Get Updates
Get notified of breaking news, exclusive insights, and must-see stories!

ಗಂಧ ಕದ್ದು ಸಾಗಿ-ಸಿ-ದ ಇಬ್ಬ-ರಿ-ಗೆ 6 ವರ್ಷ ಜೈ-ಲು

ಕಾರ-ವಾ-ರ : ಶ್ರೀಗಂ-ಧ ಹಾಗೂ ಸಾಗು-ವಾ-ನಿ ಕಟ್ಟಿ-ಗೆ-ಯ-ನ್ನು ಅಕ್ರ-ಮ-ವಾಗಿ ಸಾಗಿಸು-ತ್ತಿ-ದ್ದ ಆರೋ-ಪ ಎದು-ರಿ-ಸಿ-ದ್ದ ಇ-ಬ್ಬ-ರಿ-ಗೆ ಹಳಿ-ಯಾ-ಳ-ದ ಪ್ರಥ-ಮ ದರ್ಜೆ ನ್ಯಾಯಿ-ಕ ದಂಡಾ-ಧಿ-ಕಾ-ರಿ (ಜೆ.ಎಂ.ಎಫ್‌.ಸಿ) ಗ-ಳು 6 ವರ್ಷ-ಗ-ಳ ಕಠಿ-ಣ ಕಾರಾ-ಗೃ-ಹ- ಶಿ-ಕ್ಷೆ ಮತ್ತು 20 ಸಾವಿ-ರ ರುಪಾ-ಯಿ ದಂಡ ವಿಧಿ-ಸಿ-ದ್ದಾ-ರೆ. ದಂಡ ಕಟ್ಟ-ಲು ತಪ್ಪಿ-ದ-ಲ್ಲಿ ಮತ್ತೆ 6 ವರ್ಷ-ಗ-ಳ ಸಾದಾ ಸೆರೆ-ವಾ-ಸ-ದ ಶಿಕ್ಷೆ ವಿಧಿ-ಸಿ-ದ್ದಾ-ರೆ.

ಅಕ್ರ-ಮ ಸಾಗಾ-ಣಿ-ಕೆ ಪ್ರಕ-ರ-ಣಕ್ಕೆ ಸಂಬಂ-ಧಿ-ಸಿ-ದಂ-ತೆ 1996 ರ ಜು-ಲೈ-ನ-ಲ್ಲಿ ಹಳಿ-ಯಾ-ಳ-ದ ಬಾಲಾ-ಜಿ ಹಾಗೂ ಶ್ರೀಕಾಂ-ತ್‌ ಹನು-ಮಂ-ತ ಹಳೇ-ಬಂ-ಡಿ ಎಂಬು-ವ-ವ-ರೇ ಶಿಕ್ಷೆ-ಗೆ ಒಳ-ಗಾ-ದ-ವ-ರು. ಅರ-ಣ್ಯಾ-ಧಿ-ಕಾ-ರಿ ಸುಧಾ-ಕ-ರ ದಾನ-ಪ್ಪ-ನ-ವ-ರ ಅವ-ರು 1996 ಜುಲೈ 6 ರಂದು ನಡೆ-ದ ದಾಳಿ-ಯ-ಲ್ಲಿ ಈ ಇಬ್ಬ-ರ-ನ್ನು ಬಂಧಿ-ಸಿ-ದ್ದ-ರು.

(ಕಾರ-ವಾ-ರ ಪ್ರತಿ--ನಿ-ಧಿ-ಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+