Get Updates
Get notified of breaking news, exclusive insights, and must-see stories!

ದಸರಾ: ಅದ್ದೂ-ರಿ ಸಿದ್ಧ-ತೆ-ಗೆ ರಾಜ್‌ ಅಭಿ-ಮಾ-ನಿ-ಗ-ಳ ಅಸ-ಮಾ-ಧಾ-ನ

ಮೈಸೂ-ರು: -ಅ-ಪ-ಹ-ರ-ಣ ಪ್ರಕ-ರ-ಣ-ದ ಹಿನ್ನ-ಲೆ-ಯ-ಲ್ಲಿ ಸರ-ಳ -ದ-ಸ-ರಾ ಆಚ-ರಿ-ಸು-ವು-ದಾ-ಗಿ ಪ್ರಕ-ಟಿ-ಸಿ, ನಗ-ರ-ದ-ಲ್ಲಿ ದೀಪಾ-ಲಂ-ಕಾ-ರ ಮಾಡಿ-ರು-ವ-ದ-ಕ್ಕೆ ಅಭಿ-ಮಾ-ನಿ-ಗ-ಳು ಆಕ್ರೋ-ಶ ವ್ಯಕ್ತ-ಪ-ಡಿ-ಸು-ತ್ತಿ-ದ್ದಾ-ರೆ. ಮೆ-ರ-ವ-ಣಿ-ಗೆ ಬೇಡ ಎಂಬ ಅಭಿ-ಮಾ-ನಿ-ಗ-ಳ ಒತ್ತಾ-ಯ-ಕ್ಕೆ ಸರ-ಕಾ-ರ ಒಪ್ಪಿ-ಲ್ಲ.

ದಸ-ರಾ ಸಂದ--ರ್ಭ-ದ-ಲ್ಲಿ ಕಂ-ಡು-ಬ-ರು-ತ್ತಿ-ದ್ದ ಪ್ರವಾ-ಸಿ-ಗ-ರು- ಈ ಬಾರಿ ಬಂದಿ-ಲ್ಲ. ಶೇ 50ರಷ್ಟು ಕೊ-ಠ-ಡಿ-ಗ-ಳು ಬುಕ್‌ ಆಗಿ-ಲ್ಲ ಎಂದು ಹೋಟೆ-ಲ್‌ ಮಾಲೀ-ಕ-ರು ಹೇಳು-ತ್ತಿ--ದ್ದಾ-ರೆ.

ವಿಶೇ-ಷ ದೀಪಾ-ಲಂ-ಕಾ-ರ: ಗುರು-ವಾ-ರ-ದಿಂ-ದ ಅಕ್ಟೋ-ಬ-ರ್‌ 7ರವ-ರೆ-ಗೆ ಸಂಜೆ 7ರಿಂದ 9, 8ನೇ ತಾರೀ-ಖು ಸಂಜೆ 7ರಿಂದ 10 ಮತ್ತು ಅ. 15 ಮತ್ತು 17ರಂದು ವಿಶೇ-ಷ ದೀಪಾ-ಲಂ-ಕಾ-ರ ಇರು-ತ್ತ-ದೆ. ಸೆ. 29ರಿಂದ ಅಕ್ಟೋ-ಬ-ರ್‌ 5ರವ-ರೆ-ಗೆ ಬೆಳಿ-ಗ್ಗೆ 10ರಿಂದ ಸಂಜೆ 5.30ರವ-ರೆ-ಗೆ ಅರ-ಮ-ನೆ-ಗೆ ಪ್ರವೇ-ಶ ಇದೆ. ಅ. 7ರಂದು ಮಧ್ಯಾ-ಹ್ನ 1.30ರಿಂದ ಸಂ-ಜೆ 5.30ರವ-ರೆ-ಗೆ -ಪ್ರ-ವೇ-ಶವಿದೆ. ಅ. 8ರಂದು ಪ್ರವೇ-ಶ ಇಲ್ಲ.

ಬಂದ್‌ ಇಲ್ಲ : ದಸ-ರೆ ಪ್ರಯು-ಕ್ತ ಕರ್ನಾ-ಟ-ಕ ಬಂದ್‌-ನಿಂ-ದ ಮೈಸೂ-ರಿ-ಗೆ ವಿನಾ-ಯ್ತಿ ನೀಡಿ-ರು-ವು-ದ-ರಿಂ-ದ ನಗ-ರ ಸಾರಿ-ಗೆ ಬಸ್ಸು-ಗ-ಳು ಸಂಚ-ರಿ-ಸು-ತ್ತಿ-ವೆ. ಆದ-ರೆ ಹೊ-ರ ಊರಿ-ನ ಬಸ್ಸಿ-ನ ಸಂಚಾ-ರ- ನಿಂತಿ-ದೆ. ಶಾಲಾ-ಕಾಲೇ-ಜು-ಗ-ಳು, ಸರ್ಕಾ-ರಿ ಕ-ಚೇ-ರಿ-ಗ-ಳು, ಬ್ಯಾಂಕ್‌-ಗ-ಳು ಎಂದಿ-ನಂ-ತೆ ಕೆಲ-ಸ ಮಾ-ಡು-ತ್ತಿ-ವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+