ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಮೈಸೂ-ರು ಬಂದ್‌ 100 % ಯಶ-ಸ್ವಿ , ಭಾನು-ವಾ-ರ ಚಿತ್ರೋ-ದ್ಯ-ಮ-ದ ಮೆರ-ವ-ಣಿ-ಗೆಬೆಳ-ಕಿ-ನ ಹಬ್ಬ-ವಾ-ಗಿ ದಸ-ರೆ ಆಚ-ರಿ-ಸ-ದಿ-ರ-ಲು ಪ್ರತಿ-ಭ-ಟ-ನ-ಕಾ-ರ-ರ ಒತ್ತಾ-ಯ

By Staff
|
Google Oneindia Kannada News

ಮೈ-ಸೂ-ರು : ರಾಜ್‌-ಕು-ಮಾ-ರ್‌ ಅಭಿ-ಮಾ-ನಿ-ಗ-ಳ -ಸಂ-ಘ ಹಾಗೂ ಕನ್ನ-ಡ ಸಂಘ-ಟ-ನೆ-ಗ-ಳು ಕ-ರೆ ನೀಡಿ-ದ್ದ ಮೈಸೂ-ರು ಬಂದ್‌-ಗೆ ಉತ್ತ-ಮ ಪ್ರತಿ-ಕ್ರಿ-ಯೆ ವ್ಯಕ್ತ-ವಾ-ಗಿ-ದ್ದು , ಬಂದ್‌ ಸಂಪೂ-ರ್ಣ ಯಶ-ಸ್ವಿ-ಯಾ-ಗಿ-ದೆ. ಬಂದ್‌ ಕಾಲ-ದ-ಲ್ಲಿ --ಯಾ-ವು-ದೇ ಅಹಿ-ತ-ಕ-ರ ಘಟ-ನೆ-ಗ-ಳು ನಡೆ-ದ ವರ-ದಿ-ಯಾ-ಗಿ-ಲ್ಲ.

ನಗ-ರ ಸಾರಿ-ಗೆ ವ್ಯವ-ಸ್ಥೆ ಸಂಪೂ-ರ್ಣ ರದ್ದಾ-ಗಿ-ದ್ದು, -ಮೈ-ಸೂ-ರು ನಗ-ರ ಹೊರ ಜಗ-ತ್ತಿ-ನೊಂ-ದಿ---ಗೆ ಸಂಪೂ-ರ್ಣ ಸಾರಿ-ಗೆ ಸಂಪ-ರ್ಕ-ವ-ನ್ನು ಕಡಿ-ದು-ಕೊಂ-ಡಿ-ದೆ. ಮೈಸೂ-ರಿ-ಗೆ ಹೊರ-ಗಿ-ನಿಂ-ದ ಬರು-ವ ಹಾಗೂ ಮೈಸೂ-ರಿ-ನಿಂ-ದ ವಿವಿ-ಧ -ಪ್ರ-ದೇ-ಶ-ಗ-ಳಿ-ಗೆ ಹೋಗು-ವ ಬ-ಸ್ಸು-ಗ-ಳು ರದ್ದಾ-ಗಿ-ವೆ. -ನ-ಗ-ರ-ದ ಎಲ್ಲಾ ಅಂಗ-ಡಿ ಮುಂಗ-ಟ್ಟು-ಗ-ಳು ಮು-ಚ್ಚಿ-ದ್ದು ಶಾಲಾ ಕಾಲೇ-ಜು-ಗ-ಳು ರಜೆ ಘೋಷಿ-ಸಿ-ವೆ.

ಮೇಯ-ರ್‌ ನಾರಾ-ಯಣ್‌, ಬಿಜೆ-ಪಿ -ಶಾ-ಸ-ಕ ಶಂಕ-ರ-ಲಿಂ-ಗೇ-ಗೌ-ಡ ಸೇರಿ-ದಂ-ತೆ ವಿವಿ-ಧ ಪಕ್ಷ-ಗ-ಳು, ಕನ್ನ-ಡ ಸಂಘ-ಟ-ನೆ-ಗ-ಳು ಹಾಗೂ ರಾಜ್‌ ಅಭಿ-ಮಾ-ನಿ-ಗ-ಳು, ಒತ್ತೆ-ಯಾ-ಳು-ಗ-ಳ ತ್ವ-ರಿ-ತ ಬಿಡು-ಗ-ಡೆ-ಗೆ ಒತ್ತಾ-ಯಿ-ಸಿ, ಮೆರ-ವ-ಣಿ-ಗೆಯಲ್ಲಿ ತೆರ-ಳಿ -ಜಿ-ಲ್ಲಾ-ಧಿ-ಕಾ-ರಿ-ಗ-ಳಿ-ಗೆ ಮನ-ವಿ ಪತ್ರ ಸಲ್ಲಿ-ಸಿ-ದ-ರು. ಇದೇ ಸಂದ-ರ್ಭ-ದ-ಲ್ಲಿ ನಡೆ-ದ ಸರ್ವ-ಪ-ಕ್ಷ-ಗ-ಳ ಸಭೆ ರಾಜ್‌ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವ ಕುರಿ-ತು ಆತಂ-ಕ ವ್ಯಕ್ತ ಪಡಿ-ಸಿ-ತು.

ಅದ್ದೂ-ರಿ ದಸ-ರಾ ಬೇಡ : -ಇ-ಡೀ ರಾಜ್ಯ-ವೇ ರಾಜ್‌ ಅಪ-ಹ-ರ-ಣ-ದ ದುಃ-ಖ-ದ-ಲ್ಲಿ ಭಾಗಿ--ಯಾ-ಗಿ-ರು-ವಾ-ಗ ದಸ-ರೆ ಉತ್ಸ-ವದ ಆಚ-ರ-ಣೆ-ಯ ಔಚಿ-ತ್ಯ-ದ ಕುರಿ-ತು ಸರ್ವ-ಪ-ಕ್ಷಗ-ಳ ಸಭೆ ಚರ್ಚಿ-ಸಿ-ತು. ಉ-ತ್ಸ-ವ-ದ ಸಾಂ-ಪ್ರ-ದಾ-ಯಿ-ಕ ಪೂಜಾ ವಿಧಿ ವಿಧಾ-ನ-ಗ-ಳು ನ-ಡೆ-ಯ-ಲಿ. ಆದ-ರೆ, ದಸ-ರೆ-ಯ-ನ್ನು ವೈಭ-ವ-ವಾ-ಗಿ ಆಚ-ರಿ-ಸು-ವು-ದು ಬೇಡ ಎಂದು ಸಭೆ ಅಭಿ-ಪ್ರಾ-ಯ ಪಟ್ಟಿ-ತು. ಸಂಕ-ಟ-ಕ-ರ ಪರಿ-ಸ್ಥಿ-ತಿ-ಯ-ಲ್ಲಿ ಸಾಂಪ್ರ-ದಾ-ಯಿ-ಕ ಹಬ್ಬ-ವ-ನ್ನು ಸರ-ಳ-ವಾ-ಗಿ ಆಚ-ರಿ-ಸ-ಬೇ-ಕೇ ಹೊರ-ತು ಬೆಳ-ಕಿ-ನ ಹಬ್ಬ-ವಾ-ಗಿ ಆಚರಿಸುವ ಅಗತ್ಯವಿಲ್ಲ ಎ-ನ್ನು-ವ ಅಭಿ-ಪ್ರಾ-ಯ-ಗ-ಳು ಸಭೆ-ಯ-ಲ್ಲಿ ಕೇಳಿಬಂ-ದ-ವು. ಕೆಲ-ವು ಮುಖಂ-ಡ-ರು ದಸ-ರೆ-ಯ -ವಿ-ಧಿ-ಗ-ಳ-ನ್ನು ಅರ-ಮ-ನೆ-ಗ-ಷ್ಟೇ ಸೀಮಿ-ತ-ಗೊ-ಳಿ-ಸುವಂ-ತೆ ಸಲ-ಹೆ ಮಾಡಿ-ದ-ರು.

ಭಾನು-ವಾ-ರ -ಚಿ-ತ್ರೋ-ದ್ಯ-ಮ-ದ ಮೆರ-ವ-ಣಿ-ಗೆ : ಗುರು-ವಾ-ರ ಬೆಂ-ಗ-ಳೂ-ರಿ-ನ-ಲ್ಲಿ ನಡೆ-ದ ಮಾದ-ರಿ-ಯಲ್ಲೇ ಕಲಾ-ವಿ-ದ-ರ- ರಾಜ್‌ ಅಭಿ-ಮಾ-ನಿ-ಗ-ಳ ಮೆರ-ವ-ಣಿ-ಗೆ, ಸೆಪ್ಟಂ-ಬ-ರ್‌ 24 ರ ಭಾನು-ವಾ-ರ ಮೈಸೂ-ರಿ-ನ-ಲ್ಲಿ ನಡೆ-ಯ-ಲಿ-ದೆ. ಮೆರ-ವ-ಣಿ-ಗೆ-ಯ-ಲ್ಲಿ ರಾಜ್‌ ಪು-ತ್ರ-ರಾ-ದ ಶಿವ-ರಾ-ಜ್‌-, ರಾಘ-ವೇಂ-ದ್ರ ಹಾಗೂ ಪುನೀ-ತ್‌ ಭಾಗ-ವ-ಹಿ-ಸ-ಲಿ-ದ್ದಾ-ರೆ.

(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)

ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X