Get Updates
Get notified of breaking news, exclusive insights, and must-see stories!

ಹರ್ಷ-ವ-ರ್ಧ-ನ-ನಿ-ಗೆ ಒಲಿ-ದ ಕರೋ-ಡ್‌-ಪ-ತಿ !

ಮುಂಬೈ: ಹರ್ಷ-ವ-ರ್ಧ-ನ ನಾವ-ಟೆ ಎಂಬ ಗೋಟ-ಕ್‌-ಪೂ-ರ್‌-ನ ಮುಂಬೈ-ವಾ-ಲಾ ಕೊನೆ-ಗೂ ಕೋಟ್ಯಾಧೀ-ಶ-ರಾ-ಗಿ-ದ್ದಾ-ರೆ.

ಸ್ಟಾರ್‌ ಟಿ.ವಿ. ನಡೆ-ಸಿ-ಕೊ-ಡು-ವ ಕೌನ್‌ ಬನೇ-ಗಾ ಕರೋ-ಡ್‌-ಪ-ತಿ ಸರ-ಣಿ-ಯ 64ನೇ ಕಂತಿ-ನ-ಲ್ಲಿ ಒಂದು ಕೋಟಿ ಗಳಿ-ಸ-ಲು ನಾವ-ಟೆ ತೆಗೆ-ದು-ಕೊಂ-ಡಿ-ದ್ದು ಕೇವ-ಲ ಒಂದು ಗಂಟೆ !

ವ್ಯಾಪ-ಕ ಜನ-ಪ್ರಿ-ಯ-ತೆ ಗಳಿ-ಸಿ-ರು ಕರೋ-ಡ್‌-ಪ-ತಿ ಕಾರ್ಯ-ಕ್ರ-ಮ-ದಲ್ಲಿ, ಕೋಟಿ ಗಳಿ-ಸಿ-ದ ಮೊದ-ಲ ಸ್ಪರ್ಧಿ ಎಂಬ ಹೆಗ್ಗ-ಳಿ-ಕೆ-ಗೆ ನಾವ-ಟೆ ಪಾತ್ರ-ರಾ-ಗಿ-ದ್ದಾ-ರೆ. ಅಕ್ಟೋ-ಬ-ರ್‌ 24ರಂದು ಪ್ರಸಾ-ರ-ವಾ-ಗು-ವ ಈ ಸರ-ಣಿಯ ಚಿತ್ರೀ-ಕ-ರ-ಣ ಗುರು-ವಾ-ರ ನಡೆ-ದಿ-ದೆ ಎಂದು ಭಾಗ-ವ-ಹಿ-ಸಿ-ದ್ದ-ವ-ರು ತಿಳಿ-ಸಿ-ದ್ದಾ-ರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+