Get Updates
Get notified of breaking news, exclusive insights, and must-see stories!

-ನಿಟ್ಟೆ-ಯ-ಲ್ಲಿ -ಪ-.ಪೂ. ವಿದ್ಯಾ-ರ್ಥಿ-ಗ-ಳ ಬಾಸ್ಕೆಟ್‌ ಬಾಲ್‌ ಪಂದ್ಯಾ-ವ-ಳಿ ಆರಂ-ಭ

ಉ-ಡು-ಪಿ : ಜಿಲ್ಲೆ-ಯ ನಿಟ್ಟೆ-ಯ-ಲ್ಲಿ ಪದ-ವಿ ಪೂರ್ವ ವಿದ್ಯಾ-ರ್ಥಿ-ಗ-ಳ ರಾಜ್ಯ-ಮ-ಟ್ಟ-ದ ಬಾಸ್ಕೆ-ಟ್‌ ಬಾಲ್‌ ಪಂದ್ಯಾ-ವ-ಳಿ ಮಂಗ-ಳ-ವಾ-ರ-ದಿಂ-ದ ಪ್ರಾರಂ-ಭವಾ-ಗಿ-ದೆ.

ಬಾಲ-ಕ-ರ 23 ಮತ್ತು- ಬಾಲ-ಕಿ-ಯ-ರ 17 ತಂಡ-ಗ-ಳು ಸೇರಿ-ದಂ-ತೆ ಒಟ್ಟು 40 ತಂಡ-ಗ-ಳ 580 ಕ್ಕೂ ಹೆಚ್ಚು -ವಿ-ದ್ಯಾ-ರ್ಥಿ-ಗ-ಳು ಕ್ರೀಡಾ-ಕೂ-ಟ-ದ-ಲ್ಲಿ ಭಾಗ-ವ-ಹಿ-ಸಿ-ದ್ದಾ-ರೆ. ಕ್ರೀಡಾ-ಕೂ-ಟ-ವ-ನ್ನು ಉದ್ಘಾ-ಟಿ-ಸಿ-ದ ಜಿಲ್ಲಾ ಪೊಲೀ-ಸ್‌ ವರಿಷ್ಠಾ-ಧಿ-ಕಾ-ರಿ ಅ-ಮೃ-ತ-ಪಾ-ಲ್‌, -ಸೋ-ಲು ಗೆಲು-ವಿ-ಗೆ ಅ-ಳು-ಕ-ದೆ ಸದಾ ಕ್ರೀಡಾಸ್ಫೂ-ರ್ತಿ ಉ-ಳಿ-ಸಿ-ಕೊ-ಳ್ಳು-ವಂ-ತೆ ವಿದ್ಯಾ-ರ್ಥಿ-ಗ-ಳಿ-ಗೆ ಕರೆ ನೀಡಿ-ದ-ರು.

-ಮಾ-ನ-ಸಿ-ಕ ಹಾಗೂ ದೈಹಿ-ಕ ಬೆಳ-ವ-ಣಿ-ಗೆ-ಗೆ ಕ್ರೀಡೆ-ಗ-ಳು ಅಗ-ತ್ಯ ಎಂದು ಕಾರ್ಯ-ಕ್ರ-ಮ-ದ ಅಧ್ಯ-ಕ್ಷ-ತೆ-ಯ-ನ್ನು ವ-ಹಿ-ಸಿ-ದ್ದ ನಿಟ್ಟೆ ವಿದ್ಯಾ-ಸಂ-ಸ್ಥೆ- ಕಾರ್ಪೊ-ರೇ-ಟ್‌ ಕಚೇ-ರಿ ಅಧ್ಯ-ಕ್ಷ ಎಂ. ರಾಜೇಂ-ದ್ರ ಹೇಳಿ-ದ-ರು. ಗ್ರಾಮಾಂ-ತ-ರ ಪ್ರದೇ-ಶ-ದ-ಲ್ಲಿ ಅತ್ಯು-ತ್ತ-ಮ ಕ್ರೀಡಾ ಸೌಲ-ಭ್ಯ-ವ-ನ್ನು ಒದ-ಗಿ-ಸ-ಲು ತಮ್ಮ ಸಂಸ್ಥೆ ಯೋಜಿ-ಸಿ-ದೆ ಎಂದ-ರು.

ನಿಟ್ಟೆ ವಿದ್ಯಾ-ಸಂ-ಸ್ಥೆ ರಿಜಿ-ಸ್ಟ್ರಾ-ರ್‌ ಯೋ-ಗೀ-ಶ್‌ ಹೆಗ್ಡೆ , ರಾಜ್ಯ ಬಾಸ್ಕೆ-ಟ್‌ ಬಾಲ್‌ ತರ-ಬೇ-ತು-ದಾ-ರ ಸತ್ಯ-ನಾ-ರಾ-ಯ-ಣ, ಪದ-ವಿ-ಪೂ-ರ್ವ ಶಿಕ್ಷ-ಣ ನಿರ್ದೇ-ಶ-ನಾ-ಲ-ಯ ಮಂ-ಗ-ಳೂ-ರು ಉಪ-ನಿ-ರ್ದೇ-ಶ-ಕ ಮಹ-ದೇ-ವ್‌, ನಿಟ್ಟೆ ಶಂಕ-ರ ಅಡ್ಯಂ-ತಾ-ಯ ಸ್ಮಾರ-ಕ ಪ.ಪೂ. ಕಾಲೇ-ಜಿ-ನ ಪ್ರಾಂಶು-ಪಾ-ಲ ಕೆ. ಅರ-ವಿಂ-ದ ಹೆಗ್ಡೆ, ಲೆಫ್ಟಿ-ನೆಂ-ಟ್‌ ಕರ್ನ-ಲ್‌ ಬಿ.ಎಸ್‌.ಐ.ಕೆ. ಮೂರ್ತಿ, ವಾಸು-ದೇ-ವ ಭಟ್‌ ಮತ್ತಿ-ತ-ರ-ರು ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.

(ಮಂಗ-ಳೂ-ರು ಪ್ರತಿ-ನಿ-ಧಿ-ಯಿಂ-ದ)

Click here to go to top

ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+