-ಕೇಬ-ಲ್ ಸಂಪ-ರ್ಕ-ವಿ-ಲ್ಲ-ದೆ ಕರ್ನಾ-ಟ-ಕ-ದ ಮನೆ-ಗ-ಳು ಬಿಕೋ ಎನ್ನು-ತ್ತಿ-ವೆ
ಬೆಂಗ-ಳೂ-ರು : -ಸೆಪ್ಟೆಂ-ಬ-ರ್ 20ರ ಮುಂಜಾ-ನೆ 6 ಗಂಟೆ-ಯಿಂ-ದ 24 ಗಂಟೆ-ಗ-ಳ ಕಾಲ ರಾ-ಜ್ಯಾದ್ಯಂ-ತ ಯಾವು-ದೇ ಕೇಬ-ಲ್ ಚಾನೆ-ಲ್ ಪ್ರಸಾ-ರವಾ-ಗು-ತ್ತಿ-ಲ್ಲ. ರಾಜ್ ಅವ-ರ ತ್ವರಿ-ತ ಬಿಡು-ಗ-ಡೆ-ಗೆ ಸರ್ಕಾ-ರ-ದ ಗಮ-ನ ಸೆಳೆ-ಯು-ವ ಉದ್ದೇ-ಶ-ದಿಂ-ದ ಕರ್ನಾ-ಟ-ಕ ಕೇಬ-ಲ್ ಆಪ-ರೇ-ಟ-ರ್‌ಗಳ ಸಂಘ ಕೇಬ-ಲ್ ಸಂ-ಪ-ರ್ಕ ಕಡಿ-ದು ಹಾಕಿ-ದೆ. ಲಕ್ಷಾಂ-ತ-ರ ರುಪಾ-ಯಿ ನಷ್ಟ ಅನು-ಭ-ವಿ-ಸಿ-ಕೊಂ-ಡು ಪ್ರತಿ-ಭ-ಟ-ನೆ -ನ-ಡೆ-ಸು-ತ್ತಿ-ದೆ.
‘ಜಾಹೀ-ರಾ-ತು-ಗ-ಳ ನಗ-ರಿ ಬೆಂಗ-ಳೂ-ರಿನಲ್ಲಂ-ತೂ ಕೇಬ-ಲ್ -ಚಾ-ನೆ-ಲ್-ಗ-ಳ ಪ್ರಸಾ-ರ ರದ್ದು ಪಡಿ-ಸಿ-ರು-ವು-ದ-ರಿಂ-ದ --ಭಾ-ರೀ ನಷ್ಟ ಉಂಟಾ-ಗ-ಲಿ-ದೆ. -ಕೇ-ಬ-ಲ್ ಜಾಲ ಹಿಂದೆಂ-ದೂ ಇಂಥ ನಷ್ಟ ಅನುಭ-ವಿ-ಸಿ-ಲ’್ಲ ಎನ್ನು-ತ್ತಾ-ರೆ ಕರ್ನಾ-ಟ-ಕ ಕೇಬ-ಲ್ ಟಿವಿ -ವಾ-ಣಿ--ಜ್ಯ ಮಂಡ--ಳಿ ಉಪಾ-ಧ್ಯ-ಕ್ಷ ಜಗ-ದೀ-ಶ್.
ಕೇಬ-ಲ್ ಟಿವಿ ವಾಣಿ-ಜ್ಯ ಮಂಡ-ಳಿ-ಯ ಪ್ರಧಾ-ನ ಸಂಸ್ಥೆ-ಯಾಂ-ದಿ-ಗೆ ಇತ-ರೆ 4 ಮಂಡ-ಳಿ-ಗ-ಳೂ ಸೇರಿ-ವೆ. ಕರ್ನಾ-ಟ-ಕ-ದ-ಲ್ಲಿ ಸುಮಾ-ರು 10 ಸಾವಿ-ರ ಕೇಬ-ಲ್ ಆ-ಪ-ರೇ-ಟ-ರ್-ಗ-ಳಿ-ದ್ದು, ಪ್ರತಿ-ಯಾ-ಬ್ಬ ಆಪ-ರೇ-ಟ-ರ್ ಸುಮಾ-ರು 500 ಮನೆ-ಗ-ಳಿ-ಗೆ ಕೇಬ-ಲ್ ಸಂಪ-ರ್ಕ ಒದ-ಗಿ-ಸಿದ್ದಾ-ರೆ.
ಮೈಸೂ-ರು, ಶಿವ-ಮೊ-ಗ್ಗ ಹಾಗೂ ಚಿಕ್ಕ-ಮ-ಗ-ಳೂ-ರಿ-ನ- ಕೇಬ-ಲ್ ಆಪ-ರೇ-ಟ-ರ್-ಗ-ಳು ಮೆರ-ವ-ಣಿ-ಗೆ ನಡೆ-ಸಿ, -ಆ-ಯಾ ಜಿಲ್ಲಾ-ಧಿ-ಕಾ-ರಿ--ಗೆ ಮನ-ವಿ ಪತ್ರ ಸಲ್ಲಿ-ಸ-ಲಿ-ದ್ದಾ-ರೆ ಎಂದು ಸಂಘ ತಿಳಿ-ಸಿ-ದೆ.
-ದೂ-ರ-ದ-ರ್ಶ-ನ-ದ ಚಾನೆ-ಲ್-ಗ-ಳ ಹೊರ-ತು ಯಾವ ಚಾನೆ-ಲ್-ಗ-ಳೂ ಟಿವಿ-ಯ-ಲ್ಲಿ ಪ್ರಸಾ-ರ-ವಾ-ಗು-ತ್ತಿ-ಲ್ಲ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications