-ಸೀ-ಮೆ-ಎ-ಣ್ಣೆ ಸುರಿ-ದು ಗಂಡ-ನ ಸುಟ್ಟು ಕೊಂದ ಹೆಂಡ-ತಿಗೆ ಜೀ-ವಾ-ವ-ಧಿ ಶಿಕ್ಷೆ
ಕಾರ-ವಾ-ರ : ನಿದ್ರಿ-ಸು-ತ್ತಿ-ದ್ದ ಗಂ-ಡ-ನ ಮೇಲೆ ಸೀಮೆ-ಎ-ಣ್ಣೆ ಸುರಿ-ದು ಜೀವಂ-ತ-ವಾ-ಗಿ ಸುಟ್ಟ ಹೆಂಡ-ತಿ-ಗೆ ಉತ್ತ-ರ-ಕ-ನ್ನ-ಡ ಜಿಲ್ಲಾ ಸತ್ರ ನ್ಯಾಯಾ-ಲ-ಯ ಜೀವಾ-ವ-ಧಿ ಶಿಕ್ಷೆ ವಿಧಿ-ಸಿ-ದೆ.
ಜಿಲ್ಲಾ ಸತ್ರ ನ್ಯಾಯಾಧೀ-ಶ ಸಯ್ಯ-ದ್ ಗಯಾ-ಸು-ದ್ದೀ-ನ್ ಶಾ ಖಾದ್ರಿ ಅವ-ರು ಶುಕ್ರ-ವಾ-ರ ತೀರ್ಪು ನೀಡಿ, ಲಕ್ಷ್ಮೀ ಶಾಬಾ ಗಾಂವ-ಕ-ರ ಅವ-ರ ಮೇ-ಲಿ-ದ್ದ ಗಂಡ-ನ-ನ್ನು ಕೊಲೆ ಮಾಡಿ-ದ ಆರೋ-ಪ ಸಾಬೀ-ತಾ-ಗಿ-ದೆ ಎಂ-ದ-ರು. ಕಳೆ-ದ ವರ್ಷ ಸೆ.26 ರಂದು ಜೋಯಿ-ಡಾ ತಾಲ್ಲೂ-ಕಿ-ನ ಗಣೇ-ಶ-ಗು-ಡಿ ಪೊಲೀ-ಸ್ ಠಾಣೆ ವ್ಯಾಪ್ತಿ-ಯ ಪಾ-ಲ್ಡಾ ಗ್ರಾಮ-ದ ವಾಸಿ ಲಕ್ಷ್ಮಿ , ತನ್ನ ಗಂಡ ಶಾಬಾ ಗಾಂವ-ಕ-ರ-ನ-ನ್ನು ಕೊಂದಿ-ದ್ದ-ಳು.
ಶಾಬಾ ಗಾಂವ-ಕ-ರ-ನ ಎ-ರ-ಡ-ನೆ-ಯ ಪತ್ನಿ-ಯಾ-ದ ಲಕ್ಷ್ಮಿ-ಗೆ, ತನ್ನ ಗಂಡ ರಾತ್ರಿ ವೇ-ಳೆ ಮಾತ್ರ ಮನೆ-ಗೆ ಬರು-ವ ಕುರಿ-ತು ಅಸಮಾ-ಧಾ-ನ-ವಿ-ತ್ತು . ಈ ವಿಷಯವಾ-ಗಿ ಗಂಡ ಹೆಂಡಿ-ರ ನಡು-ವೆ ಹಲ-ವಾ-ರು ಸಲ ಜ-ಗ-ಳ ನಡೆದಿ-ತ್ತು . ಗಂ-ಡ ತನ್ನ ಮಾತು ಕೇಳ-ದ ಬಗ್ಗೆ ತೀವ್ರ ಅಸಾ-ಮಾ--ಧಾನ- ಹೊಂದಿ-ದ್ದ ಲಕ್ಷ್ಮಿ , ಸೆ.26 ರಂದು ಮನೆ-ಗೆ ಬಂದು ಮಲ-ಗಿ-ದ ಗಂಡ-ನ ಮೇಲೆ ಸೀಮೆ-ಎ-ಣ್ಣೆ ಸುರಿ-ದು ಬೆಂಕಿ ಹ-ಚ್ಚಿ-ದ್ದ-ಳು.
(ಕಾರ-ವಾ-ರ ಪ್ರತಿ-ನಿ-ಧಿ-ಯಿಂ-ದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications