ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಕೃ-ಷಿ ಭೂಮಿ ಕೊಂಡು, ಕಟ್ಟ-ಡ ನಿರ್ಮಾ-ಣ : -ಇ-ಬ್ರಾ-ಹಿಂ ವಿರು-ದ್ಧ ತನಿ-ಖೆ-

By Staff
|
Google Oneindia Kannada News

ಬೆಂಗ-ಳೂ-ರು : ಭೂ ಸುಧಾ-ರ-ಣಾ ಕಾಯಿ-ದೆ-ಯ-ನ್ನು ಉಲ್ಲಂ-ಘಿ-ಸಿ 22 ಎಕ-ರೆ ಜಮೀ-ನ-ನ್ನು -ಕೇಂ-ದ್ರದ ಮಾಜಿ ಸಚಿ-ವ ಸಿ.ಎಂ. ಇಬ್ರಾ-ಹಿಂ ಕೊಂಡಿದ್ದಾರೆ-ನ್ನು-ವ ಆರೋ-ಪ-ದ ಬಗೆ-ಗೆ ತನಿಖೆ ನಡೆ-ಸ-ಲು ಬೆಂಗ-ಳೂ-ರು ಉತ್ತ-ರ ವಲ-ಯ-ದ ಉ-ಪ ವಿಭಾ-ಗಾ-ಧಿ-ಕಾ-ರಿ-ಗ-ಳಿ-ಗೆ ರಾಜ್ಯ ಹೈಕೋ-ರ್ಟ್‌ ಶುಕ್ರ-ವಾ-ರ ನಿರ್ದೇ-ಶ-ನ ನೀಡಿ-ದೆ.

ಇಬ್ರಾ--ಹಿಂ ಅವ-ರು ಕಾನೂ-ನು ಬಾಹಿ-ರ-ವಾ-ಗಿ ನಗ-ರ-ದ -ಹೊ-ರ-ವ-ಲ-ಯ-ದ ನಾಗ-ವಾ-ರ ಗ್ರಾಮ-ದ-ಲ್ಲಿ 22 ಎಕ-ರೆ ಜಮೀ-ನು ಕೊಂಡಿದ್ದಾ-ರೆ, ಈ ಬಗೆ-ಗೆ ಇಲಾ-ಖಾ--ಧಿ-ಕಾ-ರಿ-ಗ-ಳು ಯಾವು-ದೇ ಕ್ರಮ ಕೈಗೊಂಡಿ-ಲ್ಲ ಎಂದು ಎನ್‌.ಪ್ರಭಾ-ವ-ತಿ ಮತ್ತಿ-ತ-ರ-ರು ಸಲ್ಲಿ-ಸಿ-ದ್ದ ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ಅರ್ಜಿಯ ವಿಚಾ-ರ-ಣೆ ನಡೆ-ಸಿ-ದ, ನ್ಯಾಯ-ಮೂ--ರ್ತಿ ಟಿ.ಎಸ್‌. ಠಾಕೂ-ರ್‌ ಮತ್ತು ಕೆ. ಶ್ರೀಧ-ರ-ರಾ-ವ್‌ ಅವ-ರಿ-ದ್ದ ಜಂಟಿ ನ್ಯಾಯ---ಪೀ-ಠ ಆರೋ-ಪ-ದ ಬಗೆ-ಗೆ ತನಿ-ಖೆ ನಡೆ-ಸ-ಲು ಉಪ ವಿಭಾ-ಗಾ-ಧಿ-ಕಾ-ರಿ-ಗ-ಳಿ-ಗೆ ಆದೇ-ಶ ನೀಡಿ-ತು. ತನಿ-ಖೆ-ಯ-ನ್ನು -ನ-ಡೆ-ಸಿ ಸಂಬಂ-ಧಿ--ಸಿ-ದ ಪ್ರಾಧಿ-ಕಾ-ರ-ಕ್ಕೆ ವರ-ದಿ ಸಲ್ಲಿ-ಸ-ಲು ನ್ಯಾಯ-ಪೀ-ಠ ನಾಲ್ಕು ತಿಂಗ-ಳ ಗಡು-ವ-ನ್ನು ಗೊತ್ತು ಪಡಿ-ಸಿ-ದೆ. ಜಮೀ-ನ-ಲ್ಲಿ ಅಕ್ರ-ಮ ಕಟ್ಟ-ಡ-ಗ-ಳ ನಿ-ರ್ಮಾ-ಣ -ನ-ಡೆ-ಯು-ತ್ತಿ-ದೆ ಎನ್ನು-ವ ವಿ-ಷ-ಯ-ದ ಕುರಿ-ತು ತನಿ-ಖೆ ನಡೆ-ಸ-ಲೂ ನ್ಯಾಯಾ-ಲ-ಯ ಆದೇ-ಶಿ-ಸಿ-ದೆ.

ಸ-ರ್ವೆ ನಂ 24/5, 22/1 ಹಾಗೂ 22/2 ಕ್ಕೆ ಸೇರಿ-ದ ನಾಗ-ವಾ-ರ ಗ್ರಾಮ-ದ-ಲ್ಲಿ-ನ ಜಮೀ-ನ-ನ್ನು, 1998 ಆಗ-ಸ್ಟ್‌-ನಿಂ-ದ 1999 ಸೆಪ್ಟಂ-ಬ-ರ್‌ ಅವ-ಧಿಯಲ್ಲಿ -ಇ-ಬ್ರಾ-ಹಿಂ ಕೊಂಡಿ-ದ್ದಾರೆ. ಕೃಷಿ-ಗಾ-ಗಿ ಹಂಚಿ-ಕೆ-ಯಾ-ಗಿ-ದ್ದ -ಈ ಜಮೀ-ನ-ನ್ನು ಮಾಜಿ ಸಚಿ-ವ-ರು ಭೂ ಸುಧಾ-ರ-ಣಾ ಕಾಯ್ದೆ-ಗೆ ವಿರು-ದ್ಧ-ವಾ-ಗಿ ಖರೀ-ದಿ-ಸಿ-ದ್ದಾ-ರೆಂ-ದು ಅರ್ಜಿ-ದಾ-ರ-ರು ಆರೋ-ಪಿ-ಸಿ-ದ್ದಾ-ರೆ. ಈ ಭೂಮಿ-ಯ-ಲ್ಲಿ ಅಕ್ರ-ಮ-ವಾ-ಗಿ ಕ-ಟ್ಟ-ಡ-ಗ-ಳು ನಿರ್ಮಾ-ಣ-ವಾ-ಗು-ತ್ತಿ-ರು-ವು-ದ-ನ್ನು -ನ್ಯಾ-ಯಾ-ಲ-ಯ-ದ ಗಮ-ನ-ಕ್ಕೆ ತಂದಿ-ರು-ವ ಅರ್ಜಿ-ದಾ-ರ-ರು, ಜಮೀ-ನ-ನ್ನು ಮುಟ್ಟು-ಗೋ-ಲು ಹಾಕಿ-ಕೊ-ಳ್ಳು-ವಂ-ತೆ ಮನ-ವಿ ಮಾಡಿ-ದ್ದಾ-ರೆ.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X