ಸ್ವಯಂ ನಿವೃ-ತ್ತಿ ಯೋಜ-ನೆ-ಗೆ ಇಂಟ-ಕ್ ವಿರೋ-ಧ
ಮಂಗ-ಳೂ-ರು : ಸರ್ಕಾ-ರ ಜಾರಿ-ಗೆ ತಂದಿ-ರು-ವ ಕಾರ್ಮಿ-ಕ-ರ ಸ್ವಯಂ ನಿವೃ-ತ್ತಿ ಯೋಜ-ನೆ-ಗೆ -ಇ-ಲ್ಲಿ ನ-ಡೆ-ಯು-ತ್ತಿ-ರು-ವ ಎರ-ಡು ದಿನ-ಗ-ಳ ಇಂಟ-ಕ್ ಸಮಾ-ವೇ-ಶ ತೀವ್ರ ಆಕ್ಷೇ-ಪ ವ್ಯಕ್ತ-ಪ-ಡಿ-ಸಿ-ದೆ.
-ಸ-ರ್ಕಾ-ರ ಜಾರಿ ಮಾಡಿ-ರು-ವ ಸ್ವಯಂ ನಿವೃ-ತ್ತಿ ಯೋಜ-ನೆ- ಕಾರ್ಮಿ-ಕ-ರ-ನ್ನು ಹಿಂಬಾ-ಗಿ-ಲಿ-ನಿಂ-ದ ನಿರು-ದ್ಯೋ-ಗಿ-ಗ-ಳ-ನ್ನಾ-ಗಿ-ಸು-ತ್ತ-ದೆ, ಈ ಯೋಜ-ನೆ-ಯಿಂ-ದ 5 ಲ-ಕ್ಷ ಕಾರ್ಮಿ-ಕ-ರು ಉ-ದ್ಯೋಗ ಕಳೆ-ದು-ಕೊಂ-ಡಿ-ದ್ದಾ-ರೆ ಎಂದು ಭಾನು-ವಾ-ರ ಸಮಾ-ವೇ-ಶ-ದ ಉದ್ಘಾ-ಟ-ನಾ ಸಮಾ-ರಂ-ಭ-ದ-ಲ್ಲಿ ಮಾತ-ನಾ-ಡಿ-ದ ಇಂಟ-ಕ್-ನ ರಾಷ್ಟ್ರೀ-ಯ ಅ-ಧ್ಯ-ಕ್ಷ ಸಂಜೀ-ವ ರೆಡ್ಡಿ ಆರೋ-ಪಿ-ಸಿ-ದ್ದಾ-ರೆ. ಪ್ರಸ್ತು-ತ ಶೇ. 95 ಕಾರ್ಮಿ-ಕ-ರಿ-ಗೆ ಬೋನ-ಸ್ ಸಿಗು-ತ್ತಿ-ಲ್ಲ . ಆದ್ದ-ರಿಂ-ದ ಬೋನ-ಸ್ ಕಾಯ್ದೆ-ಗೆ ತಿದ್ದು-ಪ-ಡಿ ತರ-ಬೇ-ಕು ಎಂದ-ವ-ರು ಒ-ತ್ತಾ-ಯಿ-ಸಿ--ದ್ದಾ-ರೆ.
(ಮಂಗ-ಳೂ-ರು ಪ್ರತಿ-ನಿ-ಧಿ-ಯಿಂ-ದ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications