ಅಡು-ಗೆ-ಯ-ಲ್ಲಿ ಅಂಥಾ ರುಚಿ-ಯಿ-ರ-ಲಿ-ಲ್ಲ
ದಿನ ಬೆಳ-ಗಾ-ದ-ರೆ ಇಂದು ಏನು ಅಡು-ಗೆ ಮಾಡ-ಲಿ ಎಂದು ನೂರು ಲೆಕ್ಕಾ-ಚಾ-ರ ಹಾ-ಕಿ, ಕೊನೆ-ಗೆ ಏನೋ ಒಂ-ದು ಮಾಡಿ ಸುಮ್ಮ-ನಾ-ಗು-ವ ಗೃಹಿ-ಣಿ-ಯೆದು-ರು ಮತ್ತೊಂ-ದು ದಿನ ರೆಡಿ-ಯಾ-ಗಿ ನಿಂತಿ-ರು-ತ್ತ-ದೆ. ಮರು ದಿನ-ವೂ ಅದೇ ಗೊಂ-ದ-ಲ- ಮುಕ್ತಾ-ಯ. ಇಂ-ದು, ನಾಳೆ, ನಾಳಿ-ದ್ದು ಅವ-ಳಿ-ಗೆ-ಲ್ಲಾ ಒಂದೇ. ಮಳೆ-ರಾ-ಯ-ನೂ ಇಂಥ-ವ-ನೇ ಇರ-ಬೇ-ಕು. ಗೃಹಿ-ಣಿ-ಯ ನಿತ್ಯ-ದ ಅಡು-ಗೆಯಲ್ಲಿ-ನ ವ್ಯತ್ಯಾಸ-ಗ-ಳಂ-ತೆ-ಯೇ ಮಳೆ-ರಾ-ಯ-ನ ದಿ-ನ-ನಿ-ತ್ಯ-ದ ಅನಿ-ವಾ-ರ್ಯ ಕರ್ಮ-ದ-ಲ್ಲಿ ಹೆ-ಚ್ಚು ಕಮ್ಮಿ- ಅನ್ನು-ವು-ದು ಮಾಮೂಲು.
ಹೊಸೂ-ರು ರಸ್ತೆ-ಯ-ಲ್ಲಿ -ಗ-ಟಾ-ರ-ದ ನಾತ-ದ ಜೊತೆ-ಗೆ ಭಾನು-ವಾ-ರ ಮೋಡ ಕವಿ-ದ ಮಧ್ಯಾಹ್ನ ಸಂಭ-ವಿ-ಸಿ-ದ ಅಪ-ಘಾ-ತ-ದ-ಲ್ಲಿ ನಿಧ-ನ-ನಾ-ದ ವ್ಯಕ್ತಿ-ಯ ರಕ್ತ-ದಿಂ-ದ ನೆಂದ ನೆಲ-ದ ಕಮ-ಟ-ನ್ನು ತೊಳೆ-ಯ-ಲಿ-ಕ್ಕೆ ಪುರು-ಸೊ-ತ್ತಿ-ಲ್ಲ-ದವನು, ಬೆಂಗ-ಳೂ-ರು- ಪುಣೆ ರಸ್ತೆ-ಯ-ಲ್ಲಿ ಸೋಮ-ವಾ-ರ ಅಪ-ಘಾ-ತ-ದ-ಲ್ಲಿ ಸತ್ತ ಇಬ್ಬ-ರು ವ್ಯಕ್ತಿ-ಯ ರಕ್ತ-ದ ಘಾಟ--ನ್ನು ತೊಳೆ-ಯ-ಲಿ-ಕ್ಕೆ ಎಂಬಂ-ತೆ ಸೋಮ-ವಾ-ರ ಸಂಜೆ-ಯ ಹೊತ್ತಿ-ಗೆ ಧೋ ಎನ್ನು-ತ್ತಿ-ದ್ದಾ-ನೆ. ಚಾಗೆಂ-ದು ಆಫೀ-ಸಿ-ನ ಹೊರ-ಗೆ ಹೋದ-ವ-ರು, ಮಗನನ್ನು ಪಾರ್ಕಿಗೆ ಕರೆದುಕೊಂಡು ಹೋಗುವ ಸಲುವಾಗಿ ಅಪರೂಪಕ್ಕೆ ಬೇಗ ಮನೆಗೆ ಹೋದವರು ಮಳೆ-ಯ ಬಯ್ಯು-ತ್ತಿ-ದ್ದ-ರೆ, ರಜೆ ಹಾಕಿ ಮನೆ-ಯ-ಲ್ಲಿ-ಯೇ ಉಳಿ-ದವ-ರಿ-ಗೆ ಹಬ್ಬ-ದ ಸಡ-ಗ-ರ.
ಮಳೆ-ರಾ-ಯ-ನ ಚಂಚ-ಲ ಚಿತ್ತ-ದ ಬಗ್ಗೆ ವ್ಯಾಖ್ಯಾ-ನಿ-ಸು-ವು-ದ-ನ್ನು ಬಿಟ್ಟು , ಹವಾ-ಮಾ-ನ ಇಲಾ-ಖೆ ದಾಖ-ಲಿ-ಸಿ-ರು-ವಂ-ತೆ ಈವ-ತ್ತಿ-ನ -ಓ-ಡಾ-ಟ-ದ ವರ-ದಿ ಒಪ್ಪಿ-ಸು-ವು-ದಾ-ದ-ರೆ-
ಸೋಮ-ವಾ-ರ-ದ ಅಡು-ಗೆ-ಯ-ಲ್ಲಿ ಅಂಥಾ ರುಚಿ-ಯಿ-ರ-ಲಿ-ಲ್ಲ . ಉತ್ತ-ರ ಒಳ-ನಾ-ಡಿ-ನ-ಲ್ಲಿ ಮಾನ್ಸೂ-ನ್ ಇಳಿ-ಮು-ಖ-ವಾ-ಗಿ-ತ್ತು . ಕರಾ-ವ-ಳಿ ಹಾಗೂ ದಕ್ಷಿ-ಣ ಒಳ-ನಾ-ಡಿ-ನ ಕೆಲ-ವು ಪ್ರದೇ-ಶ-ಗ-ಳ-ಲ್ಲಿ ಮಳೆ ಬಿದ್ದಿ-ದೆ. -ದಿ-ನ-ದ ಗೌರ-ವ ಪಡೆ-ದ ಪುತ್ತೂ-ರಿ-ನ-ಲ್ಲಿ 7 ಸೆಂ-ಮೀ ಮ-ಳೆ ಬಿದ್ದಿ-ದೆ. -ನಂತ-ರ-ದ ಸ್ಥಾನ-ದ-ಲ್ಲಿ-ರು-ವ ಬೇಲೂ-ರು, ಲಿಂಗ-ದ-ಹ-ಳ್ಳಿ-ಗಳಿ-ಗೆ ತಲಾ 5 ಸೆಂಮೀ -ಪ್ರ-ಸಾ-ದ, ಸುಬ್ರ-ಮ-ಣ್ಯ-ದ-ಲ್ಲಿ 4, ಧ-ರ್ಮ-ಸ್ಥ-ಳ, ಶೃಂಗೇ-ರಿ, ಕುಂದಾ-ಪು-ರ, ಕಳ-ಸ, ಮೂಡ-ಬಿ-ದ-ರೆ, ಹಿರೇ-ಕೆ-ರೂ-ರು, ಹೊನ್ನಾ-ಳಿ, ಅರ-ಸೀ-ಕೆ-ರೆ, ಬಾಳ-ಹೊ-ನ್ನೂ-ರು, ರಾಯ್-ಬಾ-ಗ್, ಮೂಡಿ-ಗೆ-ರೆ, ಆನಂ-ದ--ಪು-ರ, ಕೊಪ್ಪ, ಚಿಕ್ಕ-ಮ-ಗ-ಳೂ-ರು-ಗ-ಳ-ಲ್ಲಿ ತಲಾ 2 ಸೆಂಮೀ ಮಳೆ-ಯ-ಷ್ಟು ನೆಲ ನೆಂದಿ-ದೆ.
ಸತ್ಯ-ಮಂ-ಗ-ಲಂ ಅರ--ಣ್ಯ-ದ-ಲ್ಲಿ -ಮೂ-ರ್ನಾ-ಲ್ಕು ದಿನ-ಗ-ಳಿಂ-ದ ಒಂದೇ ಸಮ -ಸು-ರಿ-ಯು-ತ್ತಿ-ದ್ದ ಮಳೆ-ರಾ-ಯನ ಕಾರು-ಭಾ-ರು ಸ್ವಲ್ಪ ಕಡಿ-ಮೆ ಆಗಿ-ರ-ಬ-ಹು-ದೇ? ವೀರ-ಪ್ಪ-ನ್--ನೊಂ-ದಿ-ಗೆ ಗೋಪಾ-ಲ್ ಸಂಪ-ರ್ಕ ಸಾಧಿ-ಸಿ-ದ್ದಾ-ನೆಂ-ದು ನಮ್ಮ ಕಚೇ-ರಿ-ಗೆ ಬಂದಿ-ರು-ವ ತಾಜಾ ಸುದ್ದಿ-ಯ ಹಿನ್ನೆ-ಲೆ-ಯ-ಲ್ಲಿ ಈ ಊಹೆ ಸಂಭಾ-ವ್ಯ ಎನಿ-ಸು-ತ್ತ-ದೆ. ಕರಾ-ವ-ಳಿ ಮತ್ತು ಒಳ-ನಾ-ಡಿ-ನ-ಲ್ಲಿ ಮುಂದಿ-ನ ಎರ-ಡು ದಿನ-ಗ-ಳ-ಲ್ಲಿ ಮಳೆ ಆಗ-ಬ-ಹು-ದು -ಎ-ನ್ನು-ವ-ಲ್ಲಿ-ಗೆ ಇಂ-ದಿ-ನ ಸಮಾ-ಚಾ-ರ ಮುಕ್ತಾ-ಯ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications