ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.5ರಂದು ರಾಜ್ಯದಲ್ಲಿ ಔಷಧಿಗಳು ಸಿಗುವುದಿಲ್ಲ

By Staff
|
Google Oneindia Kannada News

ಕೋಲಾರ: ಬರುವ ಅಕ್ಟೋಬರ್‌ 5ರಂದು ಗುರುವಾರ ರಾಜ್ಯಾದ್ಯಂತ ಎಲ್ಲ ಔಷಧಿ ಅಂಗಡಿಗಳು ಂದು ದಿನದ ಮಟ್ಟಿಗೆ ಮುಚ್ಚಲಿವೆ.

ಅಖಿಲಭಾರತ ಔಷಧಿ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಸಾದ್‌ ಮತ್ತು ಬಿ. ಉಮೇಶ್‌ ಸುಬ್ರಮಣ್ಯಂ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶಾದ್ಯಂತ ಏಕ ದರ ನಮೂನೆ, ಔಷಧಿ ವ್ಯಾಪಾರಿಗಳಿಗೆ ಕಿರುಕುಳ, ಹಿಂಸೆ, ಸುಳ್ಳು ಆಪಾದನೆಗಳ ವಿರುದ್ಧ ಪ್ರತಿಭಟಿಸಿ ಬಂದ್‌ ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X