ಬ್ಯಾಂಕು-ಗ-ಳಿ-ಗೆ ಕೋಟ್ಯಾಂ-ತ-ರ ರುಪಾ-ಯಿ ವಂಚಿ-ಸಿ-ದ 8 ವಂಚ-ಕ-ರ ಬಂಧ-ನ
ಬೆಂಗ-ಳೂ-ರು : ನಕ-ಲಿ ಆಸ್ತಿ ಪತ್ರ-ಗ-ಳ ದಾ-ಖ-ಲೆ-ಗ-ಳ-ನ್ನು ಬ್ಯಾಂಕು-ಗ-ಳಿ-ಗೆ ಸ-ಲ್ಲಿ-ಸಿ ಕೋಟ್ಯಾಂ-ತ-ರ ರುಪಾ-ಯಿ -ಸಾ-ಲ ಪಡೆ-ದು ವಂಚಿ-ಸಿ-ರು-ವ ಆರೋ-ಪ-ದ ಮೇಲೆ 8 ಜನ-ರ ತಂಡ-ವ-ನ್ನು ನಗ-ರ ಪೊಲೀ-ಸ-ರು ಬಂಧಿ-ಸಿ-ದ್ದಾ-ರೆ.
ಬೇರೆ ಬೇರೆ ಹೆಸ-ರು-ಗ-ಳ-ಲ್ಲಿ ಈ ವಂಚ-ಕ-ರು ಭಾರೀ ಮೊತ್ತ-ದ ಸಾಲ ಪಡೆ-ದು ಬ್ಯಾಂಕು-ಗ-ಳ-ನ್ನು ವಂಚಿ-ಸಿ-ದ್ದಾ--ರೆ, 17 ಪ್ರಕ-ರ-ಣಗ-ಳ-ಲ್ಲಿ ಸುಮಾ-ರು 3.26 ಕೋ-ಟಿ ರುಪಾ-ಯಿ-ಗ-ಳ-ನ್ನು ವಂಚಿ-ಸಿ-ರು-ವು-ದು ತನಿ-ಖೆ-ಯಿಂ-ದ ತಿಳಿ-ದು-ಬಂ-ದಿ-ದೆ ಎಂದು ವಂಚ-ಕ-ರ ಬಂಧ-ನ-ದ ಕುರಿ-ತು- ಬುಧ-ವಾ-ರ-ದ ಸುದ್ದಿ-ಗೋ-ಷ್ಠಿ-ಯ-ಲ್ಲಿ ನಗ-ರ ಪೊಲೀ-ಸ್ ಕಮೀ-ಷ-ನ-ರ್ ಟಿ. ಮಡಿ-ಯಾಳ್ ತಿಳಿ-ಸಿ-ದ್ದಾ-ರೆ.
ಆರೋ-ಪಿ-ಗ-ಳ ನಿವಾ-ಸ-ದ ಮೇಲೆ ದಾಳಿ ನಡೆ-ಸಿ-ದ ಪೊ-ಲೀ-ಸ-ರು, ಸುಮಾ-ರು 11 ನಕ-ಲಿ ಆಸ್ತಿ ಪತ್ರ-ಗ-ಳ ದಾಖ-ಲೆ-ಗ-ಳ-ನ್ನು ವಶ-ಪ-ಡಿ-ಸಿ-ಕೊಂಡಿದ್ದಾ-ರೆ. ನಕ-ಲಿ ದಾಖ-ಲೆ-ಗ-ಳ-ನ್ನು ಒದ-ಗಿ-ಸಿ 8.97 ಲಕ್ಷ ರುಪಾ-ಯಿ-ಗ-ಳ ಸಾಲ ಪಡೆ--ದು ವಂಚಿ-ಸ-ಲಾ-ಗಿ-ದೆ ಎಂ-ದು ರಾಷ್ಟ್ರೀ-ಕೃ-ಕ ಬ್ಯಾಂಕೊಂ-ದು ನೀಡಿ-ದ ದೂರಿ-ನ ಮೇಲೆ ಈ ದಾಳಿ ನಡೆ-ಸ-ಲಾ-ಯಿ-ತು ಎಂದು ಮಡಿ-ಯಾ-ಳ್ ಹೇಳಿ-ದ-ರು.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications