ವೀರ-ಪ್ಪ-ನ್ ಸಂದೇ-ಶ--ದೊಂ-ದಿ-ಗೆ ಚೆನ್ನೈ-ನ-ಲ್ಲಿ ಗೋಪಾ-ಲ್
ಚೆನ್ನೈ : ಶನಿ-ವಾ-ರ-ದ ಕುತೂ-ಹ-ಲ-ಕಾ-ರಿ ಬೆಳ-ವ-ಣಿ-ಗೆ-ಯ-ಲ್ಲಿ , ವೀರ-ಪ್ಪ-ನ್-ನೊಂ-ದಿ-ಗೆ ನಾಲ್ಕ-ನೇ -ಸು-ತ್ತಿ-ನ ಮಾತು-ಕ-ತೆ-ಗೆ ಅರ-ಣ್ಯ-ಕ್ಕೆ ತೆರ-ಳಿ-ದ್ದ ನಕ್ಕೀ-ರ-ನ್ ಗೋಪಾ-ಲ್ ಚೆನ್ನೈ-ಗೆ ವಾಪ-ಸ್ಸಾ-ಗಿ-ದ್ದಾ-ರೆಂದು ಉನ್ನ-ತ ಮೂಲ-ಗ-ಳ-ನ್ನು-ಲ್ಲೇ-ಖಿ-ಸಿ ಚೆನ್ನೈ-ನ ನಮ್ಮ ಬಾತ್ಮೀ-ದಾ-ರ-ರು ತಿ-ಳಿ-ಸಿ-ದ್ದಾ-ರೆ.
-ತ-ಮಿ-ಳು-ನಾ-ಡು ಹಾಗೂ ಕರ್ನಾ-ಟ-ಕ ಸರ್ಕಾ-ರ-ಗ-ಳಿ-ಗೆ ವೀರ-ಪ್ಪ-ನ್ ನೀಡಿ-ರು-ವ ಸಂದೇ-ಶ-ವ-ನ್ನು ಗೋಪಾ-ಲ್ ತಂದಿ-ದ್ದಾರೆ ಎನ್ನ-ಲಾ-ಗಿ-ದೆ. ಇ-ನ್ನು ಸ್ವಲ್ಪ ಹೊತ್ತಿ-ನ-ಲ್ಲೇ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ-ಯ-ವ-ರ-ನ್ನು ಭೇಟಿ ಮಾಡಿ, ಅವ-ರಿ-ಗೆ ವೀರ-ಪ್ಪ-ನ್ ಸಂದೇ-ಶ-ವ-ನ್ನು ಗೋಪಾ-ಲ್ ತಿಳಿ-ಸು-ವ-ರು.
ವೀರ-ಪ್ಪ-ನ್ ಅಪ-ಹ-ರಿ-ಸಿ-ದ ನಾಲ್ವ-ರು ಒತ್ತೆ-ಯಾ-ಳು-ಗ-ಳ-ಲ್ಲಿ ಒಬ್ಬ-ರಾ-ದ ನಾಗ-ಪ್ಪ , -ಸೆ-ರೆ-ಯಿಂ-ದ ತಪ್ಪಿ-ಸಿ-ಕೊಂ-ಡ ನಂತ-ರ ವೀರ-ಪ್ಪ-ನ್ ಪ್ರತಿ-ಕ್ರಿ-ಯೆ-ಗ-ಳೇ-ನು ಎನ್ನು-ವ ಹಿನ್ನೆ-ಲೆ-ಯ-ಲ್ಲಿ ಗೋಪಾ-ಲ್ ಅವ-ರ ವಾಪ-ಸ್ಸಾ-ತಿ ಕುತೂ-ಹ-ಲ ಕೆರ-ಳಿ-ಸಿ-ದೆ. ಕ-ರು-ಣಾ-ನಿ-ಧಿ-ಯ-ವ-ರೊಂ-ದಿ-ಗಿ-ನ ಭೇಟಿ-ಯ ನಂತ-ರ-ದ ಸು-ದ್ದಿ-ಗೋ-ಷ್ಠಿ-ಯ-ಲ್ಲಿ ಹೆಚ್ಚಿ-ನ ವಿಷ-ಯ- ಹೊರ-ಬೀ-ಳು-ವ ನಿರೀ-ಕ್ಷೆ ಇದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications