Get Updates
Get notified of breaking news, exclusive insights, and must-see stories!

ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲುವ ಬೀನಾಳ ಕನಸು ನುಚ್ಚು ನೂರು

ಸಿಡ್ನಿ : ಅಥ್ಲೆಟಿಕ್ಸ್‌ನಲ್ಲೂ ಭಾರತಕ್ಕೆ ಒಂದು ಪದಕ ದೊರಕಿಸಿಕೊಡುವ ಭರವಸೆ ಮೂಡಿಸಿದ್ದ ಬೀನಾ ಮೋಲ್‌ ಒಲಿಂಪಿಕ್ಸ್‌ನ ಮಹಿಳಾ 400 ಮೀಟರ್‌ ಓಟದ ಸ್ಪರ್ಧೆಯ ಫೈನಲ್‌ ತಲುಪಲು ವಿಫಲರಾಗಿದ್ದಾರೆ.

ಇದರಿಂದಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆಂಬ ಬೀನಾನ ಕನಸೂ ನುಚ್ಚುನೂರಾಯಿತು. ಶನಿ-ವಾ-ರ ನಡೆ-ದ 400 ಮೀ ಕ್ವಾರ್ಟ-ರ್‌ ಫೈನ-ಲ್ಸ್‌ ನ-ಲ್ಲಿ ಕೆಟ್ಟ ಆರಂ-ಭ-ದ ನಡುವೆಯೂ ಅದ್ಭು-ತ ಪ್ರದ-ರ್ಶನ ನೀಡು-ವು-ದ-ರೊಂ-ದಿ-ಗೆ ಸೆಮಿ ಫೈನ-ಲ್ಸ್‌- ತಲು-ಪಿ-ದ ಬೀನಾ ಮೋಲ್‌ ಭಾರತಕ್ಕೆ ಮತ್ತೊಂದು ಪದಕದ ಆಸೆ ಚಿಗುರಿಸಿದ್ದರು.

ಮಳೆಯ ನಡುವೆಯೇ ನಡೆದ ಈ ಪಂದ್ಯದಲ್ಲಿ ಕೊರೆಯುವ ಚಳಿಯೂ ಬೀನಾರ ಉತ್ಸಾಹಕ್ಕೆ ತಣ್ಣೀರು ಎರಚಿತ್ತು. ಮಿಗಿಲಾಗಿ ಹೆಸರಾಂತ ಓಟಗಾರ್ತಿ ಕ್ಯಾಥಿ ಫ್ರೀಮನ್‌ ಕಣದಲ್ಲಿದ್ದರು. ಈ ಎಲ್ಲ ಪ್ರತಿಕೂಲ ಪರಿಸ್ಥಿಯಿಲ್ಲಿ ದೂರವನ್ನು 52.04 ಸೆಕೆಂಡುಗಳಲ್ಲಿ ಕ್ರಮಿಸಿದ ಬೀನಾ ಹದಿನಾರು ಓಟಗಾರ್ತಿಯರ ಪೈಕಿ 15ನೆಯವರಾಗಿ ಕಣದಿಂದ ಹೊರಗುಳಿದರು.

ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದ ಈ ಪಂದ್ಯದಲ್ಲಿ ಪ್ರತಿ ಗುಂಪಿನಲ್ಲಿ ಪ್ರಥಮ ನಾಲ್ಕು ಸ್ಥಾನ ಪಡೆದವರು, ಫೈನಲ್‌ ಪ್ರವೇಶಿಸಿದರು. 8ನೆಯ ಲೈನ್‌ನಲ್ಲಿ ಓಡಿದ ಬೀನಾ ದೂರವನ್ನು ಪ್ರಯಾಸದಿಂದ ಕ್ರಮಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+