ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬ್ದ, ವಾಯು ಮಾ-ಲಿ-ನ್ಯ-ಗ-ಳಿಲ್ಲದ ಒಂದು ದಿನದ ಬೆಲೆ ಎಷ್ಟು?

By Staff
|
Google Oneindia Kannada News

ಬೆಂಗ-ಳೂ-ರು : ಅ-ಪ-ಹ-ರ-ಣ ಪ್ರಕ-ರ-ಣ--ದ ಕರಿ ನೆರ-ಳ-ಲ್ಲಿ ಗುರು-ವಾ-ರ-ಕ್ಕೆ ಎರ-ಡು ತಿಂಗ-ಳು ಪೂರೈ-ಸಿ-ರು-ವ ಕರ್ನಾ-ಟ-ಕ ರಾಜ್ಯ ಆ-ರ್ಥಿ-ಕ-ವಾ-ಗಿ ತೆತ್ತಿ-ರು-ವ ಬೆಲೆ ಎಷ್ಟು ? ರಾಜ್‌ ಅಪ-ಹ-ರ-ಣ-ದಂ-ದು (-ಜು-ಲೈ 30) ಭಾಗ-ಶ-ಃ ಅಘೋ-ಷಿ-ತ ಬಂದ್‌ ನಡೆ-ದಿ-ದ್ದೂ, ನಂತ-ರ ತಿಂಗ-ಳ-ಗ-ಟ್ಟೆಲೆ ಚಲ-ನ-ಚಿ-ತ್ರ-ಗ-ಳ ಚಿತ್ರೀ-ಕ-ರ-ಣ ಹಾಗೂ ಚಿತ್ರ ಪ್ರದ-ರ್ಶ-ನ-ಗ-ಳು ನಿಂತಿ-ದ್ದು ರಾಜ್ಯ-ದ ಆರ್ಥಿ-ಕ ಸ್ಥಿತಿ-ಯ ಮೇಲೆ ಭಾರೀ ಹೊರೆ-ಯ-ನ್ನೇ ಹೇರಿ-ದೆ ಎನ್ನ-ಲಾ-ಗು-ತ್ತಿ-ದೆ. ಇದ-ರ ಪ್ರಮಾ-ಣ ಖಚಿ-ತ-ವಾ-ಗಿ ಎಷ್ಟು ಎಂಬ ಬಗ್ಗೆ ಖಚಿ-ತ-ವಾ-ಗಿ ಹೇಳು-ವ-ವ-ರಿ-ಲ್ಲ,

ಈ ನಡು-ವೆ ಅಪ-ಹ-ರ-ಣ ಪ್ರಕ-ರ-ಣ-ದಿಂ-ದ ರಾಜ್ಯ-ದ ಆ-ರ್ಥಿ-ಕ ಪರಿಸ್ಥಿ-ತಿ ಮೇಲೆ ಯಾವು-ದೇ ಪರಿ-ಣಾ-ಮ ಇಲ್ಲ ಎಂದು ಮುಖ್ಯ-ಮಂ-ತ್ರಿ-ಯಾ-ದಿ-ಯಾ-ಗಿ ಕೆ-ಲ ಸಚಿ-ವ-ರು ತಿಪ್ಪೇ ಸಾರಿ-ಸಿ-ದ್ದೂ ನಡೆ-ದು ಹೋಯಿ-ತು. ಈಗ ಆ ಮಾತ-ನ್ನು ಯಾರೂ ಹೇಳ-ಲೂ ತಯಾ-ರಿ-ಲ್ಲ. ಹೇ-ಳಿ-ದ-ರೆ ನಂ-ಬು-ವ-ವ-ರೂ ಇಲ್ಲ. ಇವ-ತ್ತು ಸೆಪ್ಟಂ-ಬ-ರ್‌ 28ರ ಗುರು-ವಾ-ರ. ರಾಜ್ಯವು ಘೋಷಿ-ತ 2ನೇ ಬಂದ್‌ ಎದುರಿಸು-ತ್ತಿ-ದೆ.

-ದಿ-ನ-ಕ್ಕೆ 10 ಕೋಟಿ ನಷ್ಟ : ಸುಮಾ-ರು ಆರು ಸಾವಿ-ರ ಕೋಟಿ ರುಪಾ-ಯಿ ಮಾರಾ-ಟ ತೆರಿ-ಗೆ ಉದ್ದೇ-ಶ ಹೊಂದಿ-ರು-ವ ರಾಜ್ಯ-ದ ವಾಣಿ-ಜ್ಯ ಮತ್ತು ಕೈಗಾ-ರಿ-ಕಾ ಮಂಡ-ಳಿಯ ಲೆಕ್ಕಾ-ಚಾ-ರ ತಲೆ-ಕೆ-ಳ-ಗಾ-ಗಿ-ದೆ. ಒಂದು ದಿನ-ಕ್ಕೆ ಆಗು-ವ 10ರಿಂದ 12ಕೋಟಿ ರುಪಾ-ಯಿ ನಷ್ಟ-ವು, ಸಂ-ಗ್ರ-ಹ-ದ ಗುರಿಗೆ ಹಿನ್ನ-ಡೆ--ಯಾ-ಗಿ-ದೆ. ಒಟ್ಟು ಕೈಗಾ-ರಿ-ಕಾ ವಲ-ಯ-ದಿಂ-ದ ಆಗು-ವ ಹಾನಿ-ಯೇ 50ರಿಂದ 75 ಕೋಟಿ-ಗೂ ಹೆಚ್ಚು ಎಂದು ಹೇ-ಳ-ಲಾ-ಗು-ತ್ತಿ-ದೆ.

ರಾಜ್ಯ ರಸ್ತೆ ಸಾರಿ-ಗೆ ಸಂಸ್ಥೆ-ಯ ಬಸ್‌ ಸಂಚಾ-ರ ಸ್ಥಗಿ-ತ-ಗೊಂ-ಡ-ರೆ ದಿನ-ವೊಂ-ದ-ಕ್ಕೆ ಆಗು-ವ ನಷ್ಟ 2ಕೋಟಿ ರುಪಾ-ಯಿ. ರಾಜ್ಯ-ದ ಆರ್ಥಿ-ಕ ಬೆಳ-ವ-ಣಿ-ಗೆ-ಯ ಮೇಲೆ ಪರಿ-ಣಾ-ಮ ಬೀರು-ವ ಇಂಥ ಒಂದು ದಿನ-ದ ಬಂದ್‌-ನಿಂ-ದ ಆಗು-ವ ಒಟ್ಟು ನ--ಷ್ಟ 300 ಕೋಟಿ ಎಂದು ಹೇಳ-ಲಾ-ಗಿ-ದೆ. ಇಷ್ಟೊಂ-ದು ಬೃಹ-ತ್‌ ಮೊತ್ತ-ವ-ನ್ನು ಸರಿ-ದೂ-ಗಿ-ಸು-ವು-ದು ತಕ್ಷ-ಣ-ಕ್ಕೆ ಕಷ್ಟ ಎಂಬ ಮಾತು-ಗ-ಳು ಜೊತೆ-ಯಾ-ಗಿ-ಯೇ ಕೇಳಿ-ಬ-ರುತ್ತಿ-ವೆ.

ದಿನ-ಕ್ಕೆ 2 ಕೋಟಿ : ಬಂದ್‌-ಗೆ ಬೆಂಬ-ಲ ಹೇಳಿ-ರು-ವ ಚಿತ್ರ-ಮಂ-ದಿ-ರ-ಗ-ಳ ಮಾಲೀ-ಕ-ರು, ರಾಜ್‌ ಕುಟುಂ-ಬ-ದ ಬಗ್ಗೆ, ರಾಜ್‌ ಬಿಡು-ಗ-ಡೆ ಸಂಬಂ-ಧ ತಮ-ಗೆ-ಲ್ಲ-ರಿ-ಗೂ ಅನು-ಕಂ-ಪ-ವಿ-ದೆ. ಆದ-ರೆ ರಾಜ್‌ ಅಪ-ಹ-ರ--ಣ-ವಾ-ದಾ-ಗ ತಿಂಗ-ಳು-ಗ-ಟ್ಟೆ-ಲೆ ಮುಚ್ಚ-ಲಾ-ಗಿ-ದ್ದ ಚಿತ್ರ-ಮಂ-ದಿ-ರ-ಗ-ಳ ನಷ್ಟ ಸರಿ-ದೂ-ಗಿ-ಸಿ-ಕೊ-ಳ್ಳ-ಲು ವರ್ಷಾ-ನು-ಗ-ಟ್ಟ-ಲೆ ಸ-ರ್ಕ-ಸ್‌ ಮಾಡ-ಬೇ-ಕು ಅಂತ-ಹು-ದ-ರ-ಲ್ಲಿ ಬಂದ್‌-ನಿಂ-ದ ಮತ್ತೊಂ-ದು ದಿನ ಮುಚ್ಚ-ಲಾಗಿ-ದೆ. ಚಿ-ತ್ರ-ಮಂ-ದಿ-ರ-ಗ-ಳ-ನ್ನು ಮುಚ್ಚು-ವು-ದ-ರಿಂ-ದ ದಿನ-ವೊಂ-ದ-ಕ್ಕೆ ಆಗು-ವ ನಷ್ಟ ಸುಮಾ-ರು ಎರ-ಡು-ವ-ರೆ ಕೋಟಿ ರುಪಾ-ಯಿ. ತಿಂಗ-ಳಿ-ಗೂ ಹೆಚ್ಚು ಕಾಲ ಮುಚ್ಚಿ-ದ್ದ-ರಿಂ-ದ ಆ-ಗಿ-ರು-ವ ಹಾನಿ 75 ಕೋಟಿ-ಗೂ ಹೆಚ್ಚು ಎಂದು ಹೇಳ-ಲಾ-ಗಿ-ದೆ.

-ಸಾ-ಫ್ಟ-ವೇ-ರ್‌ ಬಂದ್‌ : ಬೆಂಗ-ಳೂ-ರಿ-ನ-ಲ್ಲಿ ನಗ-ರ ಸಾರಿ-ಗೆ ಇಲ್ಲ. ವಿದೇ-ಶಿ ವಿನಿ-ಮ-ಯ-ದ ದೃ-ಷ್ಟಿಯಿಂ-ದ ಪ್ರಮು-ಖ ಉದ್ದಿ-ಮೆ-ಯಾ-ದ ಸಾಫ್ಟ-ವೇ-ರ್‌ ಬಂದ್‌ ಆಚರಿ-ಸಿ-ದೆ. ಈವ-ರೆ-ಗಿ-ನ ವರ-ದಿ--ಗ-ಳಂ-ತೆ ರಾಜ್ಯದ ದಕ್ಷಿ-ಣ ಜಿಲ್ಲೆ-ಗ-ಳ-ಲ್ಲಿ ಸಂ-ಪೂ-ರ್ಣ ಬೆಂಬ-ಲ ವ್ಯಕ್ತ-ವಾ-ಗಿ-ದ್ದು, ಅ-ಲ್ಲಿ ಪೊಲೀ-ಸ-ರ-ದೇ ಸಾಮ್ರಾ-ಜ್ಯ. ಅವ-ರ ಲಾಟಿ-ಬೂ-ಟು-ಗ-ಳ ಶಬ್ದ ಹೊರ-ತು-ಪ-ಡಿ-ಸಿ-ದ-ರೆ ಎಲ್ಲ-ವೂ ಸ್ಥಬ್ದ. ಖಾಸ-ಗಿ ಬಸ್‌ ಸೇವೆ ಸೇರಿ-ದಂ-ತೆ, ಯಾವ ಸರ-ಕಾ-ರಿ ಬಸ್‌-ಗ-ಳೂ ರಸ್ತೆ-ಗಿ-ಳಿ-ದಿ-ಲ್ಲ.

ಕರಾ-ವ-ಳಿ ಜಿಲ್ಲೆ-ಗ-ಳ-ಲ್ಲಿ ಬಂದ್‌ ಬಿಸಿ-ಯಿ-ಲ್ಲ. ಅ-ಲ್ಲಿ ಎಲ್ಲ-ವೂ ಮಾಮೂ-ಲು. ಇನ್ನು ಉತ್ತ-ರ ಕರ್ನಾ-ಟ-ಕ- ಮತ್ತು ಹೈದ-ರಾ-ಬಾ-ದ್‌ ಕರ್ನಾ-ಟ-ಕ-ದ-ಲ್ಲಿ ಮಿಶ್ರ ಪ್ರತಿ-ಕ್ರಿ-ಯೆ ವ್ಯಕ್ತ-ವಾ-ಗಿ-ದೆ. -ಹೀ-ಗಿ-ದ್ದ-ರೂ ನಷ್ಟ-ದ ಪ್ರಮಾ-ಣ ತಗ್ಗಿ-ದೆ ಎಂದು ಹೇಳ-ಲು ಬರು-ವು-ದಿ-ಲ್ಲ ಏಕೆಂ-ದ-ರೆ ರಾಜ್ಯ-ದ ರಾಜ-ಧಾ-ನಿ -ಮ-ತ್ತು ವಾಣಿ-ಜ್ಯ ನಗ-ರಿಯಾಗಿ-ರು-ವ ಬೆಂಗ-ಳೂ-ರು ಸಂಪೂ-ರ್ಣ ಬಂ-ದ್‌ ಆಗಿರು-ವು-ದ-ರಿಂ-ದ ಪರಿ-ಣಾ-ಮ ರಾಜ್ಯಾ-ದ್ಯಂ-ತ ಎಲ್ಲ ವಹಿ-ವಾ-ಟಿ-ನ ಮೇಲೆ ಉಂಟಾ-ಗು-ತ್ತ-ದೆ. ಉಳಿ-ದ-ದ್ದ-ನ್ನು ಆರ್ಥಿ-ಕ ತಜ್ಞ-ರು ಲೆಕ್ಕ ಹಾಕಿ ಹೇಳ-ಬೇ-ಕ-ಷ್ಟೆ.

ಬಂದ್‌-ನಿಂ-ದ ಸಂತ-ಸ-ಗೊಂ-ಡಿ-ರ-ವ-ವ-ರೆಂ-ದ-ರೆ ಸರ್ಕಾ-ರಿ ನೌ-ಕ---ರ-ರು ಮಾತ್ರ. ಮಹಾ-ಲ-ಯ ಅಮಾ-ವಾಸ್ಯೆ ಪ್ರಯು-ಕ್ತ ಬುಧ-ವಾ-ರ ರಜೆ ಪಡೆ-ದಿ-ದ್ದ ಅವ-ರು ಬಂದ್‌-ನಿಂ-ದ ಇನ್ನೊಂ-ದು ರಜೆ ಅನು-ಭ-ವಿ-ಸು-ತ್ತಿ-ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X