Get Updates
Get notified of breaking news, exclusive insights, and must-see stories!

ರಾ-ಜ್ಯಾ-ದ್ಯಂ-ತ ವ್ಯಾಪ-ಕ ಬಂದೋ-ಬ-ಸ್ತ್‌ : ಗೃಹ-ಸ-ಚಿ-ವ ಖರ್ಗೆ

ಬೆಂಗ-ಳೂ-ರು : ಬಂದ್‌ ಸಮ-ಯ-ದ-ಲ್ಲಿ ಕಾನೂ-ನು ಮತ್ತು ಸುವ್ಯ-ವ-ಸ್ಥೆ-ಯ-ನ್ನು ಕಾಪಾ-ಡ-ಲು ರಾಜ್ಯಾ--ದ್ಯಂ-ತ ವ್ಯಾಪ-ಕ ಬಂದೋ-ಬ-ಸ್ತ್‌ ಮಾಡ-ಲಾ-ಗಿ-ದೆ ಎಂದು ಗೃಹ-ಸ-ಚಿ-ವ ಮಲ್ಲಿಕಾ-ರ್ಜು-ನ ಖರ್ಗೆ ಹೇಳಿ--ದ್ದಾ-ರೆ.

ಗುರ್ತಿ-ಸ-ಲ್ಪ-ಟ್ಟ ಸೂಕ್ಷ್ಮ ಪ್ರದೇ-ಶ-ಗ-ಳಿಗೆ ಬಿಗಿ ರಕ್ಷ-ಣೆ ಒದ-ಗಿ-ಸ-ಲಾ-ಗಿ-ದೆ, --ಬಂ-ದೋ-ಬ-ಸ್ತ್‌-ಗೆ ಪಕ್ಕ-ದ ರಾಜ್ಯ-ಗ-ಳ ಪೊಲೀ-ಸ್‌ ಸಿ-ಬ್ಬಂ-ದಿ ಹಾಗೂ ಕೇಂದ್ರ-ದ ಪಡೆ-ಗ-ಳ-ನ್ನು ಬಳ-ಸಿ-ಕೊ-ಳ್ಳ-ಲಾ-ಗಿ-ದೆ ಎಂದು ಮಂಗ-ಳ-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ ಖರ್ಗೆ ಹೇಳಿ-ದ-ರು.

ಬಂದ್‌ ಅರ್ಥ-ಹೀ-ನ : ವೀರ-ಪ್ಪ-ನ್‌-ನೊಂ-ದಿ-ಗೆ ಈಗಾ-ಗ-ಲೇ ಸಂಪ-ರ್ಕ ಸಾಧಿ-ಸಿ-ರು-ವ ಸಂಧಾ-ನ-ಕಾ-ರ ಗೋಪಾ-ಲ್‌, ಮಾತು-ಕ-ತೆ-ಗೆ ಸಿದ್ಧ-ವಾ-ಗು-ತ್ತಿ-ರು-ವ ಹೊತ್ತಿ-ನ-ಲ್ಲಿ ಬಂದ್‌- ಆಚ-ರ-ಣೆ ಅರ್ಥ-ಹೀ-ನ ಎಂದು ಖರ್ಗೆ ಹೇಳಿ-ದ-ರು. ಒತ್ತೆ-ಯಾ-ಳು-ಗ-ಳ -ಕ್ಷೇ-ಮ ಹಾಗೂ ಸಾರ್ವ-ಜ-ನಿ-ಕ-ರ ಹಿ-ತಾ-ಸ-ಕ್ತಿ ರಕ್ಷ-ಣೆ ದೃಷ್ಟಿ-ಯಿಂ-ದ ಬಂದ್‌ ಕೈ ಬಿಡು-ವಂ-ತೆ ಮತ್ತೊ-ಮ್ಮೆ ಅವ-ರು ಒತ್ತಾ-ಯಿ-ಸಿ-ದ-ರು.

ಬಂದ್‌-ಗೆ ಬೆಂಬ-ಲ ವ್ಯಕ್ತ-ಪ-ಡಿ-ಸಿ-ರು-ವ ಮಾಜಿ ಮುಖ್ಯ-ಮಂ-ತ್ರಿ ಎಸ್‌. ಬಂಗಾ-ರ-ಪ್ಪ-ನ-ವ-ರ ನಿಲು-ವಿ-ಗೆ ಪ್ರತಿ-ಕ್ರಿ-ಯೆ ವ್ಯಕ್ತ-ಪ-ಡಿ-ಸಲು ಅವ-ರು ನಿರಾ-ಕ-ರಿ-ಸಿ-ದ-ರು. ಬಂದ-ನ್ನು ಕಾನೂ-ನು ವಿರು-ದ್ಧ ಎಂದು ಘೋ-ಷಿ-ಸ-ಲು ಸರ್ಕಾ-ರ-ಕ್ಕೆ ಅಧಿ-ಕಾ-ರ-ವಿ-ಲ್ಲ ಎಂ-ದು ಪ್ರಶ್ನೆ-ಯಾಂ-ದ-ಕ್ಕೆ ಖರ್ಗೆ ಉತ್ತ-ರಿ-ಸಿ-ದ-ರು.

ಮನ-ವಿ-ಗ-ಳ ಮಹಾ-ಪೂ-ರ : ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ , ಪ್ರದೇ-ಶ ಕಾಂ-ಗ್ರೆ-ಸ್‌ ಸಮಿ-ತಿ ಅಧ್ಯ-ಕ್ಷ ವಿ.ಎಸ್‌. ಕೌಜ-ಲ-ಗಿ, ವಸ-ತಿ ಖಾತೆ ಸಚಿ-ವ ಕಾಗೋ-ಡು ತಿಮ್ಮ-ಪ್ಪ , ಯುವ ಕಾಂಗ್ರೆ-ಸ್‌ ಅಧ್ಯ-ಕ್ಷ ದಿನೇ-ಶ್‌ ಗುಂಡೂ-ರಾ-ವ್‌, ಮಾಜಿ ಶಾಸ-ಕ ಎಚ್‌. ಎನ್‌. ನಂಜೇ-ಗೌ-ಡ ಮುಂತಾ-ದ-ವ-ರು ಬಂದ್‌ ಕೈ ಬಿಡು-ವಂ-ತೆ ಮನ-ವಿ -ಮಾ-ಡಿ-ದ್ದಾ-ರೆ.

ಆಡ-ಳಿ-ತ ಪಕ್ಷ-ದ-ಲ್ಲಿ-ದ್ದಾ--ಗ್ಯೂ ಬಂದ್‌ ಪರ ಮಾತ-ನಾ-ಡಿ- ಮುಖ್ಯಮಂತ್ರಿ ಕೃಷ್ಣ ಅವರಿಗೆ ಇರಿಸು ಮುರುಸು ಉಂಟು ಮಾಡಿರುವುವರೆಂದರೆ, ರಾಜ್‌ಕುಮಾ-ರ್‌ ಅವ-ರ ಸಮೀ-ಪ-ದ ಸಂಬಂ-ಧಿ, ಸಂಸ-ದ, ಮಾಜಿ ಮುಖ್ಯ-ಮಂ-ತ್ರಿ ಎಸ್‌. ಬಂಗಾ-ರ-ಪ್ಪ .

(ಯುಎ-ನ್‌-ಐ)

ವಾರ್ತಾಸಂಚಯ
ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+