ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರ-ಮ ಮದ್ಯ ಸಾಗ-ಣೆ, ಕಾರ್ಯಾ-ಚ-ರ-ಣೆ ಸಂದ-ರ್ಭ-ದ-ಲ್ಲಿ ಪೊಲೀ-ಸ್‌ ಪೇದೆ ಸಾವು

By Staff
|
Google Oneindia Kannada News

ಕಾರ-ವಾ-ರ : ಅಕ್ರ-ಮ ಮದ್ಯ ಸಾಗ-ಣೆ-ಯ-ನ್ನು ತಡೆ-ಯಲು ಅಬ-ಕಾ-ರಿ ಗುತ್ತಿ-ಗೆ-ದಾ-ರ-ರೊಂ-ದಿ-ಗೆ ಕಾ-ರ್ಯಾ-ಚ-ರ-ಣೆ-ಯ-ಲ್ಲಿ ಭಾಗಿ-ಯಾ-ಗಿ-ದ್ದ ಪೊಲೀ-ಸ್‌ ಪೇದೆ-ಯಾ-ಬ್ಬ ಮೃತ-ಪ-ಟ್ಟ ದಾರು-ಣ ಘಟ-ನೆ ಇಲ್ಲಿ-ನ ಗ್ರಾಮೀ-ಣ ಪೊಲೀ-ಸ್‌ ಠಾಣೆ ವ್ಯಾಪ್ತಿ-ಯ-ಲ್ಲಿ ಸಂಭ-ವಿ-ಸಿ-ದೆ.

ಮೃತ-ನ-ನ್ನು ಸದಾ-ನಂ-ದ ಶಿವಾ ಪಡು-ವ-ಲ್ಕ-ರ್‌ (53) ಎಂ-ದು ಗುರ್ತಿ-ಸ-ಲಾ-ಗಿ-ದೆ. ಕಾರ-ವಾ-ರ ಗ್ರಾಮೀ-ಣ ಪೊಲೀ-ಸ್‌ ಠಾ-ಣೆ ವ್ಯಾಪ್ತಿ-ಯ ಅರ-ಗಾ ಎಂಬ ಗ್ರಾಮ-ದ ಬಳಿ ಅಕ್ರ-ಮ ಸಾರಾಯಿ ಸಾಗಿ-ಸ-ಲಾ-ಗು-ತ್ತಿ-ದೆ ಎಂಬ ಸುಳಿ-ವ-ನ್ನು ಆಧ-ರಿ-ಸಿ, ಅಬ-ಕಾ-ರಿ ಗುತ್ತಿ-ಗೆ-ದಾ-ರ-ರೊಂ-ದಿ-ಗೆ ಪೊಲೀ-ಸ್‌ ತಂಡ-ವೊಂ-ದು ಶುಕ್ರ-ವಾ-ರ ಸಂಜೆ-ಯಿಂ-ದ ಅರ-ಗಾ ಗ್ರಾಮ-ದ ಘಟ್ಟ-ದ ತುದಿ-ಯ ರಾಷ್ಟ್ರೀ-ಯ ಹೆದ್ದಾ-ರಿ-ಯ ಮೇಲೆ ಕಾಯು-ತ್ತಿ-ದ್ದ-ರು.

ರಾತ್ರಿ 9 ರ ಸುಮಾ-ರಿ-ಗೆ, ಕಾರ-ವಾ-ರ-ದ ಕಡೆ-ಯಿಂ-ದ ಬರು-ತ್ತಿ-ದ್ದ ಆಟೋ-ವೊಂ-ದು ರಸ್ತೆ-ಯ ಮೇಲಿ-ದ್ದ ಪೊಲೀ-ಸ-ರ-ನ್ನು ಕಂಡು ಹಠಾ-ತ್ತಾ-ಗಿ ವಾಪ-ಸ್ಸಾ-ದಾ-ಗ, ಅನು-ಮಾ-ನ-ಗೊಂ-ಡ ಪೊಲೀ-ಸ-ರು ಬೆನ್ನ-ತ್ತ--ಲು ಸ-ಜ್ಜಾ-ದ-ರು. ಜೀಪು ಹತ್ತು-ವ ತರಾ-ತು-ರಿ-ಯ-ಲ್ಲಿ ನೆಲ-ಕ್ಕೆ ಬಿದ್ದ ಸದಾ-ನಂ-ದ ಪಡು-ವ-ಲ್ಕ-ರ-ರ ಹಣೆ-ಗೆ ಗಾಯ-ವಾಯಿತು. ಕಾರ-ವಾ-ರ ಆಸ್ಪ-ತ್ರೆ-ಯ-ಲ್ಲಿ ಪ್ರಾಥ-ಮಿ-ಕ ಚಿಕಿ-ತ್ಸೆ ಪಡೆ-ದ ಅವ-ರ-ನ್ನು ಹೆಚ್ಚಿ-ನ ಚಿಕಿ-ತ್ಸೆ-ಗಾ-ಗಿ ಮಣಿ-ಪಾ-ಲ ಆಸ್ಪ-ತ್ರೆ-ಗೆ ಸಾಗಿ-ಸು-ವಾ-ಗ ಮಾರ್ಗ ಮಧ್ಯ-ದ-ಲ್ಲಿ ಕೊನೆ-ಯು-ಸಿ-ರೆ-ಳೆ-ದ-ರು ಎನ್ನ-ಲಾ-ಗಿ-ದೆ. ಈ ಕುರಿ-ತು ಜೀಪಿ-ನ ಚಾಲ-ಕ-ನ ವಿರು-ದ್ಧ ಪೊಲೀ-ಸ-ರು ಪ್ರಕ-ರ--ಣ ದಾಖ-ಲಿ-ಸಿ-ಕೊಂ-ಡಿ-ದ್ದಾ-ರೆ.

(ಕಾರ-ವಾ-ರ ಪ್ರತಿ-ನಿ-ಧಿ-ಯಿಂ-ದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X