‘-ನಾಗ-ಪ್ಪ ಓ-ಡಿ ಬರ-ದಿ-ದ್ದ-ರೆ, ರಾಜ್-ರೊಂ-ದಿ-ಗೆ ವಾಪ-ಸ್ಸಾ-ಗು-ತ್ತಿ-ದ್ದೆ’
ಚೆ-ನ್ನೈ : ‘ವೀರ-ಪ್ಪ-ನ್ ವಶ-ದಿಂ-ದ ನಾಗ-ಪ್ಪ ಪರಾ-ರಿ-ಯಾ-ಗ-ದಿ-ದ್ದ-ರೆ, ಅಕ್ಟೋ-ಬ-ರ್ 3 ರ ಹೊತ್ತಿ-ಗೆ ರಾಜ್-ಕು-ಮಾ-ರ್ ಅವ-ರೊಂ-ದಿ-ಗೆ ವಾಪ-ಸ್ಸಾ-ಗು-ತ್ತಿ-ದ್ದೆ ’ ಎಂದು -ಶ-ನಿ-ವಾ-ರ ಬೆಳಿ-ಗ್ಗೆ ತಮ್ಮ ನಾಲ್ಕ-ನೇ ಸಂಧಾ-ನ ಯಾತ್ರೆ-ಯ-ಲ್ಲಿ ವಿಫ-ಲ-ರಾ-ಗಿ ಚೆನ್ನೈ-ಗೆ ವಾಪ-ಸ್ಸಾ-ದ ಗೋಪಾ-ಲ್ ತಿಳಿ-ಸಿ-ದ್ದಾ-ರೆ.
ನಾಗ-ಪ್ಪ-ನ-ವ-ರ ಪರಾ-ರಿ-ಯಿಂ-ದಾ-ಗಿ -ವೀ-ರ-ಪ್ಪ-ನ್-ನೊಂ-ದಿ-ಗಿ-ನ ಸಂಧಾ-ನ-ಕ್ಕೆ ಅಡ-ಚ-ಣೆ ಉಂಟಾ-ಯಿ-ತು. ಒತ್ತೆ-ಯಾ-ಳು ತಪ್ಪಿ-ಸಿಕೊಂ-ಡಿ-ರು-ವ ಬಗ್ಗೆ ವೀರ-ಪ್ಪ-ನ್ ಕೋಪ-ಗೊಂ-ಡಿ-ದ್ದಾ--ನೆ. ಆದ್ದ-ರಿಂ-ದ ನಾನು ವಾಪ-ಸ್ಸಾ--ದೆ ಎಂದು ಗೋಪಾ-ಲ್ ಹೇಳಿ-ದ್ದಾ-ರೆ. ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಅವ-ರೊಂ-ದಿ-ಗಿ-ನ ಭೇಟಿ-ಯ ನಂತ-ರ -ಸು-ದ್ದಿ-ಗಾ-ರ-ರೊಂ-ದಿ-ಗೆ ಅವ-ರು ಮಾತ-ನಾ-ಡು-ತ್ತಿ-ದ್ದ-ರು.
ಈ ಬಾರಿ ಕ್ಯಾಸೆಟ್ ಇಲ್ಲ : ಪ್ರ-ತಿ ಬಾರಿ-ಯೂ ವೀರ-ಪ್ಪ-ನ್ ಅಡ-ಗು ತಾಣ-ದಿಂ-ದ ಕ್ಯಾಸೆ-ಟ್-ನೊಂ-ದಿ-ಗೇ ಮರ-ಳು-ತ್ತಿ-ದ್ದ ಗೋಪಾ-ಲ್, ಈ ಬಾರಿ ವೀರ-ಪ್ಪ-ನ್-ನ ಸಂದೇ-ಶ-ವು-ಳ್ಳ ಯಾವುದೇ ಕ್ಯಾ-ಸೆ-ಟ್ ತಂದಿ-ಲ್ಲ ಎಂದು -ಸ್ಪ-ಷ್ಟ-ಪ-ಡಿ-ಸಿ-ದ-ರು. ವೀರ-ಪ್ಪ-ನ್ ಅಪೇ-ಕ್ಷಿ-ಸಿ-ರು-ವ ಟಾಡಾ ಬಂದಿ-ಗ-ಳ ಬಿ-ಡು-ಗ-ಡೆಗಿರು-ವ ಕಾನೂ-ನು ತೊಡ-ಕು-ಗ-ಳ ಬಗ್ಗೆ ವೀರ-ಪ್ಪ-ನ್-ಗೆ ಮನ-ವ-ರಿ-ಕೆ ಮಾಡಿ-ಕೊ-ಡು-ವ ಸಂದ-ರ್ಭ-ದ-ಲ್ಲೇ ನಾಗ-ಪ್ಪ ಪರಾ-ರಿ-ಯಾ-ದ-ರು, ಇದ-ರಿಂ-ದಾ-ಗಿ-ಯೇ ಸಂಧಾ-ನ ವಿಫ-ಲ-ವಾಯಿ-ತು ಎಂದು ಅವ-ರು ಸ್ಪಷ್ಟ-ವಾ-ಗಿ ಹೇಳಿ-ದ್ದಾ-ರೆ. ಅಗ-ತ್ಯ ಬಿದ್ದ-ರೆ ಮತ್ತೊ-ಮ್ಮೆ ಕಾಡಿ-ಗೆ ಹೋಗ-ಲು ತಾವು ಸಿದ್ಧ ಎಂದು ಅವ-ರು ಘೋಷಿ-ಸಿ-ದ-ರು.
ವೀರ-ಪ್ಪ-ನ್ -ಶಾಂ-ತ-ನಾ-ದ ನಂತ-ರ ಗೋ-ಪಾ-ಲ್ ಕಾಡಿ-ಗೆ - ಕರು-ಣಾ-ನಿ-ಧಿ
ಒತ್ತೆ-ಯಾ-ಳು-ವಿ-ನ ಪರಾ-ರಿ-ಯಿಂ-ದಾ-ಗಿ ವೀರ-ಪ್ಪ-ನ್ ಕೋಪ-ಗೊಂ-ಡಿ-ರುವು--ದ-ರಿಂ-ದ ಗೋಪಾ-ಲ್ ವಾಪ-ಸ್ಸಾ-ಗಿ-ದ್ದಾ-ರೆ. ವೀರ-ಪ್ಪ-ನ್-ನಿಂ-ದ ಮತ್ತೆ ಸೂಚ-ನೆ ಬಂದ ನಂತ-ರ ಗೋಪಾ-ಲ್-ರ-ನ್ನು ಪುನಃ ಕಾಡಿ-ಗೆ ಕಳು-ಹಿ-ಸ-ಲಾ-ಗು-ವು-ದು ಎಂದು ಗೋಪಾ-ಲ್- ಜೊತೆ-ಗಿ-ನ ಚರ್ಚೆ-ಯ ನಂತ-ರ ತಮಿ-ಳು-ನಾ-ಡು ಮುಖ್ಯಮಂ-ತ್ರಿ ಕರು-ಣಾ-ನಿ-ಧಿ ಹೇಳಿ-ದ್ದಾ-ರೆ. ಸಂ-ಧಾ-ನ-ಕಾ-ರ ಗೋಪಾ-ಲ್-ರ-ನ್ನು ಬದ-ಲಿ-ಸು-ವ ಪ್ರಶ್ನೆ-ಯೇ ಇಲ್ಲ ಎಂದು ಪ್ರಶ್ನೆ-ಯಾಂ-ದ-ಕ್ಕೆ ಅವ-ರು ಉತ್ತ-ರಿ-ಸಿ-ದ-ರು.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications