ಅಕ್ಟೋ-ಬ-ರ್10 ರಂದು ಸೋನಿ-ಯಾ-ರಿಂ-ದ ‘ಸ್ತ್ರೀ ಶಕ್ತಿ’- ಯೋಜ-ನೆಗೆ ಚಾಲ-ನೆ
ಬೆಂ-ಗ-ಳೂ-ರು : ಮಹಿ-ಳೆ-ಯ-ರ-ನ್ನು ಆರ್ಥಿ-ಕ-ವಾ-ಗಿ ಸ್ವಾವ-ಲಂ-ಬಿ-ಗ-ಳಾ-ಗಿ-ಸು-ವ ರಾಜ್ಯ ಸ-ರ್ಕಾ-ರ-ದ ಮಹ-ತ್ವಾ-ಕಾಂ-ಕ್ಷೆ-ಯ ಯೋಜ-ನೆ ‘ಸ್ತ್ರೀ ಶಕ್ತಿ- ’ -ಮುಂದಿ-ನ ತಿಂಗ-ಳಿ-ನಿಂ-ದ -ಜಾ-ರಿ-ಯಾಗು-ತ್ತಿ-ದ್ದು , ಕಾಂಗ್ರೆ-ಸ್ ಅಧ್ಯ-ಕ್ಷೆ ಸೋನಿ-ಯಾ-ಗಾಂ-ಧಿ ಅ. 10 ರಂದು ರಾಯ-ಚೂ-ರಿ-ನ-ಲ್ಲಿ ಯೋಜ-ನೆ-ಯ-ನ್ನು ಉದ್ಘಾ-ಟಿ-ಸು-ವ-ರು ಎಂದು ಮಹಿ-ಳಾ ಮತ್ತು ಕುಟುಂ-ಬ ಕಲ್ಯಾ-ಣ ಸಚಿ-ವೆ ಮೋಟ-ಮ್ಮ ತಿಳಿ-ಸಿ-ದ್ದಾ-ರೆ.
ರಾಜ್ಯ ಸರ್ಕಾ-ರ- ಯೋಜ-ನೆಗೆ 50 ಕೋಟಿ ರುಪಾ-ಯಿ-ಗ-ಳ-ನ್ನು ಖರ್ಚು ಮಾಡ-ಲಿ-ದೆ. ಸುಮಾ-ರು 20 ಲಕ್ಷ ಮಹಿ-ಳೆ-ಯ-ರು ಯೋಜ-ನೆ-ಯ ಪ್ರಯೋ-ಜ-ನ ಪಡೆ-ಯ-ಲಿ-ದ್ದಾ-ರೆ ಎಂದು ಮೋಟ-ಮ್ಮ ಸೋಮ-ವಾ-ರ ಸುದ್ದಿ-ಗಾರ-ರಿ-ಗೆ ತಿಳಿ-ಸಿ-ದ್ದಾ-ರೆ. ರಾಜ್ಯ ಸರ್ಕಾ-ರ-ವು ಆರ್ಥಿ-ಕ-ವಾ-ಗಿ ಹಿಂದು-ಳಿ-ದ ಮಹಿ-ಳೆ-ಯ-ರಿ-ಗೆ 5 ಸಾವಿ-ರ ರುಪಾ-ಯಿ ನೆರ-ವು ನೀಡುವು-ದು. ಇದ-ರ ಜೊತೆ-ಗೆ ಬ್ಯಾಂಕ್-ಗ-ಳಿಂ-ದ ಸಾಲ ಪಡೆ--ದು ಮಹಿ-ಳೆ-ಯ-ರು ಆರ್ಥಿ-ಕ ಸ್ವಾವ-ಲಂ-ಬಿ-ಗ-ಳಾ-ಗ-ಬ-ಹು-ದು ಎಂದ-ರು.
ಶೋಷ-ಣೆ-ಗೆ ಒಳ-ಗಾ-ದ ಮಹಿ-ಳೆ-ಯ-ರಿ-ಗೆ ಆಶ್ರ-ಯ ನೀಡು-ವ ಸಾಂತ್ವ-ನ ಕೇಂದ್ರ-ಗ-ಳ-ನ್ನು ಕೂಡ ಮುಂದಿ-ನ ತಿಂಗ-ಳೇ ಪ್ರಾರಂ-ಭಿ-ಸ-ಲಾ-ಗು-ವು-ದು ಎಂ-ದು ಸಚಿ-ವೆ ಹೇಳಿ-ದ-ರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications