ಶಂಕರ- ದಸರಾ ಕಂಠೀರವ, ಭೀಮಾ- ದಸರಾ ಕೇಸರಿ
ಮೈಸೂರು : ಬೆಸ್ತರ ಕಾಳಣ್ಣನವರ ಗರಡಿಯ ಶಂಕರ ಚಕ್ರವರ್ತಿ ದಸರಾ ಕಂಠೀರವ. 12 ಸಾವಿರ ರುಪಾಯಿ ಬಹುಮಾನ ಹಾಗೂ ಒಂದು ಬೆಳ್ಳಿ ಗದೆ ಅವರ ಪಾಲಾಗಿದೆ.
ಮಂಗಳವಾರ ರಾಜ್ಯ ಮಟ್ಟದ 21ನೇ ದಸರಾ ಕುಸ್ತಿ ಸ್ಪರ್ಧೆಗಳ ಕೊನೆ ದಿನ. ಸಾಹುಕಾರ ಚನ್ನಯ್ಯ ಕುಸ್ತಿ ಅಖಾಡದಲ್ಲಿ ನಡೆದ 85 ಕೆ.ಜಿ.ವರೆಗಿನ ವಿಭಾಗದ ಮಲ್ಲಯುದ್ಧದಲ್ಲಿ ಬೆಳಗಾವಿಯ ಇಂಗಳಗಿಯ ಕಾಸಿಂ ಮುಲ್ತಾನಿ ಅವರನ್ನು 15 ನೇ ನಿಮಿಷದಲ್ಲಿ ಕೆಳಗುರುಳಿಸಿದ ಶಂಕರ್, ಪ್ರತಿಷ್ಠಿತ ದಸರಾ ಕಂಠೀರವ ಪ್ರಶಸ್ತಿ ಗೆದ್ದರು.
ಎಪ್ಪತ್ತಾರು ಕೆ.ಜಿ. ವಿಭಾಗದಲ್ಲಿ ಹಳಿಯಾಳದ 20 ವರ್ಷ ವಯಸ್ಸಿನ ಮಾರುತಿ ದಳವಿ, ತುಕಾರಾಮ ದಾನಣ್ಣವರ್ ಅವರನ್ನು ಚಿತ್ ಮಾಡಿ ದಸರಾ ಕಿಶೋರ್ ಪ್ರಶಸ್ತಿ ಗೆದ್ದರು. ಬೆಳಗಾವಿ ಬಾಂದರಗಲ್ಲಿ ಗರಡಿಯ ಭೀಮಾ ಕಕ್ಕೇರಿ, ಮಹದೇವ ಗಾವಡೆ ಅವರನ್ನು ಸೋಲಿಸಿ, ದಸರಾ ಕೇಸರಿ ಪ್ರಶಸ್ತಿ ಗಳಿಸಿದರು.
(ಮೈಸೂರು ಪ್ರತಿನಿಧಿಯಿಂದ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications