ಕಾಗ-ವಾ-ಡ: ವಿಧಾ-ನ-ಸ-ಭೆ ಉಪ-ಚು-ನಾ-ವ-ಣೆ ಶುಕ್ರ-ವಾ-ರ
ಬೆಳ-ಗಾವಿ: ಕಾಗ-ವಾ-ಡ ಕ್ಷೇತ್ರ-ದಿಂ-ದ ರಾಜ್ಯ ವಿಧಾ-ನ-ಸ--ಭೆ-ಗೆ ಶುಕ್ರ-ವಾ-ರ ಉಪ-ಚು-ನಾ-ವ-ಣೆ ನಡೆ-ಯ-ಲಿ-ದೆ.
ಕಾಂಗ್ರೆ-ಸ್-ನ ಶಾಸ-ಕ-ರಾ-ಗಿ-ದ್ದ ಪಿ. ಅಪ್ಪಾ-ಗೌಡ ಪಾಟೀಲ್ ಅಪ-ಘಾ-ತ-ದ-ಲ್ಲಿ ತೀರಿ-ಕೊಂ-ಡ-ದ್ದ-ರಿಂ-ದ ತೆರ-ವಾ-ದ ಸ್ಥಾನ-ಕ್ಕೆ ನಡೆ-ಯು-ತ್ತಿ-ರು-ವ ಈ ಚುನಾ-ವ-ಣೆ-ಯ-ಲ್ಲಿ 67 ಸಾವಿ-ರ-ದ 54 ಮಹಿ-ಳಾ ಮತ-ದಾ-ರ-ರೂ ಸೇರಿ-ದಂ-ತೆ ಒಂದು ಲಕ್ಷ 37 ಸಾವಿ-ರ-ದ 655 ಮತ-ದಾ-ರ-ರು ಮತ ಚ-ಲಾ-ಯಿ-ಸ-ಲಿ-ದ್ದಾ-ರೆ.
ಅಪ್ಪಾ-ಗೌ-ಡ ಪಾಟೀ-ಲ-ರ ಪತ್ನಿ ಕಾಂಗ್ರೆ-ಸ್-ನ ವಿಜಯಾ ಪಾಟೀ-ಲ್, ಸಂಯು-ಕ್ತ ಜನ-ತಾ-ದ-ಳ-ದ ರಾಜು ಕಾಗೆ ಮತ್ತು ಬಿಜೆ-ಪಿ-ಯ ಸಂಗ-ನ-ಗೌ-ಡ ಪಾಟೀ-ಲ್ ಸೇರಿ-ದಂ-ತೆ 4 ಅ-ಭ್ಯ-ರ್ಥಿ-ಗ-ಳು ಕಣ-ದ-ಲ್ಲಿ-ದ್ದು, ವ್ಯಾಪ-ಕ -ಭದ್ರ-ತೆ ಮಾಡ-ಲಾ-ಗಿ-ದೆ ಎಂದು ಜಿಲ್ಲಾ-ಡ-ಳಿ-ತ ತಿಳಿ-ಸಿ-ದೆ.
ಎಲೆ-ಕ್ಟ್ರಾ-ನಿ-ಕ್ ಮತ-ಯಂ-ತ್ರ- : ಉಪ-ಚು-ನಾ-ವ-ಣೆ-ಯ-ಲ್ಲಿ ಸಂಪೂ-ರ್ಣ-ವಾ-ಗಿ ಎಲೆ-ಕ್ಟ್ರಾ-ನಿ-ಕ್ ಮತ-ಯಂ-ತ್ರ-ಗ-ಳ-ನ್ನು ಉಪ-ಯೋ-ಗಿ-ಸ-ಲು ನಿರ್ಧ-ರಿ-ಸ-ಲಾ-ಗಿ-ದ್ದು, ಗುರು-ತಿ-ನ ಚೀಟಿ- ತೋರಿ-ಸು-ವು-ದ-ನ್ನು ಕಡ್ಡಾ-ಯ-ಗೊ-ಳಿ-ಸ-ಲಾ-ಗಿ-ದೆ. ಗುರು-ತಿ-ನ ಚೀಟಿ-ಯಿ-ಲ್ಲ-ದಿ-ದ್ದ-ರೆ ಪಡಿ-ತ-ರ ಕಾರ್ಡ್ ತೋರಿ-ಸ-ಬೇ-ಕಾ-ಗು-ವು-ದು. ಕ್ಷೇತ್ರಾ-ದ್ಯಂ-ತ 1588 ಮತ-ಗ-ಟ್ಟೆ-ಗ-ಳಿ-ದ್ದು, ಅವು-ಗ-ಳ-ಲ್ಲಿ 13 ಮತ-ಗ-ಟ್ಟೆ-ಗ-ಳ-ನ್ನು ಅತಿ-ಸೂ-ಕ್ಷ್ಮ ಮತ್ತು 36 ಮತ-ಗ-ಟ್ಟೆ-ಗ-ಳ-ನ್ನು ಸೂಕ್ಷ್ಮ ಎಂದು ಗುರು-ತಿ-ಸ-ಲಾ-ಗಿ-ದೆ ಎಂ-ದು ಜಿಲ್ಲಾ ಚುನಾ-ವ-ಣಾ-ಧಿ-ಕಾ-ರಿ ನಿಲ-ಯ್ ಮಿತೇಶ್ ತಿಳಿ-ಸಿ-ದ್ದಾ-ರೆ.
ಬಿಜೆ-ಪಿ-ಯಾಂ-ದಿ-ಗೆ ಸಂಬಂ-ಧ ಮುರಿ-ದು-ಕೊಂ-ಡಿ-ರು-ವ ಸಂಯು-ಕ್ತ ಜನ-ತಾ-ದ-ಳ, ಜಾತ್ಯ-ತೀ-ತ ದ-ಳ-ದ ಬಂಬ-ಲ-ದೊಂ-ದಿ-ಗೆ ಕಣ-ದ-ಲ್ಲಿ-ದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications