ಕನ್ನ ಕೊರೆ-ದು ಹಳಿ-ಯಾ-ಳ ತಾಲ್ಲೂಕಿ-ನ ಸ-ಬ್ ಜೈಲಿ-ನಿಂ-ದ ನಾಲ್ವ-ರ ಪರಾ-ರಿ
ಕಾರ-ವಾ-ರ : ಹಳಿ-ಯಾ-ಳ -ತಾ-ಲ್ಲೂ-ಕಿ-ನ ಪೊಲೀ-ಸ್ ಠಾಣೆ ಬಳಿ-ಯ ಉಪ ಕಾರಾ-ಗೃ-ಹ-ದಿಂ-ದ ನಾಲ್ವ-ರು ವಿಚಾ-ರ-ಣಾಧೀ-ನ ಕೈದಿ-ಗ-ಳು ಗುರು-ವಾ-ರ ಮಧ್ಯ-ರಾ-ತ್ರಿ 2 ಗಂಟೆ ಸುಮಾ-ರಿ-ಗೆ -ತ-ಪ್ಪಿ-ಸಿ-ಕೊಂ-ಡ ಸುದ್ದಿ ತಡ-ವಾ-ಗಿ ಬೆಳ-ಕಿ-ಗೆ ಬಂದಿ-ದೆ.
ಕೋಣೆ-ಯ ಬದಿ-ಯ-ಲ್ಲಿ ಹಾದು ಹೋಗು-ವ ಟಾಯ್ಲೆ-ಟ್ಟಿ-ನ ಪೈಪಿ-ನ ತೂತ-ನ್ನು ಅಗ-ಲ-ಗೊ-ಳಿ-ಸು-ವ ಮೂಲ-ಕ ದೊಡ್ಡ ಕನ್ನ ಕೊರೆ-ದು ಪರಾ-ರಿ-ಯಾ-ಗಿ-ದ್ದಾ-ರೆ. ಪ್ರಾಥ-ಮಿ-ಕ ತನಿ-ಖೆ-ಯ -ಪ್ರ-ಕಾ-ರ, ಕಾವ-ಲಿ-ನ-ಲ್ಲಿ-ರು-ವ ಪೊಲೀ-ಸ-ರು ಪ್ರಕ-ರ-ಣ-ದ-ಲ್ಲಿ ಶಾಮೀ-ಲಾ-ಗಿ-ರು-ವ ಕುರಿ-ತು ದೃಢ ಪಟ್ಟಿ-ಲ್ಲ ಎಂದು ತಿಳಿ-ದು ಬಂದಿ-ದೆ.
-ಪ-ರಾ-ರಿ-ಯಾ-ದ-ವ-ರ-ನ್ನು ಮೋಟಾ-ರ್ ಬೈಕ್ ಕಳ್ಳ-ತ-ನ-ಕ್ಕೆ ಸಂಬಂ-ಧಿ-ಸಿ-ದಂ-ತೆ ಬಂಧಿ-ಸ-ಲಾ-ಗಿ-ದ್ದ ಗೋವಾ-ದ ಭೀಮ್-ಸಿಂ-ಗ್ ರಾಮ್-ಸಿಂ-ಗ್ ಅಲಿ-ಯಾ-ಸ್ ಕೇಶ-ವ-ಸಿಂ-ಗ್ ಶ-ರ್ಮಾ, ಆತ-ನ ಸಹ-ಚ-ರ-ನೆ-ನ್ನ-ಲಾ-ದ ಜೋಯಿ-ಡಾ ತಾಲ್ಲೂ-ಕಿ-ನ ರಾಮ-ನ-ಗ-ರ-ದ ಪ್ರೀತಂ ರತ-ನ್ ರಜ-ಪೂ-ತ್, ಕಳ್ಳ-ತ-ನ ಪ್ರಕ-ರ-ಣ-ವೊಂ-ದ-ರ-ಲ್ಲಿ ಬಂಧಿ-ಸ-ಲಾ-ಗಿ-ದ್ದ ದಾಂಡೇ-ಲಿ-ಯ ಪರ-ಮೇ-ಶ್ವ-ರ ಹಾಗೂ ಹಳಿ--ಯಾ-ಳ-ದ ಮಂಜು ಲಕ್ಷ್ಮ-ಣ ಪಂಚ-ರಂ-ಗಿ ಎಂದು ಗುರ್ತಿ-ಸ-ಲಾ-ಗಿ-ದೆ. ಈಚೆ-ಗ-ಷ್ಟೇ ಅವ-ರ-ನ್ನು ಬಂಧಿ--ಸಿ, ವಿಚಾ-ರ-ಣೆ-ಗಾ-ಗಿ ನ್ಯಾ-ಯಾ-ಂಗ ಬಂಧನಕ್ಕೆ ಒಪ್ಪಿ-ಸ-ಲಾ-ಗಿ-ತ್ತು .
(ಕಾರ-ವಾ-ರ ಪ್ರತಿ-ನಿ-ಧಿ-ಯಿಂ-ದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications