Get Updates
Get notified of breaking news, exclusive insights, and must-see stories!

ಟೀವಿ ಕದ್ದ-ರು, ಪೊಲೀ-ಸ-ರಿ-ಗೆ ಹೆದ-ರಿ ಹಿಂತಿ-ರು-ಗಿ-ಸಿ-ದ-ರು

ಕಾರವಾರ : ಅಂಕೋಲಾ ಗ್ರಾಮದ ಬಳಿ-ಯಿರುವ ಹೆದ್ದಾರಿಯಲ್ಲಿ ಟೀವಿ ಸೆಟ್‌ಗಳನ್ನು ಕೊಂಡೊಯ್ಯುತ್ತಿದ್ದ ಲಾರಿ ಉರುಳಿ ಬಿದ್ದು , ಅದರಲ್ಲಿರುವ ಟೀವಿಗಳನ್ನು ಗ್ರಾಮಸ್ಥರು ಹಂಚಿಕೊಂಡು ನಂತರ ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.

ಅಂಕೋಲಾ ಬಳಿಯ ಅಡ್ಲೂರು ಗ್ರಾಮದ ಹೆದ್ದಾರಿ ಪಕ್ಕ ಉರುಳಿ ಬಿದ್ದ ಲಾರಿಯ ಚಾಲಕ, ಮಾಲಿಕನಿಗೆ ಫೋನಾಯಿಸಲು ಬೂತ್‌ ಹುಡುಕಿಕೊಂಡು ತೆರಳಿದ ಸಮಯದಲ್ಲಿ , ಊರಿನವರು ಲಾರಿಯಲ್ಲಿ ಟೀವಿ ಸೆಟ್‌ ಇರುವುದನ್ನು ಗಮನಿಸಿ ಎಲ್ಲ ಟೀವಿ ಸೆಟ್‌ಗಳನ್ನು ಗುಟ್ಟಾಗಿ ಹಂಚಿಕೊಂಡರು. ಲಾರಿ ಚಾಲಕ ಹಿಂದಿರುಗಿದಾಗ, ಲಾರಿಯಲ್ಲಿದ್ದ ಟೀವಿ ಸೆಟ್‌ಗಳು ಕಾಣೆಯಾಗಿದ್ದನ್ನು ನೋಡಿ ಪೊಲೀಸರಿಗೆ ದೂರಿತ್ತ. ಪೊಲೀಸರು ಗ್ರಾಮಸ್ಥರ ಮೇಲೆ ಸಂಶಯ ಪಟ್ಟು , ತನಿಖೆ ನಡೆಸಿದಾಗ ಟೀವಿ ಸೆಟ್‌ಗಳನ್ನು ಮರಳಿ ಒಪ್ಪಿಸಿ ತಪ್ಪೊಪ್ಪಿಕೊಂಡರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+