ಕಡ-ಲ ಕೊರೆ-ತ-ದ ಉಳ್ಳಾ-ಲ-ದ ಅಭಿ-ವೃ-ದ್ಧಿ-ಗೆ 2.39 ಕೋಟಿ ಬಿಡು-ಗ-ಡೆ
ಉಳ್ಳಾಲ : ಉಳ್ಳಾಲದ ಅಭಿವೃದ್ಧಿಗಾಗಿ ಸರಕಾರ 2.39 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಗುರುವಾರ ಉಳ್ಳಾಲದ ಶಾಸ-ಕ ಯು.ಟಿ. ಫರೀದ್ ಹೇಳಿದ್ದಾರೆ.
ಉಳ್ಳಾಲದ ಕಡಲು ಕೊರೆತ ಸಮಸ್ಯೆಗೆ ಬ್ರೇಕ್ ವಾಟರ್ ತಡೆ ಗೋಡೆ ನಿರ್ಮಾಣ ಸೂಕ್ತವೆಂದು ಪರಿಗಣಿಸಿದ್ದು, ಈ ಹಣವನ್ನು ತಡೆಗೋಡೆ ಕಾಮಗಾರಿಗೂ ಬಳಸಲಾಗುವುದು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಕಡಲು ಕೊರೆತದಿಂದ ನಿರ್ವಸಿತರಾದ 21 ಕುಟುಂಬಗಳಿಗೆ ಮರು ವಸತಿ ಒದಗಿಸಲಾಗುವುದು, ಅದಕ್ಕಾಗಿ ಸ್ಥಳ ಗುರುತಿಸುವ ಕಾರ್ಯ ಈಗಾಗಲೇ ನಡೆದಿದೆ. ಕುಡಿಯುವ ನೀರು, ಗ್ರಾಮಾಂತರ ಪ್ರದೇಶದ ರಸ್ತೆ ದುರಸ್ತಿ, ಕಡಲು ಕೊರೆತ ಮತ್ತು ವಿದ್ಯುತ್ ಸಮಸ್ಯೆಗಳ ನಿವಾರಣೆಗೆ ಈ ಹಣವನ್ನು ಬಳಸಲಾಗುವುದು ಎಂದ ಫರೀದ್, ಉಳ್ಳಾಲ ಮತ್ತು ಕೋಣಾಜೆಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಅಪ್ ಗ್ರೇಡ್ ಮಾಡುವುದರಿಂದ ಶೇ 75ರಷ್ಟು ವಿದ್ಯುತ್ ವೈಫಲ್ಯ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.
ಬೆಂಗರೆ ವಾಸಿಗಳು ದೋಣಿ ದಾಟಿ , ನ್ಯಾಯಬೆಲೆ ಅಂಗಡಿಗೆ ಬಂದು ಪಡಿತರ ಸಾಮಾನು ಕೊಳ್ಳುವುದು ತ್ರಾಸದಾಯಕವಾದ್ದರಿಂದ ಬೆಂಗರೆಯಲ್ಲಿ ಹೊಸ ಪಡಿತರ ಕೇಂದ್ರವನ್ನು ತೆರೆಯಲಾಗುವುದು ಎಂದರು. ಗ್ರಾಮಾಂತರ ಸಾರಿಗೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೋಣಾಜೆ-ನಾಡು ಪದವು, ಪಾವೂರು-ಹರೇಕಳ, ಪಾವೂರು- ಇನೋಳಿ , ರಾಣಿಪುರ-ಯಲ್ಯರ ಪದವು ಮಾರ್ಗಗಳಿಗೆ ಒಟ್ಟು ಎಂಟು ಬಸ್‌ಗಳನ್ನು ಹಾಕಲಾಗುವುದು ಎಂದೂ ಫರೀದ್ ಹೇಳಿದರು.
(C®æ–À ÊÝÑæì)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications