ಬೆಂಗಳೂರು ವಿಶ್ವ ಎಟಿಪಿ ಡಬಲ್ಸ್ನಲ್ಲಿ ಪೇಸ್-ಭೂಪತಿ ಆಡೋದು ಖಚಿತ
ಬೆಂಗಳೂರು : ಕಬ್ಬನ್ ಪಾರ್ಕ್ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಒಕ್ಕೂಟ (ಕೆಎಸ್ಎಲ್ಟಿಎ) ದ ಮೈದಾನದಲ್ಲಿ ಬರುವ ಡಿಸೆಂಬರ್ 13ರಿಂದ 17ರವರೆಗೆ ವಿಶ್ವ ಎಟಿಪಿ ಡಬಲ್ಸ್ ಟೆನಿಸ್ ಚಾಂಪಿಯನ್ಷಿಪ್ ನಡೆಯಲಿದೆ.
ವಿಶ್ವದ 8 ಪ್ರಮುಖ ಟೆನಿಸ್ ಜೋಡಿಗಳು ಚಾಂಪಿಯನ್ಷಿಪ್ನಲ್ಲಿ ಆಡಲಿವೆ. ಒಲಂಪಿಕ್ಸ್ನಲ್ಲಿ ಪದಕ ಗೆಲ್ಲಲಾರದ ಭಾರತದ ಜೋಡಿ ಪೇಸ್- ಭೂಪತಿ ಟೂರ್ನಿಯಲ್ಲಿ -ಆಡುವುದನ್ನು ಖಚಿತಪಡಿಸಿದ್ದಾರೆ. ಏಳೂವರೆ ಲಕ್ಷ ಡಾಲರ್ ಮೊತ್ತದ ಬಹುಮಾನವಿದ್ದು, ಅದನ್ನು ಗೆಲ್ಲಲು ಎಂಟೂ ಜೋಡಿಗಳು ಸೆಣೆಸಲಿವೆ ಎಂದು ಕೆಎಸ್ಎಲ್ಟಿಎ ಪ್ರಕಟಣೆ ತಿಳಿಸಿದೆ.
ಪ್ರಸಿದ್ಧ ಜೋಡಿಗಳಾದ ವುಡೀಸ್ ಹಾಗೂ ಹ್ಯಾರಿಸ್- ಎಸ್.ಸ್ಟೋಲೆ ಚಾಂಪಿಯನ್ಷಿಪ್ ಗೆಲ್ಲುವ ನೆಚ್ಚಿನ ಜೋಡಿಗಳು. ಕೆಎಸ್ಎಲ್ಟಿಎ ನವೆಂಬರ್ 9ರಿಂದ 12ರವರೆಗೆ ಹಳೆ ಟೆನಿಸ್ ಹುಲಿಗಳ ಹಣಾಹಣಿಯನ್ನೂ ಆಯೋಜಿಸಿದ್ದು, ಬಿಜೋನ್ ಬೋರ್ಗ್, ಪ್ಯಾಟ್ ಕ್ಯಾಷ್, ಜಿ.ವಿಲಾಸ್, ರಾಸ್ಕೂ ಟ್ಯಾನರ್, ವಿಜಯ್ ಅಮೃತ್ರಾಜ್, ಹೆನ್ರಿ ಲ್ಯಾಕೊಂಟೆ, ಮನ್ಸೂರ್ ಬಹಾರಾಹ್ಮಿ, ಅಶೋಕ್ ಅಮೃತ್ರಾಜ್ ಹಾಗೂ ರೋಸ್ ಕ್ಯಾಷ್ ಟೂರ್ನಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications