ್ಡ ಬಾಣಸ-ವಾ-ಡಿ-ಯ ಟಿ-ಇ-ಎ-ಸ್ ಪಾಲಿ-ಟೆ-ಕ್ನಿ-ಕ್, ನೆಲ-ಮಂ-ಗ-ಲ-ದ ಎಸ್-ಜೆ-ಎಂ ಪಾಲಿ-ಟೆ-ಕ್ನಿ-ಕ್ ಹಾಗೂ ಗುಳೇ-ದ-ಗು-ಡ್ಡ-ದ ಪಿಇ-ಜಿ-ಎ-ಸ್-ಎ-ಸ್ -ಆ-ರ್‌ವಿ ರೂರಲ್ ಪಾಲಿ-ಟೆ-ಕ್ನಿ-ಕ್--- ಇವು ಮಾನ್ಯ-ತೆ ಪಡೆ-ದ ಡಿ-ಪ್ಲೊಮ ಕಾಲೇಜು-ಗ-ಳಾ-ಗಿವೆ.
ಎಐ-ಸಿ-ಟಿ-ಇಯಿಂ-ದ ಹೊಸ-ದಾ-ಗಿ ಮಾನ್ಯ-ತೆ ಪಡೆ-ದಿ-ರು-ವ ಪಾಲಿ-ಟೆಕ್ನಿ-ಕ್-ಗ-ಳ-ಲ್ಲಿ ಅರ್ಹ ವಿದ್ಯಾ-ರ್ಥಿ-ಗ-ಳು ಪ್ರವೇ-ಶಾ-ವ-ಕಾ-ಶ ಪಡೆ-ಯಬ-ಹು-ದು ಎಂದು ತಾಂತ್ರಿ-ಕ ಶಿಕ್ಷ-ಣ ಇಲಾ-ಖೆ ತಿಳಿ-ಸಿ-ದೆ.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications