ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಶ್ಚಿ-ಯ-ನ್ನರು ಹಾಗೂ ಚ-ರ್ಚು-ಗಳ ವಿರು-ದ್ಧ- 9 ತಿಂಗ-ಳ-ಲ್ಲಿ 29 ಘಟ-ನೆ-

By Staff
|
Google Oneindia Kannada News

ಬೆಂಗ-ಳೂ-ರು : ರಾಜ್ಯ-ದ- ವಿವಿ--ಧೆ-ಡೆ-ಗ-ಳ-ಲ್ಲಿ ಇತ್ತೀ-ಚೆ-ಗೆ ಚ-ರ್ಚ್‌-ಗ-ಳ ಮೇಲಿ-ನ ದಾ-ಳಿ ಹಾ-ಗೂ ಕ್ರಿ-ಶ್ಚಿ-ಯ-ನ್ನ-ರಿ-ಗೆ ಕಿರು-ಕು-ಳ ನೀಡು-ವ ಘಟ-ನೆ-ಗ-ಳು ಹೆಚ್ಚಾ-ಗು-ತ್ತಿ-ದ್ದು, -ಘ-ಟ-ನೆ-ಗೆ ಸಂಬಂ-ಧಿ-ಸಿ-ದ ಆರೋ-ಪಿ-ಗ-ಳ ವಿರು-ದ್ಧ ಕ್ರಮ ಕೈಗೊ-ಳ್ಳ-ಲು ಸ್ಥಳೀ-ಯ ಆಡ-ಳಿ-ತ-ಗ-ಳು ವಿಫ-ಲ-ವಾ-ಗಿ-ವೆ ಎಂದು ಅಖಿ-ಲ ಭಾರ-ತ ಕ್ರಿಶ್ಚಿ-ಯ-ನ್‌ ಒಕ್ಕೂ-ಟ (ಎಐ-ಸಿ-ಸಿ) ಆ-ಪಾ-ದಿ-ಸಿ-ದೆ.

-ಒ-ಕ್ಕೂ-ಟ-ದ ಕಾರ್ಯ-ದ-ರ್ಶಿ ಜಾನ್‌ ದಯಾ-ಳ್‌ ಸೋಮ-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಾ ಕ್ರಿಶ್ಚಿ-ಯ-ನ್ನ-ರ ವಿರು-ದ್ಧ- ನಡೆ-ಯು-ತ್ತಿ-ರು-ವ ಚಟು-ವ-ಟಿ-ಕೆ-ಗ-ಳ ಬಗೆ-ಗೆ ಆತಂ-ಕ ವ್ಯಕ್ತ-ಪ-ಡಿ-ಸಿ-ದ-ರು. ರಾಜ್ಯ-ದ-ಲ್ಲಿ ಕ್ರಿಶ್ಚಿ-ಯ-ನ್ನರು ಹಾಗೂ ಚ-ರ್ಚು-ಗಳ ವಿರು-ದ್ಧ- ದ 29 ಘಟ-ನೆ-ಗ-ಳು ಕಳೆ-ದ 9 ತಿಂಗ-ಳ ಅವ-ಧಿ-ಯ-ಲ್ಲಿ ಸಂಭ-ವಿ-ಸಿ-ವೆ, ದುಷ್ಕ-ರ್ಮಿ-ಗ-ಳ ವಿರು-ದ್ಧ ಕ್ರಮ ಕೈಗೊ-ಳ್ಳು-ವಂ-ತೆ ಪೊಲೀ-ಸ-ರಿ-ಗೆ ಆದೇ-ಶಿ-ಸ-ಲು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಅವ-ರಿ-ಗೆ ಮನ-ವಿ ಸಲ್ಲಿ-ಸ-ಲಾ-ಗು-ವು-ದು, ದುಷ್ಕೃ-ತ್ಯ-ಗ-ಳ ಬಗೆ-ಗೆ ಅವ-ರಿ-ಗೆ ಮಾಹಿ-ತಿ ನೀಡ-ಲಾ-ಗು-ವು-ದು ಎಂದ-ರು.

ಆದಾ-ಯ-ದ -ಮೂ-ಲ-ಗ-ಳ ಕುರಿ-ತು ಚರ್ಚ್‌ ಪ್ರಾ-ಧಿಕಾ-ರ-ದ-ವ-ರಿ-ಗೆ ಕಿರು-ಕು-ಳ ನೀಡ-ದಂ-ತೆ ಮುಖ್ಯ-ಮಂ--ತ್ರಿ-ಗ-ಳು ಪೊಲೀ-ಸ-ರಿ-ಗೆ ಸೂಚ-ನೆ ನೀಡ-ಬೇ-ಕೆಂ-ದು ದಯಾ-ಳ್‌ ಒತ್ತಾ-ಯಿ-ಸಿ-ದರು. ವಿದೇ-ಶ-ಗ-ಳಿಂ-ದ ಕಾನೂ-ನು ಬದ್ಧ-ವಾಗಿ-ಯೇ ಚರ್ಚ್‌-ಗ-ಳು -ನಿ-ಧಿ-ಯ-ನ್ನು ಪಡೆ-ಯು-ತ್ತಿ-ವೆ ಎಂದು ಅ-ವ-ರು ಹೇಳಿ-ದ-ರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X