ರಷ್ಯಾ ಅಧ್ಯ-ಕ್ಷ-ರ ನಾಲ್ಕು ದಿನ-ಗ-ಳ ಐ-ತಿಹಾ-ಸಿ-ಕ ಭಾರ-ತ ಭೇಟಿ ಆರಂ-ಭ
ನವ-ದೆ-ಹ-ಲಿ : ಭಾರ-ತ ಹಾಗೂ ರಷ್ಯಾ ನಡು-ವ-ಣ -ಸಂ-ಬಂ-ಧ-ವ-ನ್ನು ಬಲ-ಪ-ಡಿ-ಸ-ಲು ರಷ್ಯಾ ಅಧ್ಯ-ಕ್ಷ ವ್ಲಾಡಿಮಿರ್ ಪುಟಿ--ನ್ -ಸೋ-ಮ-ವಾ-ರ ರಾತ್ರಿ ನವ-ದೆ-ಹ-ಲಿ-ಗೆ ಆಗ-ಮಿ-ಸು-ವು-ದ-ರೊಂ-ದಿ-ಗೆ ಅವ-ರ ನಾಲ್ಕು ದಿನ-ಗ-ಳ ಭೇಟಿ ಆರಂ-ಭ-ವಾ-ಯಿತು. ಏಳೂ-ವ-ರೆ ವರ್ಷ-ಗ-ಳ ನಂತ-ರ ರಷ್ಯಾ--ದ ಪ್ರಧಾ-ನಿ ಭಾರ-ತ ಪ್ರವಾ-ಸ ಕೈಗೊಂ-ಡಿ-ದ್ದಾ-ರೆ.
ರಷ್ಯಾ-ದ ಉಪ ಪ್ರಧಾ-ನಿ ಇ-ಳ್ಯ ಕ್ಲೆಬ್ನಾ-ವ್, ವಿದೇ-ಶಾಂ-ಗ ಸಚಿ-ವ ಇಗೋರ್ ಇವ್ನಾ-ವ್ ಮತ್ತು ರಕ್ಷ-ಣಾ ಸಚಿ-ವ ಇಗೋ-ರ್ ಸೆರ್ಗೆ-ಯ-ವ್ ಸೇರಿ-ದಂ-ತೆ ಎಪ್ಪ-ತ್ತು ಮಂದಿ-ಯ ನಿಯೋ-ಗ ಪುಟಿ-ನ್-ರೊಂ-ದಿ-ಗೆ ಆಗ-ಮಿ-ಸಿ-ದೆ. ಅಕ್ಟೋ-ಬ-ರ್ 4 ರ ಬುಧ-ವಾ-ರ ಉಭ-ಯ ಸದ-ನ-ಗ-ಳ ಸಂಸ-ತ್ ಸದ-ಸ್ಯ-ರ-ನ್ನು-ದ್ದೇ-ಶಿ-ಸಿ ಪುಟಿ-ನ್ ಮಾತ-ನಾ-ಡು-ವ-ರು. ಆನಂತ-ರ ಮುಂಬ-ಯಿ-ಯ-ಲ್ಲಿ ಭಾ-ರ-ತೀ-ಯ ಉದ್ಯ-ಮಿ-ಗಳ ಸಭೆ-ಯ-ನ್ನು ಉದ್ದೇ-ಶಿ-ಸಿ ಅವ-ರು ಮಾತ-ನಾ-ಡು-ವ-ರು.
ರಕ್ಷ-ಣೆ, ಅಣ್ವ-ಸ್ತ್ರ , ನಾಗ-ರಿ-ಕ ವಿಮಾ-ನ ಸೇವೆ, ಶಿಕ್ಷ-ಣ ಮತ್ತು ಸಾಂ-ಸ್ಕೃ-ತಿ-ಕ ವಿಷ--ಯ-ಗ-ಳಿ-ಗೆ ಸಂಬಂ-ಧಿ-ಸಿ-ದ ಒಪ್ಪಂ-ದ-ಗ-ಳಿ-ಗೆ ಪುಟಿ-ನ್ ಮತ್ತು ಭಾರ-ತ-ದ ಪ್ರಧಾ-ನಿ ವಾಜ-ಪೇ-ಯಿ -ಅಂ-ಕಿ-ತ ಹಾಕು-ವ-ರು. ಇ-ದೇ ಸಮ-ಯ-ದ-ಲ್ಲಿ -ಪ್ರಾ-ದೇ-ಶಿ-ಕ ಮತ್ತು ಅಂತ-ರ-ರಾ-ಷ್ಟ್ರೀ-ಯ ವಿಷ-ಯ-ಗ-ಳು ಚರ್ಚೆ-ಗೆ ಬರ-ಲಿ-ವೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications