ಟಿಬಿ ಆರೋಗ್ಯಧಾ-ಮ ಅವ್ಯ-ವ-ಹಾ-ರ : ತನಿ-ಖೆ ಆರಂ-ಭ
ಬಿಜಾ-ಪು-ರ : ಇಲ್ಲಿ-ನ ಟಿಬಿ ಆರೋ-ಗ್ಯ-ಧಾ-ಮ-ದ ಅಧೀ-ಕ್ಷ-ಕ-ರ ವಿರು-ದ್ಧ-ದ ಅಧಿ-ಕಾ-ರ ಹಾ-ಗೂ ಹಣ-ಕಾ-ಸಿ-ನ ದುರು-ಪ-ಯೋ-ಗದ ಆರೋ-ಪ-ಗ-ಳ ತನಿ-ಖೆ-ಯ-ನ್ನು ಜಿಲ್ಲಾ-ಧಿ-ಕಾ-ರಿ-ಗ-ಳು ಶನಿ-ವಾ-ರ-ದಿಂ-ದ ಪ್ರಾರಂ-ಭ ಮಾಡಿ-ದ್ದಾ-ರೆ.
ಆರೋ-ಪಗ-ಖ್ಠಿಞ್ಝ ;-ಳಿ-ಗೆ ಸಂಬಂ-ಧಿ-ಸಿ-ದ ಅನೇ-ಕ ದಾಖ-ಲೆ-ಗ-ಳ-ನ್ನು ಜಿಲ್ಲಾ-ಧಿ-ಕಾ-ರಿ-ಗ-ಳು ಸ್ವಾಧೀ-ನ ಪಡಿ-ಸಿ-ಕೊಂ-ಡಿ-ದ್ದಾ-ರೆ ಎಂದು ಅಧಿ-ಕೃತ ಮೂಲ-ಗ-ಳು ತಿಳಿ-ಸಿ-ವೆ. ಕ-ಚೇ-ರಿ-ಗೆ ಹಾಜ-ರಾಗ-ದಿ-ದ್ದ-ರೂ ಹಾಜ-ರಿ ಪುಸ್ತ-ಕ-ದ-ಲ್ಲಿ ಸಹಿ ಮಾಡಿರು-ವ ಹಾಗೂ ಒಳ-ರೋ-ಗಿ-ಗ-ಳಿ-ಗೆ ಆಹಾ-ರ ಪೂರೈ-ಸ-ದಿ-ರು-ವ ಆರೋ-ಪ-ವ-ನ್ನು ಅಧೀ-ಕ್ಷ-ಕ-ರು ಎದು-ರಿ-ಸು-ತ್ತಿ-ದ್ದಾ-ರೆ.
(ಯುಎ-ನ್-ಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications