ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರು-ವಾ-ರ ಬೆಳಿ-ಗ್ಗೆ ಚಲ-ನ-ಚಿ-ತ್ರ ಕಲಾ-ವಿ-ದ-ರ ಭಾರೀ ಮೆರ-ವ-ಣಿ-ಗೆ-ಗೋ-ಕಾ-ಕ್‌ ಚಳ-ವ-ಳಿ-ಯ ಕ-ಲಾ-ವಿ-ದ-ರ ಮೆರ-ವ-ಣಿ-ಗೆ-ಯ ನೆನ-ಪು

By Staff
|
Google Oneindia Kannada News

ಬೆಂಗ-ಳೂ-ರು : ಸೆಪ್ಟಂ-ಬ-ರ್‌ 21 ರಂದು ನಡೆ-ಸ-ಲು ಉದ್ದೇ-ಶಿ-ಸಿ-ರು-ವ ಚಲ-ನ-ಚಿ-ತ್ರ ಉದ್ಯ-ಮ-ದ ಮೌನ ಮೆ-ರ-ವ-ಣಿ-ಗೆ- ಕಾರ್ಯ-ಕ್ರ-ಮ-ಕ್ಕೆ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಅನು-ಮ-ತಿ ಕೊಟ್ಟಿ--ದ್ದು, ಇದ-ರಿಂ-ದಾ-ಗಿ ಮೌನ ಮೆರ-ವ-ಣಿ-ಗೆ ನಡೆ-ಯು-ವ- ಬಗೆ-ಗಿ-ದ್ದ ಅನು-ಮಾ-ನ-ಗ-ಳಿ-ಗೆ ತೆರೆ-ಬಿ-ದ್ದಿ-ದೆ.

-ಮೆರ-ವ-ಣಿ-ಗೆ-ಯ-ಲ್ಲಿ ಸುಮಾ-ರು 5 ಸಾವಿ-ರ ಉದ್ಯ-ಮ-ದ ಪ್ರತಿ-ನಿ-ಧಿ--ಗ-ಳು ಭಾಗ-ವ-ಹಿ-ಸು-ವ ನಿರೀ-ಕ್ಷೆ-ಯಿ-ದೆ. ಕೆಂ-ಪೇ-ಗೌ-ಡ ರಸ್ತೆ-ಯ-ಲ್ಲಿ-ರು-ವ ಬಸ-ಪ್ಪ ಪಾರ್ಕ್‌-ನಿಂ-ದ ರಾಜ-ಭ-ವ-ನ-ದ-ವ-ರೆ-ಗೆ ನಡೆ-ಯು-ವ ಮೆರ-ವ-ಣಿ-ಗೆ-ಯ-ಲ್ಲಿ ಕಲಾ-ವಿ-ದ-ರು, ನಿರ್ಮಾ-ಪ-ಕ-ರು, ನಿರ್ದೇ-ಶ-ಕ-ರು, ತಂತ್ರ-ಜ್ಞ-ರು ಸೇರಿ-ದಂ-ತೆ ಉದ್ಯ-ಮ-ದ ಎಲ್ಲಾ ವರ್ಗ-ದ-ವ-ರು ಹಾಗೂ ಕಿರು-ತೆ-ರೆ-ಯ ಕಲಾ-ವಿ-ದ-ರು, ತಂತ್ರ-ಜ್ಞ-ರು ಭಾಗ-ವ-ಹಿ-ಸು-ವ-ರು. ಬೆಳಿ-ಗ್ಗೆ 10 ಗಂಟೆ-ಗೆ ಪ್ರಾರಂ-ಭ-ವಾ-ಗು-ವ ಮೆರ-ವ-ಣಿ-ಗೆ ಸುಮಾ-ರು ನಾಲ್ಕು ಗಂಟೆ-ಗ-ಳ ಕಾಲ ನಡೆ-ಯ-ಲಿ-ದೆ.

ಮೆರ-ವ-ಣಿ-ಗೆ- ಸಂಪೂ-ರ್ಣ ಶಾಂತಿ-ಯು-ತ-ವಾ-ಗಿ-ರು-ತ್ತ-ದೆ ಹಾಗೂ ಯಾವು-ದೇ ಅಹಿ-ತ-ಕ-ರ ಘಟ-ನೆ-ಗ-ಳಿ-ಗೆ ಆಸ್ಪ-ದ ನೀಡು-ವು-ದಿ-ಲ್ಲ ಎಂ-ದು ವಾಣಿ-ಜ್ಯ ಮಂಡ-ಳಿ-ಯ ಅಧ್ಯ-ಕ್ಷ ಕೆ.ಸಿ.ಎನ್‌. ಚಂದ್ರ-ಶೇ-ಖ-ರ್‌ ಭರ-ವ-ಸೆ ನೀಡಿ-ದ್ದಾ-ರೆ. ಈ ಮೊದ-ಲು ನಗ-ರ-ದ-ಲ್ಲಿ ಸೆ. 25 ರವ-ರೆ-ಗೆ ನಿಷೇ-ದಾ-ಜ್ಞೆ ಜಾರಿ-ಯ-ಲ್ಲಿ-ರು-ವು-ದ-ರಿಂ-ದ ಮೆರ-ವ-ಣಿ-ಗೆ-ಗೆ ಅನು-ಮ-ತಿ ನೀಡ-ಲು ನ-ಗ-ರ ಪೊಲೀ-ಸ್‌ ಕಮೀ-ಷ-ನ-ರ್‌ ಟಿ. ಮಡಿ-ಯಾ-ಳ್‌ ನಿ-ರಾ-ಕ-ರಿ-ಸಿ--ದ್ದ-ರು.

(ಇನ್ಫೋ ವಾರ್ತೆ)

ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X