Get Updates
Get notified of breaking news, exclusive insights, and must-see stories!

ನಷ್ಟದಲ್ಲಿರೋ ಉದ್ಯಮಗಳನ್ನು ಮುಚ್ಚಬೇಡಿ, ಜೀವಕೊಡಿ- ಖರ್ಗೆ

ಮಂಗ-ಳೂ-ರು : ಉದಾ-ರೀ-ಕ-ರ-ಣ, ಜಾಗ-ತೀ-ಕ-ರ-ಣ ಹಾಗೂ ಖಾಸ-ಗೀ-ಕ-ರಣ-ಗ-ಳು ಆರ್ಥಿ-ಕ ಪ್ರಗ-ತಿ-ಗೆ ಅಗ-ತ್ಯ ಎಂದು ಗೃಹ ಸಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಪ್ರತಿ-ಪಾ-ದಿ-ಸಿ-ದ್ದಾ-ರೆ.

ದೇಶ-ದ-ಲ್ಲಿ ಕಾರ್ಮಿ-ಕ-ರು -ಕೆ-ಳ ಹಂತ-ದ-ಲ್ಲಿ-ದ್ದಾ-ರೆ. ಕಾರ್ಮಿ-ಕ-ರ ಬಗ್ಗೆ ಇಂದೇ ಯೋಚಿ-ಸ-ದಿ-ದ್ದ-ರೆ ಮುಂದಿ-ನ ದಿನ-ಗ-ಳ-ಲ್ಲಿ ಪರಿ-ಸ್ಥಿ-ತಿ -ಗಂ-ಭೀ-ರ-ವಾ-ಗ-ಲಿ-ದೆ. ಉದಾ-ರೀ-ಕ-ರ-ಣ, ಜಾಗ-ತೀ-ಕ-ರ-ಣ ಹಾಗೂ ಖಾಸ-ಗೀ-ಕ-ರ-ಣ-ಗ-ಳಿ-ಗೆ ಮಾನ-ವೀ-ಯ ಸ್ಪರ್ಶ ನೀಡು-ವ ಮೂಲ-ಕ ಅವ-ರ-ನ್ನು ಮೇ-ಲೆ-ತ್ತ-ಬೇ-ಕಿ-ದೆ ಎಂದು ಖರ್ಗೆ ಹೇಳಿ-ದ್ದಾ-ರೆ. ಇಂಡಿ-ಯ-ನ್‌ ನ್ಯಾಶ-ನ-ಲ್‌ ಟ್ರೇಡ್‌ ಯೂನಿ-ಯ-ನ್‌ ಕಾಂಗ್ರೆ-ಸ್‌ (ಇಂಟ-ಕ್‌) ನ 79 ನೇ ರಾಷ್ಟ್ರೀ-ಯ ಅಧಿ-ವೇ-ಶ-ನ-ವ-ನ್ನು ಭಾನು-ವಾ-ರ ಉದ್ಘಾ-ಟಿ-ಸಿ ಅವ-ರು ಮಾತ-ನಾಡು-ತ್ತಿ-ದ್ದ-ರು.

ಸಾರ್ವ-ಜ-ನಿ-ಕ ರಂಗದ ಉದ್ಯ-ಮ-ಗ-ಳ-ನ್ನು ಬೆಳೆ-ಸು-ವು-ದು ಅಗ-ತ್ಯ. ಆದ್ದ-ರಿಂ-ದ ನಷ್ಟ-ದ-ಲ್ಲಿರು-ವ -ಉ-ದ್ಯ-ಮ-ಗ-ಳ-ನ್ನು ಮುಚ್ಚು-ವ ಬದ-ಲು ಪುನ-ಶ್ಚೇ-ತ-ನ-ಗೊ-ಳಿ-ಸ-ಬೇ-ಕು ಎಂದು ಖರ್ಗೆ ಹೇಳಿ-ದ-ರು. ಇಂಟ-ಕ್‌ ಮತ್ತ-ಷ್ಟು ಬಲ-ಗೊ-ಳ್ಳಬೇ-ಕು ಹಾಗೂ ಹೆಚ್ಚು ಕ್ರಿಯಾ-ಶೀ-ಲ-ಗೊ-ಳ್ಳಬೇ-ಕು ಎಂದ-ರು.

ಸಮಾ-ರಂ-ಭ-ದ-ಲ್ಲಿ ಭಾಗ-ವ-ಹಿ-ಸಿ-ದ್ದ ಇಂಟ-ಕ್‌ ಅಧಿ-ವೇ-ಶ-ನ-ದ ಸ್ವಾಗ-ತ ಸಮಿ-ತಿ ಅಧ್ಯ-ಕ್ಷೆ ಮಾರ್ಗ-ರೆ-ಟ್‌ ಆಳ್ವಾ ಅವ-ರು ವಿಶ್ವ ವ್ಯಾಪಾ-ರ ಸಂಘ-ಟ-ನೆ, ಬಲಿ-ಷ್ಠ-ರ ಉಳಿ-ವು ಹಾಗೂ ಬಂಡ-ವಾ-ಳ ಹಿಂತೆ-ಗೆ-ತ-ಗ-ಳು ಇಂದಿ-ನ ಮಾರು-ಕ-ಟ್ಟೆ-ಯ ಸ್ಲೋಗ-ನ್‌-ಗ-ಳಾ-ಗಿ-ದ್ದು ನಾವು ಕವ-ಲು ದಾರಿ-ಯ-ಲ್ಲಿ-ದ್ದೇ-ವೆ ಎಂದ-ರು. ಉದಾ-ರೀ-ಕ-ರ-ಣ ಹಾಗೂ ಖಾಸ-ಗೀ-ಕ-ರ-ಣ-ದ ಲೋಪ ದೋಷ-ಗ-ಳ-ನ್ನು ತಕ್ಷ-ಣ ಸರಿ-ಪ-ಡಿ-ಸ-ದಿ-ದ್ದ-ರೆ ಮುಂದೆ ಸ್ಫೋ-ಟ-ಕ ಸ್ಥಿತಿ ಎದು-ರಾ-ದೀ-ತು ಎಂದು ಅವ-ರು ಎಚ್ಚ-ರಿ-ಸಿ-ದ-ರು. ಇಂ-ಟ-ಕ್‌-ನ -ರಾ-ಜ್ಯಾ-ಧ್ಯ-ಕ್ಷ ಎನ್‌.ಎಂ.ಅ-ಡ್ಯಂ-ತಾ-ಯ, ಉಪಾ-ಧ್ಯ-ಕ್ಷ ಶಿವ-ಲಿಂ-ಗ-ಯ್ಯ, ಸಚಿ-ವ-ರಾ-ದ ಬಿ. ರಮಾ-ನಾ-ಥ ರೈ, ಬಿಹಾ-ರ-ದ ಇಂಧ-ನ ಸಚಿ-ವ ರಾಜೇಂ-ದ್ರ ಸಿಂಗ್‌, ಅಂತ-ರ-ರಾ-ಷ್ಟ್ರೀ-ಯ ಕಾರ್ಮಿ-ಕ ಸಂಘ-ಟ-ನೆ-ಯ ನಿರ್ದೇ-ಶ-ಕಿ ಮೇರಿ ಜಾನ್ಸ-ನ್‌, ಇಂಟ-ಕ್‌ನ ರಾಷ್ಟ್ರೀ-ಯ ಅಧ್ಯ-ಕ್ಷ ಸಂಜೀ-ವ ರೆಡ್ಡಿ ವೇದಿ-ಕೆ-ಯ-ಲ್ಲಿ-ದ್ದ-ರು. ದೇಶ-ದ ವಿವಿ-ಧೆ-ಡೆಗ-ಳಿಂ-ದ ಬಂದ 1200 ಕ್ಕೂ ಹೆಚ್ಚು ಪ್ರತಿ-ನಿ-ಧಿ-ಗ-ಳು ಸಮ್ಮೇ-ಳ-ನ-ದಲ್ಲಿ ಭಾಗ-ವ-ಹಿ-ಸಿ-ದ್ದಾ-ರೆ.

(ಮಂಗ-ಳೂ-ರು ಪ್ರತಿ-ನಿ-ಧಿ-ಯಿಂ-ದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+