Get Updates
Get notified of breaking news, exclusive insights, and must-see stories!

400 ಮೀ.ನ ಮೊದಲ ಸುತ್ತಿನ ಓಟದಲ್ಲಿ ಬೀನಾಮೋಲ್‌ ಫಸ್ಟ್‌

ಸಿಡ್ನಿ : ಮಹಿಳೆಯರ 400 ಮೀ. ರನ್ನಿಂಗ್‌ನಲ್ಲಿ ಭಾರತದ ಕೆ.ಎಂ.ಬೀನಾಮೋಲ್‌ ಸೆಮಿಫೈನಲ್ಸ್‌ ತಲುಪಿದ್ದಾರೆ.

ಶುಕ್ರ-ವಾ-ರ ನಡೆ-ದ 400 ಮೀಟರ್ಸ್‌ನ 7ನೇ ಗುಂಪಿನ ಸ್ಪರ್ಧೆಯಲ್ಲಿ 51.51 ಸೆಕೆಂಡ್ಸ್‌ಗಳಲ್ಲಿ ಗುರಿ ಮುಟ್ಟಿದ ಬೀನಾಮೋಲ್‌ ಪ್ರಥಮ ಸ್ಥಾನ ಪಡೆದು, ಸೆಮಿಫೈನಲ್ಸ್‌ ತಲುಪಿದರು. ತಮ್ಮ ವೈಯಕ್ತಿಕ ದಾಖಲೆ 51.21 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಲಾಗದಿದ್ದರೂ ಬೇರೆ ಓಟಗಾರ್ತಿಯರಿಗಿಂತ ಇವರು ಬೇಗ ಗುರಿ ಮುಟ್ಟಿದರು. ಮೊದಲ ಸುತ್ತಿನಲ್ಲಿ 8 ಗುಂಪಿನ ಸ್ಪರ್ಧೆಗಳಲ್ಲಿ ಬೀನಾರೇ ಅತಿ ವೇಗದ ಓಟಗಾರ್ತಿ. 32 ರನ್ನರ್‌ಗಳು ಎರಡನೇ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+