Get Updates
Get notified of breaking news, exclusive insights, and must-see stories!

ಗುರಿ ಇದ್ದ-ದ್ದು 63 ಮೀಟ-ರ್‌, ನೀಲಂ ಡಿಸ್ಕ-ಸ್‌ ಎಸೆ-ದ-ದ್ದು 55.26 ಮೀ-

ಸಿಡ್ನಿ : ರಾಷ್ಟ್ರೀಯ -ಡಿ-ಸ್ಕ-ಸ್‌ ಥ್ರೋ ಚಾಂಪಿ-ಯ-ನ್‌ ನೀಲಂ ಜೆ. ಸಿಂಗ್‌ ಸೋಮ-ವಾ-ರ ಬೆಳಿ-ಗ್ಗೆ ನಡೆ-ದ ಒಲಂ-ಪಿ-ಕ್ಸ್‌-ನ ಅರ್ಹ-ತಾ ಸುತ್ತಿ-ನಲ್ಲೇ ಕಳ-ಪೆ ಪ್ರದ-ರ್ಶ-ನ ನೀಡಿ ಸೋತಿದ್ದಾ-ರೆ.

ಎರ-ಡು ಗುಂಪು-ಗ-ಳ-ಲ್ಲಿ ನಡೆ-ದ ಸ್ಪರ್ಧೆ-ಯ-ಲ್ಲಿ , ಬಿ ಗುಂಪಿ-ನ-ಲ್ಲಿ ಭಾಗ-ವ-ಹಿ-ಸಿ-ದ ನೀಲಂ 55. 26 ಮೀ. ದೂರ-ಕ್ಕೆ ಡಿಸ್ಕ-ಸ್‌ ಎಸೆ-ವ ಮೂಲ-ಕ 14 ನೆಯ-ವ-ರಾ-ದ-ರು. ಎರ-ಡೂ ಗುಂಪು-ಗ-ಳ-ಲ್ಲಿ ಭಾಗ-ವ-ಹಿ-ಸಿ-ದ್ದ ಒಟ್ಟು 32 ಸ್ಪರ್ಧಿ-ಗ-ಳ ಪೈಕಿ ಅವ-ರಿ-ಗೆ 26 ನೇ ಸ್ಥಾನ ದಕ್ಕಿ-ತು. ಅರ್ಹತೆ ಗ-ಳಿ-ಸ-ಲು 63 ಮೀಟ-ರ್‌-ಗ-ಳ ಗುರಿ-ಯ-ನ್ನು ನಿಗ-ದಿ ಪಡಿ-ಸ-ಲಾ-ಗಿ-ತ್ತು .

ನೀಲಂ ಅವ-ರು ತಮ್ಮ ಹೆಸ-ರಿ-ನ-ಲ್ಲಿ 61.41 ಮೀ ದೂರ-ಕ್ಕೆ ಡಿಸ್ಕ-ಸ್‌ ಎಸೆ-ದಿ-ರು-ವ ರಾ-ಷ್ಟ್ರೀ-ಯ ದಾಖ-ಲೆ-ಯ-ನ್ನು ಹೊಂದಿ-ದ್ದಾ-ರೆ. ಅವ-ರ ಅತ್ಯು-ತ್ತ-ಮ ಸಾಧ-ನೆ, 63.02 ಮೀಟ-ರ್‌-ಗ-ಳಾ-ಗಿ-ದ್ದ-ರೂ, ಭಾರ-ತ-ದ ಅಮೆಚೂ-ರ್‌ ಅಥ್ಲೆ-ಟಿ-ಕ್ಸ್‌ ಒಕ್ಕೂ-ಟದಿಂದ ಆ ಸಾಧ-ನೆ ಪ್ರಮಾ-ಣೀ-ಕೃ-ತ-ವಾ-ಗಿ-ಲ್ಲ .

ಮೊದ-ಲ ಸುತ್ತಿ-ನ-ಲ್ಲೇ ಮುಗ್ಗ-ರಿ-ಸಿ-ದ ಸಂ-ಜಯ್‌ : ಸೋಮ-ವಾ-ರ ಮುಂಜಾ-ನೆ ನಡೆ-ದ ಲಾಂಗ್‌ ಜಂಪ್‌ ಅರ್ಹ-ತಾ ಸುತ್ತಿ-ನ ಪಂದ್ಯ-ದ-ಲ್ಲಿ ಭಾರ-ತ-ದ ಸಂಜಯ್‌ ಕೆ. ರಾಯ್‌ ಮುಗ್ಗ-ರಿ-ಸಿ ಸ್ಪ-ರ್ಧೆ-ಯಿಂ-ದ ನಿರ್ಗ-ಮಿ-ಸಿ-ದ್ದಾ-ರೆ. ಸಂಜಯ್‌-ರ ಮೊದ-ಲ ಪ್ರಯ-ತ್ನ ಫೌಲ್‌-ನ-ಲ್ಲಿ ಮುಕ್ತಾ-ಯ-ವಾ-ದ-ರೆ, ಅವ-ರ ಉಳಿ-ದ ಎರ-ಡು ಪ್ರಯ-ತ್ನ-ಗ-ಳು ಅರ್ಹ-ತೆ ಗಳಿ-ಸ-ಲು ಸಾಕಾ-ಗ-ಲಿ-ಲ್ಲ .

(-ಇ-ನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+